News

ಪಬ್ಲಿಕ್ ಜಾಗದಲ್ಲಿ ಗೆಳೆಯನ ತುಟಿಗೆ ಮುತ್ತಿಟ್ಟು, ಕಚ್ಚಿದ ಖ್ಯಾತ ನಟಿ! ಯಾರು ಗೊತ್ತ

v2

ಕೆಲವೊಂದು ಸೆಲೆಬ್ರೆಟಿ ಗಳು ಅತಿರೇಕ ವನ್ನು ತೋರಿಸುತ್ತಾರೆ. ಒಂದೆರಡು ಚಿತ್ರಗಳು ಹಿಟ್ ಆಗಿದ್ದೆ ತಡ, ತಮ್ಮದೇ ಹವಾ ಎಂದು ಬೀಗುತ್ತಾರೆ. ಈಗ ಒಬ್ಬಳು ನಟಿ ತನ್ನ ಬೌಯ್ ಫ್ರೆಂಡಿಗೆ ಎಲ್ಲರ ಮುಂದೆ ಪಬ್ಲಿಕ್ ನಲ್ಲಿ ತುಟಿಗೆ ಮುತ್ತು ಕೊಟ್ಟು ಭಾರಿ ದೊಡ್ಡ ಕಾಂಟ್ರವರ್ಸಿ ಮಾಡಿದ್ದಾರೆ. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ. ಜನರು ಈ ನಟಿಯ ಮುಖಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಅಷ್ಟಕ್ಕೂ ಇಷ್ಟೊಂದು ದೊಡ್ಡ ಕಾಂಟ್ರೊವರ್ಸಿ ಮಾಡಿಕೊಂಡ ಆ ಖ್ಯಾತ ನಟಿ ಯಾರು ಗೊತ್ತ? ಈಕೆ ಮುತ್ತು ಕೊಟ್ಟ ಅವಳ ಬೊ ಫ್ರೆಂಡ್ ಯಾರು ಗೊತ್ತ? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ ಹಾಗು ಫೋಟೋಗಳು.
ಹಿಂದಿ ಧಾರಾವಾಹಿಗಳ ಖ್ಯಾತ ನಟಿ ಕಿಮ್ ಶರ್ಮಾ ಅವರು ಹಿಂದಿ ಧಾರಾವಾಹಿಗಳಲ್ಲಿ ಹಾಗು ಕೆಲವು ಬಾಲಿವುಡ್ ಚಿತ್ರಗಳಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ನಟಿ ಕಿಮ್ ಶರ್ಮ ಅವರು ಹರ್ಷವರ್ಧನ್ ರಾಣೆ ಎಂಬ ನಟನ ಜೊತೆ ಬಹಳ ದಿನಗಳಿಂದ ಓಡಾಡುತ್ತಿದ್ದಾರೆ, ಕೆಲವು ಮೂಲಗಳ ಪ್ರಕಾರ ಇವರಿಬ್ಬರು ಮದುವೆ ಕೂಡ ಆಗುತ್ತಾ ಇದ್ದಾರೆ. ನೆನ್ನೆ ನಟಿ ಕಿಮ್ಅ ಶರ್ಮ ಅವರು ತನ್ನ ಬಾಯ್ ಫ್ರೆಂಡ್ ಹರ್ಷವರ್ಧನ್ ರಾಣೆ ಅವರಿಗೆ ಎಲ್ಲರ ಮುಂದೆ ಪಬ್ಲಿಕ್ ನಲ್ಲಿ ತುಟಿಗೆ ಮುತ್ತಿಟ್ಟಿದ್ದಾರೆ. ಇದರ ಕೆಲವು ಫೋಟೋಗಳು ಅಲ್ಲಿದ್ದ ಜನರು ತಮ್ಮ ಮೊಬೈಲ್ ನಲ್ಲಿ ಕ್ಲಿಕ್ ಮಾಡಿದ್ದಾರೆ. ನೀವು ಒಮ್ಮೆ ಈ ಫೋಟೋಗಳನ್ನು ನೋಡಿರಿ.
ನಟ ಹರ್ಷವರ್ಧನ್ ರಾಣೆ ಅವರು ತಮಗಿಂತ 3 ವರ್ಷ ದೊಡ್ಡವರಾದ ನಟಿ ಕಿಮ್ ಶರ್ಮ ಅವರನ್ನು ಬಹಳ ದಿನಗಳಿಂದ ಡೇಟ್ ಮಾಡುತ್ತಿದ್ದಾರೆ. ಇದಲ್ಲದೆ ಇದೆ ವರ್ಷ ಈ ಜೋಡಿ ಮದುವೆ ಆಗುತ್ತಿದ್ದಾರೆ. ಇತ್ತೀಚಿಗೆ ಈ ಜೋಡಿ ಮುಂಬೈ ಏರ್ಪೋರ್ಟ್ ನಲಿ ಕೂಡ ಸಿಬ್ಬಂದಿಗಳ ಜೊತೆ ಅಸಭ್ಯವಾಗಿ ವರ್ತಿಸಿ, ಭಾರಿ ಟೀಕೆಗೆ ಗುರಿ ಆಗಿದ್ದರು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top