Cinema

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು ಅಪ್ಪು ಅವರ ಹೊಸ ಮೈ ಜುಮ್ ಎನಿಸುವ ವರ್ಕೌಟ್! ವಿಡಿಯೋ ನೋಡಿ

ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸ್ ಮತ್ತು ಫೈಟ್ ಗೆ ಹೆಸರಾದವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಇವರ ಡ್ಯಾನ್ಸ್ ಮತ್ತು ಫೈಟಿಂಗ್ ಸ್ಟಂಟ್ಸ್ ಗೆ ಕರ್ನಾಟಕದ ಅಭಿಮಾನಿಗಳು ಮಾತ್ರವಲ್ಲದೆ, ಇಡೀ ದೇಶಾದ್ಯಂತ ಎಲ್ಲರೂ ಫಿದಾ ಆಗಿದ್ದಾರೆ. ಲಾಕ್ ಡೌನ್ ಇಲ್ಲದಾಗ ಜಿಮ್ ನಲ್ಲಿ ಭರ್ಜರಿ ವರ್ಕ್ ಔಟ್ ಮಾಡುತ್ತಿದ್ದರು ಅಪ್ಪು.ಸ್ಕ್ರಾಲ್ ಡೌನ್ ಮಾಡಿ ಇದರ ವಿಡಿಯೋ ತಪ್ಪದೆ ನೋಡಿ
ಅಪ್ಪು ಅವರ ವರ್ಕ್ ಔಟ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗುತ್ತಿದ್ದವು. ಅಭಿಮಾನಿಗಳಿಗೆ ಸ್ಪೂರ್ತಿಯಾಗುತ್ತಿತ್ತು ಅಪ್ಪು ಅವರ ವರ್ಕ್ ಔಟ್ ವಿಡಿಯೋಗಳು. ಆದರೆ ಲಾಕ್ ಡೌನ್ ಜಾರಿಯಾದ ನಂತರ ಜಿಮ್ ಗಳ ಬಾಗಿಲು ಮುಚ್ಚಿವೆ. ಇಂದಿಗೂ ಸಹ ಜಿಮ್ ತೆರೆಯುವ ಅವಕಾಶವನ್ನು ಸರ್ಕಾರ ನೀಡಿಲ್ಲ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ
ಜಿಮ್ ಇಲ್ಲ ಎಂದು ವರ್ಕ್ ಔಟ್ ಮಾಡುವುದನ್ನು ನಮ್ಮ ಪವರ್ ಸ್ಟಾರ್ ನಿಲ್ಲಿಸಿಲ್ಲ. ಮನೆಯಲ್ಲಿಯೇ ವರ್ಕ್ ಔಟ್ ಮಾಡಿ ಫಿಟ್ ಆಗಿದ್ದಾರೆ. ಲಾಕ್ ಡೌನ್ ಸಮಯದಲ್ಲೂ ಸಹ ವರ್ಕ್ ಔಟ್ ಮಾಡಿ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಅಪ್ಪು, ಅಭಿಮಾನಿಗಳಿಗೆ ಫಿಟ್ ಆಗಿರಬೇಕು ಎಂಬ ಸಂದೇಶ ನೀಡಿದ್ದಾರೆ.
ನಿನ್ನೆಯಷ್ಟೇ ಅಪ್ಪು ಅವರು ಹೊಸ ವರ್ಕ್ ಔಟ್ ವಿಡಿಯೋ ಪೋಸ್ಟ್ ಮಾಡಿದ್ದು, ಬ್ಯಾಕ್ ಫ್ಲಿಪ್ ಮತ್ತು ಫ್ರಂಟ್ ಫ್ಲಿಪ್ ಮಾಡಿ, ಎಲ್ಲರನ್ನು ಬೆರಗುಗೊಳಿಸಿದ್ದಾರೆ. “ವರ್ಕ್ ಔಟ್ ಮಾಡದೆ ಇರುವ ದಿನ ವೇಸ್ಟ್ ಆದಂತೆ .” ಎಂದು ಕ್ಯಾಪ್ಶನ್ ನೀಡಿದ್ದಾರೆ ಪವರ್ ಸ್ಟಾರ್. ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು. ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸ್ ಮತ್ತು ಫೈಟ್ ಗೆ ಹೆಸರಾದವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಇವರ ಡ್ಯಾನ್ಸ್ ಮತ್ತು ಫೈಟಿಂಗ್ ಸ್ಟಂಟ್ಸ್ ಗೆ ಕರ್ನಾಟಕದ ಅಭಿಮಾನಿಗಳು ಮಾತ್ರವಲ್ಲದೆ, ಇಡೀ ದೇಶಾದ್ಯಂತ ಎಲ್ಲರೂ ಫಿದಾ ಆಗಿದ್ದಾರೆ. ಲಾಕ್ ಡೌನ್ ಇಲ್ಲದಾಗ ಜಿಮ್ ನಲ್ಲಿ ಭರ್ಜರಿ ವರ್ಕ್ ಔಟ್ ಮಾಡುತ್ತಿದ್ದರು ಅಪ್ಪು.ಸ್ಕ್ರಾಲ್ ಡೌನ್ ಮಾಡಿ ಇದರ ವಿಡಿಯೋ ತಪ್ಪದೆ ನೋಡಿ

Trending

To Top