Wednesday, September 27, 2023
HomeNews(video)ತೆಲುಗು ನಟ ಬಾಲಯ್ಯ ಬಗ್ಗೆ ಪುನೀತ್ ರಾಜಕುಮಾರ್ ಏನ್ ಹೇಳಿದ್ರು ಗೊತ್ತ? ಈ ವಿಡಿಯೋ ನೋಡಿ

(video)ತೆಲುಗು ನಟ ಬಾಲಯ್ಯ ಬಗ್ಗೆ ಪುನೀತ್ ರಾಜಕುಮಾರ್ ಏನ್ ಹೇಳಿದ್ರು ಗೊತ್ತ? ಈ ವಿಡಿಯೋ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ ತೆಲುಗು ಭಾಷೆಯಲ್ಲಿ NTR ಒಬ್ಬ ದೊಡ್ಡ ನಟ. ನಮಗೆ ಅಣ್ಣಾವ್ರು ಹೇಗೋ ಅದೇ ರೀತಿ ಆಂಧ್ರ ದಲ್ಲಿ NTR ಎಂದು ಹೇಳಿದರೆ ತಪ್ಪಾಗಲಾರದು. ಈಗ NTR ಅವರ ಮಗ ಬಾಲಯ್ಯ ಅವರು NTR ಎಂಬ ಸಿನೆಮಾವನ್ನು ಮಾಡುತ್ತಿದ್ದಾರೆ, ಅದರಲ್ಲಿ ಸ್ವತಃ ತಾವೆ NTR ಪಾತ್ರವನ್ನು ಮಾಡುತ್ತಿದ್ದಾರೆ, ಇದಲ್ಲದೆ ಈ ಚಿತ್ರದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಕೂಡ ನಟಿಸಿದ್ದಾರೆ. ನೆನ್ನೆ ಬೆಂಗಳೂರಿನಲ್ಲಿ ತೆಲುಗು ಚಿತ್ರ NTR ವತಿಯಿಂದ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ನಮ್ಮ ಪುನೀತ್ ರಾಜಕುಮಾರ್ ಹಾಗು ರಾಕಿಂಗ್ ಸ್ಟಾರ್ ಯಶ್ ಕೂಡ ಬಂದಿದ್ದರು. ಪುನೀತ್ ರಾಜಕುಮಾರ್ ಅವರು ಬಾಲಯ್ಯ ಅವರ ಬಗ್ಗೆ, NTR ಅವರ ಬಗ್ಗೆ, ಅಣ್ಣಾವ್ರು ಮತ್ತು NTR ಒಡನಾಟದ ಬಗ್ಗೆ ಮಾತಾಡಿದ್ದಾರೆ, ಪುನೀತ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
NTR ಚಿತ್ರದಲ್ಲಿ ತನ್ನ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಬಾಲಕೃಷ್ಣ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಹಾಗು ವಿದ್ಯಾ ಬಾಲನ್ ಅವರು ಹೀರೋಯಿನ್ ಆಗಿ ನಟಿಸಿದ್ದಾರೆ. ಇದಲ್ಲದೆ ಈ ಚಿತ್ರದಲ್ಲಿ ಚಂದ್ರಬಾಬು ನಾಯ್ಡು ಅವರ ಪಾತ್ರವನ್ನು ರಾಣಾ ಅವರು ನಟಿಸಿದ್ದಾರೆ. ಈ ಚಿತ್ರ ಇದೆ ತಿಂಗಳು 9 ಕ್ಕೆ ಬಿಡುಗಡೆ ಆಗುತ್ತಿದೆ. NTR ಚಿತ್ರ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳು ನಾಡು ಹಾಗು ಕೇರಳ ದಲ್ಲಿ ಬಿಡುಗಡೆ ಆಗುತ್ತಿದೆ. ತೆಲುಗಿನ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ NTR ಚಿತ್ರ ಕೂಡ ಒಂದು ಎಂದು ಹೇಳಬಹುದು.
ಈ ಸಮಾರಂಭದಲ್ಲಿ ಪುನೀತ್ ರಾಜಕುಮಾರ್ ಅವರು ಮಾತಾಡುವಾಗ “ನಮ್ಮ ಹಾಗು NTR ಅವರ ನೆನಪುಗಳನ್ನು ಹಂಚಿಕೊಂಡರು” . ಇದಲ್ಲದೆ ಅಣ್ಣಾವ್ರ ಮತ್ತು NTR ಅವರ ಬಾಂಧವ್ಯ ಹೇಗಿತ್ತು ಎಂಬುವುದರ ಬಗ್ಗೆ ಕೂಡ ಮಾತಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ನಮಗೆ ಅಣ್ಣಾವ್ರು ಹೇಗೋ ಅದೇ ರೀತಿ ಆಂಧ್ರ ಜನಕ್ಕೆ NTR ಎಂದು ಹೇಳಿದ್ದಾರೆ. ಈ ಸಮಾರಂಭಕ್ಕೆ KGF ಚಿತ್ರದ ನಿರ್ಮಾಪಕರಾದ ವಿಜಯ್ ಕಿರಗುಂಡೂರ್ ಕೂಡ ಬಂದಿದ್ದರು. NTR ಚಿತ್ರಕ್ಕೆ ಶುಭವಾಗಲಿ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ನಿಮಗೆಲ್ಲ ಗೊತ್ತಿರೋ ಹಾಗೆ ತೆಲುಗು ಭಾಷೆಯಲ್ಲಿ NTR ಒಬ್ಬ ದೊಡ್ಡ ನಟ. ನಮಗೆ ಅಣ್ಣಾವ್ರು ಹೇಗೋ ಅದೇ ರೀತಿ ಆಂಧ್ರ ದಲ್ಲಿ NTR ಎಂದು ಹೇಳಿದರೆ ತಪ್ಪಾಗಲಾರದು. ಈಗ NTR ಅವರ ಮಗ ಬಾಲಯ್ಯ ಅವರು NTR ಎಂಬ ಸಿನೆಮಾವನ್ನು ಮಾಡುತ್ತಿದ್ದಾರೆ, ಅದರಲ್ಲಿ ಸ್ವತಃ ತಾವೆ NTR ಪಾತ್ರವನ್ನು ಮಾಡುತ್ತಿದ್ದಾರೆ, ಇದಲ್ಲದೆ ಈ ಚಿತ್ರದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಕೂಡ ನಟಿಸಿದ್ದಾರೆ. ನೆನ್ನೆ ಬೆಂಗಳೂರಿನಲ್ಲಿ ತೆಲುಗು ಚಿತ್ರ NTR ವತಿಯಿಂದ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ನಮ್ಮ ಪುನೀತ್ ರಾಜಕುಮಾರ್ ಹಾಗು ರಾಕಿಂಗ್ ಸ್ಟಾರ್ ಯಶ್ ಕೂಡ ಬಂದಿದ್ದರು. ಪುನೀತ್ ರಾಜಕುಮಾರ್ ಅವರು ಬಾಲಯ್ಯ ಅವರ ಬಗ್ಗೆ, NTR ಅವರ ಬಗ್ಗೆ, ಅಣ್ಣಾವ್ರು ಮತ್ತು NTR ಒಡನಾಟದ ಬಗ್ಗೆ ಮಾತಾಡಿದ್ದಾರೆ, ಪುನೀತ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ

You May Like

More