News

(video)ಇದ್ದಕಿದ್ದ ಹಾಗೆ PUBG ಗೇಂ ಬಗ್ಗೆ ರಾಧಾ ಹಿರೇಗೌಡರ್ ಹೇಳಿದ್ದೇನು ಗೊತ್ತ! ವಿಡಿಯೋ ನೋಡಿ

pubg

PUBG ಮೊಬೈಲ್ ಗೇಮ್ ಬಗ್ಗೆ ನಿಮಗೆಲ್ಲ ಈಗ ಗೊತ್ತೇ ಇದೆ. ಈ ಮೊಬೈಲ್ ಗೇಮ್ ಭಾರತದಲ್ಲಿ ಹಾಗು ಇಡೀ ವಿಶ್ವದಲ್ಲಿ ಎಷ್ಟು ಫೇಮಸ್ ಆಗಿದೆ ಅಂದ್ರೆ ಇದನ್ನು ಬಿಟ್ಟು ಇರಲಾರದ ಪರಿಸ್ಥಿತಿ ಬಂದಿದೆ. ಇಡೀ ದಿನ ಈ ಮೊಬೈಲ್ ಗೇಮನ್ನು ಆಡುವವರು ಬಹಳ ಮಂದಿ ಇದ್ದಾರೆ. ಈ ಮೊಬೈಲ್ ಗೇಂ ಒಂದು ರೀತಿಯ addiction ಆಗಿದೆ. ಸ್ಕೂಲ್ ಗಳಲ್ಲಿ, ಕಾಲೇಜ್ ಗಳಲ್ಲಿ, ಸಾಫ್ಟ್ವೇರ್ ಕಂಪನಿ ಗಳಲ್ಲಿ, ಅಂಗಡಿ ಗಳಲ್ಲಿ ಎಲ್ಲೆಡೆ ನೀವು ಜನರು PUBG ಮೊಬೈಲ್ ಗೇಂ ಆಡುವುದು ಕಾಣಬಹುದು. ಈ ಹಿಂದೆ ಬ್ಲೂ ವೆಲ್ ಎಂಬುವ ಮೊಬೈಲ್ ಗೇಂ ಎಷ್ಟೋ ಜನ ಪುಟ್ಟ ಪುಟ್ಟ ಮಕ್ಕಳ ಪ್ರಾಣವನ್ನು ತೆಗೆದಿತ್ತು. ಆನಂತರ ನಮ್ಮ ಸರ್ಕಾರ ಬ್ಲೂ ವೆಲ್ ಎಂಬುವ ಮೊಬೈಲ್ ಗೇಮನ್ನು ಬ್ಯಾನ್ ಮಾಡಿದ್ದರೂ. ಈಗ pubg ಎಂಬ ಮೊಬೈಲ್ ಗೇಂ ಕೂಡ ಇದೆ ಪರಿಸ್ಥಿತಿ ಬಂದಿದೆ. ಇಡೀ ಭಾರತದಲ್ಲಿ ಈ ವಿಷ್ಯದ ಚರ್ಚೆ ಆಗುತ್ತಿದೆ. ನಮ್ಮ ಕನ್ನಡದ ಹಿರಿಯ ಪಾತ್ರಕರ್ತೆ ರಾಧಾ ಹಿರೇ ಗೌಡರ್ ಅವರು ಇದರ ಬಗ್ಗೆ ಮಾತಾಡಿದ್ದಾರೆ. ನೀವು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
PUBG ಮೊಬೈಲ್ ಗೇಂ ನ ವಿಶೇಷ ಏನಪ್ಪಾ ಅಂದರೆ ಈ ಗೇಮನ್ನು ಬರೀ ಕಾಲೇಜ್ ಹುಡುಗರು ಅಲ್ಲದೆ, ಹಿರಿಯರು ಕೂಡ ಈ ಗೇಮಿಗೆ ಅಡಿಕ್ಟ್ ಆಗಿದ್ದಾರೆ ಕಣ್ರೀ. ಇಡೀ ದಿನ ಈ ಗೇಮನ್ನು ಆಡ್ತಾ ಇದ್ದಾರೆ ಬೆಂಗಳೂರಿನ ಹಿರಿಯ ನಾಗರೀಕರು ಕೂಡ. PUBG ಗೇಂ android ಹಾಗು IOS ಅಲ್ಲಿ ಕೂಡ ಇದೆ. ಈ ಮೊಬೈಲ್ ಆತ 2017 ಮಾರ್ಚ್ ನಲ್ಲಿ ಬಿಡುಗಡೆ ಆಗಿತ್ತು, ಆದರೆ ಕಳೆದ ವರ್ಷ ಈ ಮೊಬೈಲ್ ಗೇಂ ಅಷ್ಟೊಂದು ಫೇಮಸ್ ಆಗಿರಲಿಲ್ಲ. ಆದರೆ ಈ ವರ್ಷ ನಮ್ಮ ಜನರಿಗೆ ಅದು ಏನಾಯಿತೋ ಗೊತ್ತಿಲ್ಲ, ಇದ್ದಕಿದ್ದ ಹಾಗೆ ಪ್ರತಿ ಒಬ್ಬರು ಈ ಗೇಮನ್ನು ತಮ್ಮ ತಮ್ಮ ಮೊಬೈಲ್ ಫೋನಲ್ಲಿ ಈ ಗೇಂ ಡೌನ್ಲೋಡ್ ಮಾಡಲು ಶುರು ಮಾಡಿದ್ದಾರೆ. ನೀವು ಈ ಗೇಂ ಆಡುತ್ತೀರಾ? ಹಾಗಿದ್ರೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Trending

To Top