News

(video)ಈ ಪುಟಾಣಿಯ ಬಾಯಲ್ಲಿ ಕಾಣದಂತೆ ಮಾಯವಾದನು ಹಾಡನ್ನು ಕೇಳಿ ಕನ್ನಡಿಗರು ಫಿದಾ! ವಿಡಿಯೋ ವೈರಲ್

little01

ಸದ್ಯ ಕನ್ನಡದ ಕಿರುತೆರೆಯಲ್ಲಿ ಝೀ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಲಿಟಲ್ ಚಾಂಪ್ಸ್ ನದ್ದೇ ಹವಾ. ಇತ್ತೀಚಿಗೆ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ಸ್ ನಲ್ಲಿ ಸರ್ಕಾರೀ ಶಾಲೆಯ ಎಪಿಸೋಡ್ ಗಳು ನಡೆಯುತ್ತಿವೆ. ಸ ರೇ ಗ ಮ ಪ ಲಿಟಲ್ ಚಾಂಪ್ಸ್ ನೆನ್ನೆಯ ಎಪಿಸೋಡ್ ನಲ್ಲಿ ಪುಟಾಣಿಯ ಬಾಯಲ್ಲಿ ನಮ್ಮ ಪುನೀತ್ ರಾಜಕುಮಾರ್ ಅವರ ಹಾಡಿದ್ದ ಕಾಣದಂತೆ ಮಾಯವಾದನು, ನಮ್ಮ ಶಿವ ಕೈಲಾಸ ಸೇರಿ ಕೊಂಡನು ಹಾಡನ್ನು ಬಹಳ ಮುದ್ದಾಗಿ ಹಾಡಿದ್ದಾಳೆ! ಇವಳ ಹಾಡನ್ನು ಕೇಳಿ ಜಡ್ಜ್ ಗಳು ಫಿದಾ ಆಗಿದ್ದಾರೆ! ಈ ಪುಟಾಣಿಯ ಮುದ್ದಾದ ಹಾಡನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲೆ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ಇದಲ್ಲದೆ ಮತ್ತೊಬ್ಬ ಸ್ಪರ್ದಿ ಆದ ಪುಟಾಣಿ ಅಪ್ರಮೇಯ ಸಕತ್ ಹಾಗಿ ಹಾಡನ್ನು ಹೇಳಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾನೆ. ಪುಟಾಣಿ ಅಪ್ರಮೇಯ ನಮ್ಮ ಭಟ್ಟರ ಡ್ರಾಮಾ ಚಿತ್ರದ ತುಂಡ್ ಹೈಕ್ಳ ಸಹವಾಸ, ಮೂರ್ಹೊತ್ತು ಉಪವಾಸ ಹಾಡನ್ನು ಹಾಡಿದ್ದಾನೆ! ಸದ್ಯ ಅಪ್ರಮೇಯನ ಹಾಡು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ. ಅಪ್ರಮೇಯ ಹೇಗೆ ಹಾಡಿದ್ದಾನೆ ಈ ಕೆಳಗಿನ ವಿಡಿಯೋ ನೋಡಿರಿ
ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ಇದಲ್ಲದೆ ಮತ್ತೊಬ್ಬ ಸ್ಪರ್ದಿ ಆದ ನಯನ ಅವರು ಊರ ಕಣ್ಣು, ಯಾರ ಕಣ್ಣು, ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಇವಳ ಹಾಡನ್ನು ಕೇಳಿ ರಾಜೇಶ್ ಕೃಷ್ಣ ಅವರು