News

(video)35 ವರ್ಷಗಳಿಂದ ಪರಿಸರ ಉಳಿಸುತ್ತಿರುವ ಪಬ್ಲಿಕ್ ಹೀರೋ ಜಯವಂತ್ ಬಾಂಬೂಲೆ! ಹೆಮ್ಮೆಯಿಂದ ಶೇರ್ ಮಾಡಿರಿ

hero1

ಕಾಡು ಬೆಳೆಸಿ ನಾಡು ಉಳಿಸಿ ಹಾಗೂ ಪರಿಸರ ಉಳಿಸಿ ಅಂತ ಹೇಳೋರೆ ಜಾಸ್ತಿ ರಿ, ಅದೇನೋ ಅಂತಾರಲ್ಲ ನಮ್ಮ ಪಕ್ಕದ್ ಮನೆ ಅವ್ರು ಏನ್ ಆದ್ರೂ ಮಾಡ್ಲಿ ಆದರೆ ನಮ್ ಮನೆ ಮಕ್ಳು ಮಾತ್ರ ನಮ್ಮನೇಲಿ ಇರ್ಲಿ ಅಂತಾರಲ್ಲ ಹಾಗೆರಿ. ಆದರೆ ನುಡಿದಂತೆ ನಡೆದುಕೊಳ್ಳುವ ಸಂಖ್ಯೆ ವಿರಳ. ಆದರೆ 35 ವರ್ಷಗಳಿಂದ ಪರಿಸರ ಜಾಗೃತಿ ಮೂಡಿಸುತ್ತಿರುವ ಜಯವಂತ್ ಬಾಂಬೂಲೆ ಅವರು ಇವತ್ತಿನ ನಮ್ಮ ಕರ್ನಾಟಕದ ಹೀರೋ ಆಗಿದ್ದಾರೆ. 35 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ‘ಅರಣ್ಯ ಪ್ರೇರಕ’ ರಾಗಿ ಕೆಲಸ ಮಾಡುತ್ತಿರುವ ಇವರು ಮೂಲತಃ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಯವಂತ್ ಬಾಂಬೂಲೆ. ಗುತ್ತಿಗೆಯ ರೀತಿ 250 ರೂಪಾಯಿ ಸಂಬಳ ಕೊಡುತಿದ್ದಾಗ ಈ ಕೆಲಸಕ್ಕೆ ಸೇರಿಕೊಂಡಿರುವ ಇವರಿಗೆ ಈಗ 9 ಸಾವಿರ ಸಂಬಳ. ಬರುವ ಸಂಬಳದಿಂದ ಜೀವನ ನಡೆಸುವುದಕ್ಕೆ ಸಾಕಾಗುತಿಲ್ಲ. ಇವರ ಅದ್ಭುತ ಸಾಧನೆ ಯನ್ನು ಗುರುತಿಸಿ ಪಬ್ಲಿಕ್ ಟಿವಿ ಅವರು ಇವರಿಗೆ ಪಬ್ಲಿಕ್ ಹೀರೋ ಎಂಬ ಬಿರುದು ಕೊಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ
ಆದರೂ ಈ ಕೆಲಸದಿಂದ ತೃಪ್ತಿ ದೊರಕುತ್ತಿದೆ ಅಂತ ಅದೇ ಕೆಲಸ ಮುಂದುವರೆಸುತಿದ್ದಾರೆ. ಇದರಿಂದ ಪರಿಸರ ಹಾಗೂ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಸಹಾಯವಾಗುತಿದೆ ಎನ್ನುವುದು ಅವರ ಮಾತು. ಇದುವರೊ ರೈತರಿಗೆ ಅರಣ್ಯ ಬೆಳೆಸಿದರೆ ಆಗುವ ಉಪಯೋಗದ ಬಗ್ಗೆ ತಿಳುವಳಿಕೆ ನೀಡುತ್ತಾ ಬಂದಿದ್ದೇನೆ. ಇಲ್ಲಿಯವರೆಗೂ ಸರಿ ಸುಮಾರು ಲಕ್ಷಾಂತರ ರೈತರಿಗೆ ಈ ಬಗ್ಗೆ ಜಾಗೃತಿಯನ್ನ ಮೂಡಿಸಿದ್ದೇನೆ. ಅದರ ಜೊತೆಗೆ ತಾಲೂಕಿನ ಪ್ರತಿಯೊಂದು ಶಾಲೆಗೆ ಹೋಗಿ ಮಕ್ಕಳಿಗೆ ಕೂಡಾ ಈ ಬಗ್ಗೆ ತಿಳಿಸುತ್ತಿದ್ದೇನೆ. ಅದರ ಜೊತೆಗೆ ಮಕ್ಕಳಿಗೆ ಪರಿಸರ ಹಾಗೂ ಅರಣ್ಯದ ಬಗ್ಗೆ ರಸಪ್ರಶ್ನೆಗಳನ್ನ ಇಟ್ಟು, ಉತ್ತರ ಹೇಳುವ ಮಕ್ಕಳಿಗೆ ಪೆನ್ನು ಅಂಕಲಿಪಿಗಳನ್ನ ನೀಡುತ್ತೇನೆ ಎಂದು ಹೇಳುತ್ತಾರೆ ಅವರು.
