Kannada Serials

ರಚಿತಾ ರಾಮ್ ಅವರು ತಮ್ಮ ಮೊದಲ ಧಾರಾವಾಹಿಯಲ್ಲಿ ಹೇಗಿದ್ದರು ಗೊತ್ತಾ! ಅವರ ನಟನೆಯ ವಿಡಿಯೋ ನೋಡಿ

ಸದ್ಯ ಕನ್ನಡದಲ್ಲಿ ಚಿತ್ರ ರಂಗದಲ್ಲಿ ಟಾಪ್ ನಟಿ ಅಂದರೆ ಅದು ನಮ್ಮ ರಚಿತಾ ರಾಮ್ ಅವರು. ರಚಿತಾ ರಾಮ್ ಅವರು ಸುಮಾರು 10 ವರ್ಷ ಗಳಿಂದ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಮೊದಲ ಚಿತ್ರ, ನಮ್ಮ ಡಿಬಾಸ್ ಅವರ ಬುಲ್ ಬುಲ್. ಸಿನಿಮಾಗೆ ಬರುವ ಮುನ್ನ ರಚಿತಾ ರಾಮ್ ಅವರು ಕನ್ನಡ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದರು. ರಚಿತಾ ರಾಮ್ ಅವರು ನಟಿಸಿರುವ ಮೊದಲ ಧಾರಾವಾಹಿ ಹೆಸರು ಅರಸಿ! ಈ ಧಾರಾವಾಹಿಯ ಸಮಯದಲ್ಲಿ ನಮ್ಮ ರಚಿತಾ ರಾಮ್ ಅವರು ಹೇಗಿದ್ದರು ಗೊತ್ತಾ, ಅವರ ನಟನೆ ಹೇಗಿತ್ತು ಗೊತ್ತಾ! ನೀವು ಈ ಕೆಳಗಿನ ವಿಡಿಯೋದಲ್ಲಿ ನೋಡಲೇಬೇಕು

ರಚಿತಾ ರಾಮ್ ಯಾರಿಗೆ ಗೊತ್ತಿಲ್ಲ ಹೇಳಿ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಚಿತ್ರದಿಂದ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟ ರಚಿತಾ ರಾಮ್ ಅವರು ಅದಾದ ಮೇಲೆ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಎಲ್ಲಾ ಕನ್ನಡ ಸೂಪರ್ ಸ್ಟಾರ್ಸ್ ಗಳ ಜೊತೆ ಸಿನಿಮಾ ಮಾಡಿದ್ದಾರೆ. ರಚಿತಾ ರಾಮ್ ಸದ್ಯ ಕನ್ನಡದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರು. ಸದ್ಯ ಕನ್ನಡ ಚಿತ್ರಗಳಲ್ಲಿ ಇವರಿಗೆ ಭಾರಿ ಬೇಡಿಕೆ ಇದೆ. ಸದ್ಯ ಕನ್ನಡ ನಟಿ ರಚಿತಾ ರಾಮ್ ಅವರು “Uppi i ಲವ್ ಯು” ಚಿತ್ರದ ಶೂಟಿಂಗ್ ನಲ್ಲಿ ಬಹಳ ಬ್ಯುಸಿ ಇದ್ದಾರೆ.

ಅದಲ್ಲದೆ ಇತ್ತೀಚಿಗೆ ನಿಖಿಲ್ ಕುಮಾರಸ್ವಾಮಿ ಅವರ ಬಹು ನೀರೀಕ್ಷೆಯ ಸೀತಾರಾಮ ಕಲ್ಯಾಣ ಚಿತ್ರದ ಪ್ರೊಮೋಷನ್ಸ್ ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಅತೀ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಇತ್ತೀಚಿಗೆ ಕನ್ನಡ ನಟಿ ರಚಿತಾ ರಾಮ್ ನಟಿಸಿದ್ದ ಅಯೋಗ್ಯ ಚಿತ್ರ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಸತೀಶ್ ನೀನಾಸಂ ಅವರು ನಟಿಸಿದ್ದಾರೆ. ಈ ಚಿತ್ರ ಭರ್ಜರಿ ಆಗಿ 100 ದಿನಗಳ ಕಾಲ ಚಿತ್ರ ಮನಿದ್ರಾದಲ್ಲಿ ಓಡಿದೆ. ಇದಲ್ಲದೆ ಕನ್ನಡ ನಟಿ ರಚಿತಾ ರಾಮ್ ಅವರು ಕನ್ನಡ ಕಿರುತೆರೆ ಯಲ್ಲೂ ಕೂಡ ಬಹಳ ಬ್ಯುಸಿ. ಕನ್ನಡದ ಟಾಪ್ ರಿಯಾಲಿಟಿ ಷೋ ಮಜಭಾರತ , ಕಾಮಿಡಿ ಟಾಕೀಸ್ ಹಾಗು ಕಿಕ್ ಎಂಬ ರಿಯಾಲಿಟಿ ಶೋಗಳಲ್ಲಿ ಕೂಡ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಕನ್ನಡದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಏಕೈಕ ನಟಿ ಅಂದ್ರೆ ರಚಿತಾ ರಾಮ್ ಅವರು. ರಚಿತಾ ರಾಮ್ ಅವರು ತಮ್ಮ ಮೊದಲ ಕ್ರಶ್ ಬಗ್ಗೆ ಈ ವಿಡಿಯೋ ನಲ್ಲಿ ಮಾತಾಡಿದ್ದಾರೆ. ಇತ್ತೀಚಿಗೆ ಸುವರ್ಣ ಚಾನೆಲ್ ನಲ್ಲಿ ಬಂದ ಒಂದು ಸಂದರ್ಶದಲ್ಲಿ ರಚಿತಾ ರಾಮ್ ಅವರು ತಮ್ಮ ಹೊಸ ಚಿತ್ರಗಳ ಬಗ್ಗೆ, ಹೊಸ ರಿಯಾಲಿಟಿ ಶೋಗಳ ಬಗ್ಗೆ, ತಮ್ಮ ಮದುವೆಯ ಬಗ್ಗೆ ಕೂಡ ಮಾತಾಡಿದ್ದಾರೆ.

ಈ ಭಾರಿಯ ಮೈಸೂರು ಯುವ ದಸರಾ ಕಾರ್ಯಕ್ರಮ ದಲ್ಲಿ ಕನ್ನಡ ನಟಿ ರಚಿತಾ ರಾಮ್ ಅವರು ಅದ್ಭುತ ವಾಗಿ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ನೀವು ಒಮ್ಮೆ ವಿಡಿಯೋ ನೋಡಿರಿ. (video)ವೈರಲ್ ಆಯಿತು ರಚಿತಾ ರಾಮ್ ಡಾನ್ಸ್! ಮೈಸೂರಿನಲ್ಲಿ ಕುಣಿದರು ರಚಿತಾ!

Trending

To Top