News

(video)ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ ಸಿಡಿದೆದ್ದಿದ್ದು ಯಾಕೆ! ಈ ವಿಡಿಯೋ ನೋಡಿ

puneeth

ನೆನ್ನೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಹೊಸ ಚಿತ್ರ ಯುವ ರತ್ನ ಚಿತ್ರದ ಟೈಟಲ್ ಉದ್ಘಾಟನೆ ಸಮಾರಂಭ ದಲ್ಲಿ ಪುನೀತ್ ಅವರು ಯಾರಾದ್ರೂ ತಮ್ಮ ಅಭಿಮಾನಿ ಬಗ್ಗೆ ಮಾತಾಡಿದ್ರೆ ಚನ್ನಾಗ್ ಇರೋದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ! ಅಷ್ಟಕ್ಕೂ ಆಗಿದ್ದು ಏನು ಈ ವಿಡಿಯೋ ನೋಡಿ! ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ಸಿ ಡಿದೆದ್ದಿದ್ದು ಯಾಕೆ! ಈ ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿರಿ

ರಾಜಕುಮಾರ ಚಿತ್ರದ ನಿರ್ದೇಶಕರು ಸಂತೋಷ್ ಅವರು ಪುನೀತ್ ರಾಜಕುಮಾರ್ ಅವರ ಮುಂದಿನ ಚಿತ್ರವನ್ನು ಕೂಡ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದ ಟೈಟಲ್ ಬಗ್ಗೆ ಏನ್ ಹೇಳಿದ್ದಾರೆ ಈ ವಿಡಿಯೋ ನೋಡಿರಿ. (video)ಇದುವೇ ಪವರ್​ ಸ್ಟಾರ್​ ಪುನೀತ್​​-ಸಂತೋಷ್​ ಸಿನಿಮಾದ ಟೈಟಲ್! ಅಭಿಮಾನಿಗಳಿಗೆ ಹಬ್ಬ! ಶೇರ್ ಮಾಡಿ
ಈ ಕೆಳಗಿನ ವಿಡಿಯೋ ನೋಡಿ

ಸಂತೋಷ್ ಆನಂದ್ ರಾಮ್ ಅವರು ಕನ್ನಡದ ಅದ್ಭುತ ನಿರ್ದೇಶಕರಲ್ಲಿ ಒಬ್ಬರು. ಇವರ ನಿರ್ದೇಶನದ ರಾಮಾಚಾರಿ ಹಾಗು ರಾಜಕುಮಾರ ಚಿತ್ರಗಳು ಕನ್ನಡ ಚಿತ್ರ ರಂಗದ ಎಲ್ಲ ಟೈಮ್ ರೆಕಾರ್ಡ್ ಅಲ್ಲಿ ಸೇರಿದೆ. ಈ ವಿಷ್ಯ ನಿಮಗೆ ಗೊತ್ತೇ ಇದೆ! ಈಗ ಪುನೀತ್ ರಾಜಕುಮಾರ್ ಜೊತೆ ಎರಡನೇ ಸಿನಿಮಾ ಮಾಡಕ್ಕೆ ರೆಡಿ ಆಗಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಈ ಚಿತ್ರದ ಟೈಟಲ್ ಬಗ್ಗೆ ಹೇಳಿದ್ದಾರೆ.

ಈ ಚಿತ್ರದ ಟೈಟಲ್ ನಾಳೆ ಅಂದರೆ ನವೆಂಬರ್ ೧ ಕಾನಂದ ರಾಜ್ಯೋತ್ಸವದ ದಿನ ಅಭಿಮಾನಿಗಳಿಂದ ಬೆಂಗಳೂರಿನಲ್ಲಿ ಬಿಡುಗಡೆ ಆಗಲಿದೆ. ನಾಳೆ ಸುಮಾರು 2 ರಿಂದ 2 .5 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಸಂತೋಷ್ ಅವರು ಹೇಳಿದ್ದಾರೆ. ಈ ಚಿತ್ರದ ಟೈಟಲ್ ನಮ್ಮ ಅಣ್ಣಾವ್ರ ಹಳೆಯ ಚಿತ್ರದ ಒಂದು ಟೈಟಲ್ ಭಾಗ ಆಗಿರುತ್ತದೆ ಎಂದು ಸಂತೋಷ್ ಅವರು ಹೇಳಿದ್ದಾರೆ.

ಈ ಚಿತ್ರ ಹೊಂಬಾಳೆ ಪ್ರೋಡ್ಯೂಕ್ಷನ್ಸ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಹಾಗು ಈ ಚಿತ್ರದ ಬೇರೆ ನಟರ ಬಗ್ಗೆ ಅಷ್ಟೇನೂ ಮಾಹಿತಿ ಸಂತೋಷ್ ಅವರು ಕೊಟ್ಟಿಲ್ಲ. ಇನ್ನು ಗ್ರೌಂಡ್ ವರ್ಕ್ ಸ್ಟೇಜ್ ನಲ್ಲಿ ಈ ಚಿತ್ರ ಇದೆ.

ಸದ್ಯ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ನಟ ಸಾರ್ವಭೌಮ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನು ಪವನ್ ವಡೆಯರ್ ನಿರ್ದೇಶನ ಮಾಡುತ್ತಿದ್ದಾರೆ ಹಾಗು ಅತೀ ಶೀಘ್ರದಲ್ಲೇ ಈ ಚಿತ್ರ ತೆರೆಕಾಣಲಿದೆ.

Click to comment

You must be logged in to post a comment Login

Leave a Reply

Trending

To Top