ಈ ಎಲ್ಲ ಕೆಲಸಗಳನ್ನೂ ನಡೆದು ಕೊಂಡು ಒಗಿ ಮಾಡುತಿದ್ದರು ತದ ನಂತರ ಜಯವಂತ್ ಅವರ ಸಹೋದರ ಕೊಡಿಸಿದ ಸ್ಕೂಟಿಯಲ್ಲಿ ಹೋಗಿ ಮಕ್ಕಳಿಗೆ ಹಾಗೂ ರೈತರಿಗೆ ತಿಳಿಸುತ್ತಿದ್ದಾರೆ. ತನ್ನ ಸ್ಕೂಟಿಯ ಮೇಲೆ ಪರಿಸರ ಜಾಗೃತಿಯ ಬಗ್ಗೆ ವಾಕ್ಯಗಳನ್ನು ಬರೆಸಿದ್ದಾರೆ. ಒಂದು ಕಡೆ ಕಾಡು ಬೆಳೆಸಿ ನಾಡು ಉಳಿಸಿ ಎಂದು ಬರೆದಿದ್ದರೆ, ಇನ್ನೊಂದು ಕಡೆ, ಅರಣ್ಯ ರಕ್ಷಣೆಯೇ ನಮ್ಮೆಲ್ಲರ ಹೊಣೆ ಎಂದು ಬರೆಸಿದ್ದಾರೆ.
ಕಾಡು ಬೆಳೆಸಿ ನಾಡು ಉಳಿಸಿ ಹಾಗೂ ಪರಿಸರ ಉಳಿಸಿ ಅಂತ ಹೇಳೋರೆ ಜಾಸ್ತಿ ರಿ, ಅದೇನೋ ಅಂತಾರಲ್ಲ ನಮ್ಮ ಪಕ್ಕದ್ ಮನೆ ಅವ್ರು ಏನ್ ಆದ್ರೂ ಮಾಡ್ಲಿ ಆದರೆ ನಮ್ ಮನೆ ಮಕ್ಳು ಮಾತ್ರ ನಮ್ಮನೇಲಿ ಇರ್ಲಿ ಅಂತಾರಲ್ಲ ಹಾಗೆರಿ. ಆದರೆ ನುಡಿದಂತೆ ನಡೆದುಕೊಳ್ಳುವ ಸಂಖ್ಯೆ ವಿರಳ. ಆದರೆ 35 ವರ್ಷಗಳಿಂದ ಪರಿಸರ ಜಾಗೃತಿ ಮೂಡಿಸುತ್ತಿರುವ ಜಯವಂತ್ ಬಾಂಬೂಲೆ ಅವರು ಇವತ್ತಿನ ನಮ್ಮ ಕರ್ನಾಟಕದ ಹೀರೋ ಆಗಿದ್ದಾರೆ. 35 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ‘ಅರಣ್ಯ ಪ್ರೇರಕ’ ರಾಗಿ ಕೆಲಸ ಮಾಡುತ್ತಿರುವ ಇವರು ಮೂಲತಃ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಯವಂತ್ ಬಾಂಬೂಲೆ. ಗುತ್ತಿಗೆಯ ರೀತಿ 250 ರೂಪಾಯಿ ಸಂಬಳ ಕೊಡುತಿದ್ದಾಗ ಈ ಕೆಲಸಕ್ಕೆ ಸೇರಿಕೊಂಡಿರುವ ಇವರಿಗೆ ಈಗ 9 ಸಾವಿರ ಸಂಬಳ. ಬರುವ ಸಂಬಳದಿಂದ ಜೀವನ ನಡೆಸುವುದಕ್ಕೆ ಸಾಕಾಗುತಿಲ್ಲ. ಇವರ ಅದ್ಭುತ ಸಾಧನೆ ಯನ್ನು ಗುರುತಿಸಿ ಪಬ್ಲಿಕ್ ಟಿವಿ ಅವರು ಇವರಿಗೆ ಪಬ್ಲಿಕ್ ಹೀರೋ ಎಂಬ ಬಿರುದು ಕೊಟ್ಟಿದ್ದಾರೆ.

Trending

To Top