News

(video)ನಿರ್ದೇಶಕ ಪ್ರೇಮ್ ಗೆ ಸಕತ್ ಆಗಿ ಟಾಂಗ್ ಕೊಟ್ಟ ಪುನೀತ್! ಖಡಕ್ ವಾರ್ನಿಂಗ್ ಕೊಟ್ಟರು ಅಪ್ಪು!

star

ನಮ್ಮ ಕನ್ನಡ ರಾಜ್ಯೋತ್ಸವದ ದಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೊಸ ಚಿತ್ರದ ಟೈಟಲ್ ಅನೌನ್ಸ್ ಮಾಡಲಾಯಿತು. ಅಪ್ಪು ಹೊಸ ಚಿತ್ರದ ಯುವ ರತ್ನ. ಈ ಚಿತ್ರವನ್ನು ಸಂತೋಷ್ ಆನಂದ್ ರಾಮ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೈಟಲ್ ಲಾಂಚ್ ಸಮಯದಲ್ಲಿ ಅಪ್ಪು ಪರೋಕ್ಷ ವಾಗಿ ನಿರ್ದೇಶಕ ಪ್ರೇಮ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ! ಈ ವಿಡಿಯೋ ನೋಡಿರಿ (video)ನಿರ್ದೇಶಕ ಪ್ರೇಮ್ ಗೆ ಸಕತ್ ಆಗಿ ಟಾಂಗ್ ಕೊಟ್ಟ ಪುನೀತ್! ಖಡಕ್ ವಾರ್ನಿಂಗ್ ಕೊಟ್ಟರು ಅಪ್ಪು!
ಈ ಕೆಳಗಿನ ವಿಡಿಯೋ ನೋಡಿ

ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೊಸ ಚಿತ್ರದ ಹೆಸರು ಯುವ ರತ್ನ ಅಂತ. ಈ ಚಿತ್ರವನ್ನು ರಾಮಾಚಾರಿ ಹಾಗು ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ನಿರ್ದೇಶನ ಮಾಡಲಿದ್ದಾರೆ. ರಾಜ್ಯೋತ್ಸವದ ದಿನ ಅಭಿಮಾನಿಗಳಿಂದಲೇ ಚಿತ್ರದ ಟೈಟಲ್ ಅನ್ನು ಅನೌನ್ಸ್ ಮಾಡಲಾಗಿದೆ.

ಈ ಸಮಯದಲ್ಲಿ ಮಾತಾಡಬೇಕಾದ್ರೆ ಪುನೀತ್ ರಾಜಕುಮಾರ್ ಅವರು ” ಅಭಿಮಾನಿಗಳ ತಂಟೆಗೆ ಬಂದ್ರೆ ದೇವ್ರು ಸುಮ್ನೆ ಇರೋಲ್ಲ” ಎಂದು ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅಷ್ಟಕ್ಕೂ ನಮ್ಮ ಅಪ್ಪು ಅವರು ಯಾವಾಗಲು ಶಾಂತತೆ ಯಿಂದ ಮೀಡಿಯಾ ಜೊತೆ ಆಗಲಿ, ತಮ್ಮ ಅಭಿಮಾನಗಳ ಜೊತೆ ಆಗ್ಲಿ ಇರುತ್ತಾರೆ. ಇದೆ ಮೊದಲ ಬಾರಿಗೆ ಅಪ್ಪು ಸ್ವಲ್ಪ ಗರಂ ಆಗಿ ಮಾತಾಡಿದರು.

ಅಷ್ಟಕ್ಕೂ ಅಪ್ಪು ಹೇಳಿಕೆಗೆ ಹಾಗು ನಿರ್ದೇಶಕ ಪ್ರೇಮ್ ಗೆ ಏನು ಸಂಬಂಧ! ಕೆಲವು ಮೀಡಿಯಾಗಳ ಪ್ರಕಾರ ಅಪ್ಪು ಅವರು ಟಾಂಗ್ ಕೊಟ್ಟಿದ್ದು ನಿರ್ದೇಶಕ ಪ್ರೇಮ್ ಗೆ ಎಂದು ಹೇಳಲಾಗ್ತಿದೆ. ಈ ವಿಡಿಯೋ ಒಮ್ಮೆ ನೋಡಿರಿ.

Click to comment

You must be logged in to post a comment Login

Leave a Reply

Trending

To Top