Uncategorized

(video)ಸಕತ್ ದೊಡ್ಡ ಡವ್ ರಾಣಿ ಹಾಗು ಚಂಗ್ಲು ಇಂದೋರಿಗೆ ಖಡಕ್ ಆಗಿ ಮಾತಾಡಿದ ರಚಿತಾ ರಾಮ್! ವಿಡಿಯೋ ನೋಡಿ

rachita1

ಕನ್ನಡದ ಹೆಸರಾಂತ ಕಿರುತೆರೆಯ ನಿರೂಪಕಿಯರಲ್ಲಿ ನಮ್ಮ ಅನುಶ್ರೀ ಕೂಡ ಒಬ್ಬರು. ಇತ್ತೀಚಿಗೆ ಅಷ್ಟೇ ನಮ್ಮ ಅನುಶ್ರೀ ಅವರು ತಮ್ಮದೇ ಆದ ಒಂದು ಯೌಟ್ಯೂಬ್ ಚಾನೆಲ್ ಅನ್ನು ಶುರು ಮಾಡಿ ಅದರಲ್ಲಿ ನಮ್ಮ ಕನ್ನಡ ತಾರೆಯರನ್ನು ಸಂದರ್ಶನ ಮಾಡಲಿಕ್ಕೆ ಶುರು ಮಾಡಿದ್ದಾರೆ. ಇತ್ತೀಚಿಗೆ ನಮ್ಮ ರಚಿತಾ ರಾಮ್ ಅವರನ್ನು ಅನುಶ್ರೀ ಅವರು ಸಂದರ್ಶನ ಮಾಡಿದ್ದಾರೆ! ಈ ಸಮಯದಲ್ಲಿ ಅನುಶ್ರೀ ಅವರು ರಚಿತಾ ರಾಮ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಹೇಗೆಲ್ಲ ಜನ ಬೈಯುತ್ತಾರೆ ಎಂದು ಕೇಳಿದಾಗ, ರಚಿತಾ ರಾಮ್ ಅವರು ಡವ್ ರಾಣಿ ಎಂದು ನನ್ನನು ಜನ ಕರೆಯುತ್ತಾರೆ ಎಂದು ಹೇಳಿ ಅವರಿಗೆ ಸಕತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ! ರಚಿತಾ ರಾಮ್ ಸಂದರ್ಶನವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತ ಲಕ್ಷಾಂತರ ಅಭಿಮಾನಿಗಳು ನಮ್ಮ ಕರ್ನಾಟಕದ ಮೂಲೆ ಮೂಲೆಯ್ಲಲೂ ಇದ್ದಾರೆ. ಅದರಲ್ಲಿ ಅದೆಷ್ಟೋ ಜನ ಅಭಿಮಾನಿಗಳು ದರ್ಶನ್ ಅವರ ಟ್ಯಾಟೂ ಹಾಕಿಸುತ್ತಾರೆ, ಅವರ ತಾರಾ ಡೈಲಾಗ್ ಹೊಡಿತ್ತಾರೆ, ಅವರ ಅನುಕರಣ ಮಾಡುತ್ತಾರೆ. ಮಜಭಾರತ ಎಂಬ ಕಾಮಿಡಿ ರಿಯಾಲಿಟಿ ಶೋನವರು ಫೇಸ್ಬುಕ್ ನಲ್ಲಿ ಜೂನಿಯರ್ ದರ್ಶನ್ ಅವರನ್ನು ನೋಡಿ ಬೆರಗಾಗಿ ಅವರನ್ನು ಈ ರಿಯಾಲಿಟಿ ಶೋಗೆ ಆಹ್ವಾನ ಮಾಡಿದ್ದಾರೆ. ಸ್ಟೇಜ್ ಮೇಲೆ ಜೂನಿಯರ್ ದರ್ಶನ್ ಅವರು ಬಂದು, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತರಹ ಮಾತಾಡಿದ್ದಾರೆ ಹಾಗು ಅವರ ಸಕತ್ ಅನುಕರಣೆ ಮಾಡಿದ್ದಾರೆ! ಇದನ್ನು ನೋಡಿದ ರಚಿತಾ ರಾಮ್ ಅವರು ಒಂದು ಕ್ಷಣ ನಿಜವಾದ ದರ್ಶನ್ ಬಂದರು ಅಂತ ಶಾಕ್ ಆಗಿದ್ದಾರೆ ! ಈ ವಿಡಿಯೋ ಸದ್ಯ ಸಕತ್ ವೈರಲ್ ಆಗಿದೆ, ಈ ಕೆಳಗಿನ ಮಜಭಾರತದ ವಿಡಿಯೋ ಒಮ್ಮೆ ನೋಡಿರಿ
