News

(video)ಪಬ್ಲಿಕ್ ಟಿವಿ ರಂಗನಾಥ್ ಅವರ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಅಗ್ನಿ ಶ್ರೀಧರ್! ವಿಡಿಯೋ ನೋಡಿ

public-ranganath

ಪಬ್ಲಿಕ್ ಟಿವಿ ಖ್ಯಾತಿಯ ರಂಗನಾಥ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ! ದಿನ ರಾತ್ರಿ 9 ಘಂಟೆಗೆ ಯಾರ ಮನೆಯಲ್ಲಿ ಟಿವಿ ಹಾಕಿದ್ರು ಅದರಲ್ಲಿ ರಂಗನಾಥ್ ಅವರು ಇರುತ್ತಾರೆ. ಅಷ್ಟು ಫೇಮಸ್ ನಮ್ಮ ರಂಗಣ್ಣ. ಇವರು ಮಾತಾಡುವ ಶೈಲಿ, ಭ್ರಷ್ಟ ರಾಜಕಾರಣಿಗಳಿಗೆ ಕ್ಲಾಸ್ ತೊಗೊಳುವ ರೀತಿ, ಎಲ್ಲರಿಗು ಬಹಳ ಇಷ್ಟ! ಮಾತಿನಲ್ಲಿ ಸಕತ್ ಖಡಕ್ ನಮ್ಮ ರಂಗಣ್ಣ! ಈಗ ಇದ್ದಕ್ಕಿದ್ದ ಹಾಗೆ ರಂಗನಾಥ್ ವಿರುದ್ಧ, ಅವರ ಹಳೆಯ ಗೆಳೆಯ ಅಗ್ನಿ ಶ್ರೀಧರ್ ಅವರು “ಎಲ್ಲಿ ಕಳೆದು ಹೋದೆ ರಂಗ” ಎಂದು ಯೌಟ್ಯೂಬ್ ನಲ್ಲಿ ಒಂದು ವಿಡಿಯೋ ಮಾಡಿದ್ದಾರೆ. ಅಗ್ನಿ ಶ್ರೀಧರ್ ಅವರು “ನಾನು ರಂಗನಾಥ್ ಬಗ್ಗೆ ಸ್ಪೋಟಕ ವಿಷಯಗಳನ್ನು ಹೇಳುತ್ತೇನೆ” ಎಂದು ಹೇಳಿದ್ದಾರೆ. ಅಗ್ನಿ ಶ್ರೀಧರ್ ಅವರು ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಮ್ಮ ಪಬ್ಲಿಕ್ ಟಿವಿ HR ರಂಗನಾಥ್ ಅವರು ಬಹಳ ಕಷ್ಟ ಪಟ್ಟು ಕನ್ನಡಿಗರಿಗೋಸ್ಕರ ಒಂದು ಅದ್ಭುತವಾದ ನ್ಯೂಸ್ ಚಾನೆಲ್ ಅನ್ನು ಕೊಟ್ಟಿದ್ದಾರೆ. ರಂಗಣ್ಣ ಅವರಿಗೆ ಸುಮಾರು 27 ವರ್ಷಗಳ experience ಇದೆ. ರಂಗಣ್ಣ ಅವರು ಈ ಹಿಂದಿ ಪತ್ರಿಕೋದ್ಯಮ ದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಎಲ್ಲರಿಗು ಗೊತ್ತಿರೋ ಹಾಗೆ ಕನ್ನಡದ ಕನ್ನಡ ಪ್ರಭಾ ಎನ್ನುವ ಪತ್ರಿಕೆಯಲ್ಲಿ ರಂಗಣ್ಣ ಬಹಳ ವರ್ಷಗಳ ಕಾಲ ಕೆಲಸ ಮಾಡಿದ್ದರು. ಇದಾದ ನಂತರ ಸುವರ್ಣ ವಾಹಿನಿಯಲ್ಲಿ ನ್ಯೂಸ್ ರೀಡರ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಇದದಾ ಮೇಲೆ ಈಗ ಕೆಲವು ವರ್ಷಗಳ ಹಿಂದೆ ಪಬ್ಲಿಕ್ ಟಿವಿ ಯನ್ನು ಶುರು ಮಾಡಿದ್ದರು. ಪಬ್ಲಿಕ್ ಟಿವಿ ಸದ್ಯ ಬೇರೆ ಎಲ್ಲಾ ನ್ಯೂಸ್ ಚಾನೆಲ್ ಗಳಿಗೆ ಹೋಲಿಸಿದ್ರೆ, ಪಬ್ಲಿಕ್ ಟಿವಿ ಗೆ ಬರುವ TRP ಬೇರೆ ಯಾವ ಚಾನೆಲ್ ಗೂ ಬರುವುದಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ನಮ್ಮ ರಂಗಣ್ಣ ಅವರಿಗೆ ನ್ಯೂಸ್ ಚಾನೆಲ್ ನ ಫೈರ್ ಬ್ರಾಂಡ್ ಎಂದೇ ಕರೆಯಲಾಗುತ್ತದೆ. ಅಗ್ನಿ ಶ್ರೀಧರ್ ಅವರು ಹೇಳುವ ಪ್ರಕಾರ ಅವರು ಮತ್ತು ರಂಗಣ್ಣ ಹಳೆಯ ಸ್ನೇಹಿತರು ಆದರೆ ನಾವು ಈಗ ಶತ್ರುಗಳು ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ. ಇದಲ್ಲದೆ ಅಗ್ನಿ ಶ್ರೀಧರ್ ಅವರು ರಂಗಣ್ಣ ನೀವು ಯಾಕೆ ಹಿಂಗೇ ಎಂದು ಪ್ರಶ್ನೆ ಕೇಳಿದ್ದಾರೆ. ಅಗ್ನಿ ಶ್ರೀಧರ್ ಅವರು ಏನ್ ಏನ್ ಕೇಳಿದ್ದಾರೆ ಗೊತ್ತ! ನೀವು ಮೇಲಿನ ವಿಡಿಯೋ ನೋಡಲೇಬೇಕು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ದರವಾಹಯಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top