Kannada Cinema News

ಇಡೀ ಸ್ಯಾಂಡಲ್ ವುಡ್ ಮೆಚ್ಚುವಂಥ ಕೆಲಸಕ್ಕೆ ಮುಂದಾಗಿದ್ದಾರೆ ಪವರ್ ಸ್ಟಾರ್ ಮಗಳು ಧೃತಿ!

ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಪವರ್ ಸ್ಟಾರ್. ಕೇವಲ ಚಿತ್ರಗಳಲ್ಲಿ ಅಭಿನಯಿಸುವುದು ಮಾತ್ರವಲ್ಲದೆ ಸಮಾಜ ಸೇವೆಯಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ನಿಮಗೆಲ್ಲರಿಗೂ ಸಹ ತಿಳಿದಿರುವ ವಿಷಯವೇ.ಇನ್ನು ಈ ಹಿಂದೆ ಅಣ್ಣಾವ್ರು ಸಹ ನೇ#ತ್ರದಾ#ನ ಮಹಾ#ದಾನ ಎಂದು ತಮ್ಮ ನೇ#ತ್ರ#ವನ್ನು ದಾನ ಮಾಡಿದ್ದರು. ಅಣ್ಣಾವ್ರು ಕೈಗೊಂಡ ಈ ಒಂದು ನಿರ್ಧಾರದಿಂದ ಹಲವಾರು ಮಂದಿ ತಮ್ಮ ನೇ#ತ್ರವ#ನ್ನು ದಾನ ಮಾಡಿ ಇತರರಿಗೆ ನೆರವಾಗಿದ್ದಾರೆ.ಇನ್ನು ಇದೀಗ ಪುನೀತ್ ಅವರ ಪುತ್ರಿ ಧೃತಿ ಅವರು ಸಹ ಇದೇ ಹಾದಿಯಲ್ಲಿ ಸಾಗಲು ಮುಂದಾಗಿದ್ದಾರೆ.

ಅಂದಹಾಗೆ ಧೃತಿ ಅವರು ಅಪ್ಪನ ರೀತಿ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಹಾಗೂ ಅಮ್ಮನ ರೀತಿ ಪ್ರೊಡಕ್ಷನ್ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿಲ್ಲ, ಬದಲಾಗಿ ತಮ್ಮದೇ ಆದ ವಿಭಿನ್ನ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೌದು ಧೃತಿ ಅವರು ತಮ್ಮ ತಾತ ಹೇಳಿದಂತೆ ನೇ#ತ್ರದಾನ ಮ#ಹಾದಾನ ಎಂಬುದನ್ನು ಪಾಲಿಸಲು ಮುಂದಾಗಿದ್ದು ಅಭಿಯಾನವೊಂದನ್ನು ಶುರು ಮಾಡಿದ್ದಾರೆ. ಈ ಅಭಿ#ಯಾನದ ಮುಖಾಂತರ ಹ#ಣವನ್ನು ಸಂಗ್ರಹಿಸಿ ಕ#ಣ್ಣಿ#ನ ಸಮ#ಸ್ಯೆಯಿಂದ ಬಳಲುತ್ತಿರುವ ವಯ#ಸ್ಸಾದವರಿಗೆ ಸಹಾಯ ಮಾಡಲು ಧೃತಿ ಅವರು ತಯಾರಾಗಿದ್ದಾರೆ. ಯಾರು ಬೇಕಾದರೂ ಸಹ ಈ ಅಭಿಯಾನದಡಿ ಧನ ಸಹಾಯವನ್ನು ಮಾಡಿ ಕ#ಣ್ಣಿನ ಸಮ#ಸ್ಯೆಯಿಂದ ಬಳಲುತ್ತಿರುವವರ ಸಹಾಯಕ್ಕೆ ನೆರವಾಗಬಹುದು.

ಇನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಂತಹ ದೊಡ್ಡ ಕಾರ್ಯ ಮಾಡಲು ಮುಂದಾಗಿರುವ ಪುನೀತ್ ಅವರ ಪುತ್ರಿ ಧೃತಿ ಅವರಿಗೆ ಮೆಚ್ಚುಗೆಯ ಸುರಿಮಳೆ ಬಂದಿದೆ. ಇನ್ನು ಧೃತಿ ಅವರ ಈ ಒಂದು ಒಳ್ಳೆಯ ನಿರ್ಧಾರ ನೋಡಿ ಎಲ್ಲರೂ ಹೇಳುತ್ತಿರುವ ಮಾತು ಒಂದೇ “ಹೇಳಿ ಕೇಳಿ ಯಾವ ವಂಶದ ಮಗಳು ಹೇಳಿ”. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿ. ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಪವರ್ ಸ್ಟಾರ್. ಕೇವಲ ಚಿತ್ರಗಳಲ್ಲಿ ಅಭಿನಯಿಸುವುದು ಮಾತ್ರವಲ್ಲದೆ ಸಮಾಜ ಸೇವೆಯಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ನಿಮಗೆಲ್ಲರಿಗೂ ಸಹ ತಿಳಿದಿರುವ ವಿಷಯವೇ.ಇನ್ನು ಈ ಹಿಂದೆ ಅಣ್ಣಾವ್ರು ಸಹ ನೇ#ತ್ರದಾ#ನ ಮಹಾ#ದಾನ ಎಂದು ತಮ್ಮ ನೇ#ತ್ರ#ವನ್ನು ದಾನ ಮಾಡಿದ್ದರು. ಅಣ್ಣಾವ್ರು ಕೈಗೊಂಡ ಈ ಒಂದು ನಿರ್ಧಾರದಿಂದ ಹಲವಾರು ಮಂದಿ ತಮ್ಮ ನೇ#ತ್ರವ#ನ್ನು ದಾನ ಮಾಡಿ ಇತರರಿಗೆ ನೆರವಾಗಿದ್ದಾರೆ.ಇನ್ನು ಇದೀಗ ಪುನೀತ್ ಅವರ ಪುತ್ರಿ ಧೃತಿ ಅವರು ಸಹ ಇದೇ ಹಾದಿಯಲ್ಲಿ ಸಾಗಲು ಮುಂದಾಗಿದ್ದಾರೆ.

Trending

To Top