ಅವಿನಾಶ್ ಎಂಬ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪಕ್ಕಾ ಅಭಿಮಾನಿ, ದರ್ಶನ್ ಅವರ ಅನುಕರಣೆ ಯನ್ನು ಬಹಳ ಚನ್ನಾಗಿ ಮಾಡುತ್ತಾರೆ. ಅವರನ್ನು ನೋಡಿದ್ರೆ ಒಂದು ಕ್ಷಣ ನಮ್ಮ ದರ್ಶನ್ ಅವರನ್ನು ನೋಡಿದ ಹಾಗೆ ಆಗುತ್ತಾದೆ. ಅವರ ಮಾತಿನ ವರಸೆ, ಹಾವಾ ಭಾವ, ಸ್ಟೈಲ್ ಎಲ್ಲಾ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತರಹ ಮಾಡುತ್ತಾರೆ. ಅವಿನಾಶ್ ಅವರು ಬಹಳ ಅದ್ಭುತ ಪ್ರತಿಭೆ. ಈ ಹಿಂದೆ ಸೋಶಿಯಲ್ ಮೀಡಿಯಾ ಗಳಲ್ಲಿ ದರ್ಶನ್ ಅವರ ಅನುಕರಣೆಯನ್ನು ಮಾಡಿ ಅದರ ವಿಡಿಯೋ ಗಳನ್ನೂ ಹಾಕುತ್ತಿದ್ದರು. ಇವರ ಎಲ್ಲಾ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿವೆ. ಇವರ ಅದ್ಭುತ ಟ್ಯಾಲೆಂಟಿಗೆ ಒಂದು ಸಲಾಂ!
ಮಜಭಾರತ ಕಲರ್ಸ್ ಸೂಪರ್ ನಲ್ಲಿ ಬರುವಂತ ಒಂದು ಅದ್ಭುತ ಕಾಮೆಡಿ ರಿಲೈಟಿ ಶೋ! ಈ ಷೋ ಅಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗು ಕನ್ನಡದ ಸಂಗೀತ ನಿರ್ದೇಶಕ ಗುರು ಕಿರಣ್ ಅವರು ಜಡ್ಜ್ ಆಗಿ ಇದ್ದಾರೆ, ಹಾಗು ಮಜಭಾರತ ಷೋ ಅನ್ನು ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಅವರು ನಿರೂಪಣೆ ಮಾಡುತ್ತಾರೆ. ಮಜಾ ಭಾರತ ರಿಯಾಲಿಟಿ ಶೋನಲ್ಲಿ ಕರ್ನಾಟಕದ ಮೂಲೆ ಮೂಲೆ ಇಂದ ಸಕತ್ ಟ್ಯಾಲೆಂಟ್ ಇರುವ ಕಲಾವಿದರಿಗೆ ಒಂದು ಅದ್ಭುತ ಅವಕಾಶವನ್ನು ಕೊಡುತ್ತಾರೆ. ಈ ಶೋನಲ್ಲಿ ಹಾಸ್ಯಕ್ಕೆ ಮುಖ್ಯ ಆತಿಥ್ಯ ವನ್ನು ನೀಡಲಾಗಿದೆ. ಸದ್ಯ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಮುಗಿದ ಮೇಲೆ ಮಜಭಾರತ ರಿಯಾಲಿಟಿ ಶೋಗೆ ಅತೀ ಹೆಚ್ಚು TRP ಬರುತ್ತದೆ ಎಂದು ತಿಳಿದು ಬಂದಿದೆ.
ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಯೊಬ್ಬ ತನ್ನ ಪೂರ್ತಿ ಬೆನ್ನಿಗೆ ದರ್ಶನ್ ಅವರ ಟ್ಯಾಟೂ ಹಾಕಿಸಿಕೊಂಡು ಆ ಸುದ್ದಿ ಬಹಳ ವೈರಲ್ ಆಗಿತ್ತು. ಇದೆ ಮೊದಲ ಬಾರಿಗೆ ಒಬ್ಬ ನಟನ ಅಭಿಮಾನಿ ತನ್ನ ಬೆನ್ನಿನ ಪೂರ್ತಿ ನಟ ಟ್ಯಾಟೂ ಹಾಕಿಸಿಕೊಂಡಿರುವುದು. ಇದಲ್ಲದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಭಾರಿ ತಾವು ಬಹಳ ಸರಳ ದಿಂದ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ದರ್ಶನ್ ಅವರು ಈ ಭಾರಿ ಸರಳ ಹುಟ್ಟು ಹಬ್ಬವನ್ನು ಆಚರಿಸುವ ಕಾರಣ ರೆಬೆಲ್ ಸ್ಟಾರ್ ಅಂಬರೀಷ್ ಅವರ ನಿಧನ ಹಾಗು ದರ್ಶನ್ ಅಕ್ಕ ಪಕ್ಕ ಮನೆಯವರಿಗೆ ತೊಂದರೆ ಆಗಬಾರದು ಎಂದು ದರ್ಶನ್ ಅವರು ಈ ನಿರ್ದಾರಕ್ಕೆ ಬಂದಿದ್ದಾರೆ.

Trending

To Top