ಫುಲ್ ಖುಷ್ ಆಗಿ ನಯನ ಅವರಿಗೆ “ನಗುವ ನಯನ” ಹಾಡನ್ನು ಹಾಡಿದ್ದಾರೆ! ಈ ಸುಂದರವಾದ ಕ್ಷಣ ವನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ನೆನ್ನೆಯ ಸ ರೇ ಗ ಮ ಪ ಎಪಿಸೋಡ್ ನಲ್ಲಿ ಮಂಡ್ಯ ಜಿಲ್ಲೆಯ ರೋಹನ್ ಬಂದಿದ್ದನು. ರೋಹನ್ ಕಿಚ್ಚ ಸುದೀಪ್ ಅವರ ರನ್ನ ಚಿತ್ರದ ಸೀರೇಲಿ ಹುಡುಗೀರ ನೋಡಲೇಬಾರದು ನಿಲ್ಲಲ್ಲ temperature ಹಾಡನ್ನು ಹಾಡಿದ್ದಾರೆ. ಇದಲ್ಲದೆ ಅನುಶ್ರೀ ಕೇಳಿದ ಎಲ್ಲಾ ಪ್ರಶ್ನೆ ಗಳಿಗೆ ಖಡಕ್ ಆಗಿ ಉತ್ತರ ನೀಡಿದ್ದಾನೆ. ರೋಹನ್ ಪರ್ಫಾರ್ಮೆನ್ಸ್ ಹಾಗು ಅವನ ಮಾತುಗಳನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ನೆನ್ನೆ ಧಾರವಾಡದ ಸಾಕ್ಷಿ ಅವರು ಮಳೆ ಬರುವ ಹಾಗಿದೆ, ಮಾನವೀಗ ಹಾಡಿದೆ, ಹಾಡನ್ನು ಹಾಡಿದ್ದಾರೆ. ಸಾಕ್ಷಿ ಅವರು, ಥೇಟ್ ಶ್ರೇಯ ಗೋಶಲ್ ಅವರ ತರಹನೇ ಹಾಡಿದ್ದಾರೆ. ಸಾಕ್ಷಿ ಅವರ ಈ ಹಾಡನ್ನು ಕೇಳಿ ಜಡ್ಜ್ ಆದ ಅರ್ಜುನ್ ಜನ್ಯ, ಹಂಸಲೇಖ ಹಾಗು ರಾಜೇಶ್ ಕೃಷ್ಣ ಅವರು ಫಿದಾ ಆಗಿದ್ದಾರೆ. ಸಾಕ್ಷಿ ಅವರ ಅದ್ಭುತ ಗಾಯನವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಫೇಮಸ್ ರಿಯಾಲಿಟಿ ಷೋ ಸ ರೇ ಗ ಮ ಪ ಮುಗಿದಿದೆ ಹಾಗು ಇದರಲ್ಲಿ ಕೀರ್ತನ್ ಹೊಳ್ಳ ಅವರು ವಿನ್ ಆಗಿದ್ದಾರೆ. ಈಗ ಝೀ ಕನ್ನಡದಲ್ಲಿ ಪುಟ್ಟ ಮಕ್ಕಳ ಹಾಡಿನ ರಿಯಾಲಿಟಿ ಶೋ ಸ ರೇ ಗ ಮ ಪ ಲಿಟಲ್ ಚಾಂಪ್ಸ್ ಆಡಿಷನ್ ಶುರು ಆಗಿದೆ. ಕರ್ನಾಟಕದ ಮೂಲೆ ಮೂಲೆ ಇಂದ ಪುಟ್ಟ ಪುಟ್ಟ ಪ್ರತಿಭಾನ್ವಿತ ಮಕ್ಕಳು ಬಂದಿದ್ದಾರೆ! ಇದರಲ್ಲಿ ನಮ್ಮ ಕರ್ನಾಟಕದ ಸಂಗೀತ ಅವರು ಕೂಡ ಬಂದಿದ್ದಾರೆ. ಸಂಗೀತ ಅವರು ಅಂಧೆ ಆಗಿದ್ದರೂ ಬಹಳ ಒಳ್ಳೆಯ ಗಾಯಕಿ. ಆಡಿಷನ್ ಅಲ್ಲಿ ಅಂಧೆ ಸಂಗೀತ ಅವರು ಬಹಳ ಅದ್ಭುತವಾಗಿ ಹಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ.

Trending

To Top