ಆಸ್ತಿ ಖರೀದಿಗೆ ಮುಂಚೆ ನೀವು ನೋಡಲೇಬೇಕಾದ ವಿಷಯಗಳು! ಇದನ್ನು ಆದಷ್ಟು ಶೇರ್ ಮಾಡಿರಿ
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ
ಹೌದು ಆಸ್ತಿ ಎಂದಮೇಲೆ ಬರಿ ರೂಪಾಯಿಗೆ ಬರುವಂತದಲ್ಲ ಲಕ್ಷ ಕೋಟಿಗಳಲ್ಲಿ ನ ವ್ಯವಹಾರ ವದು.
ಅಷ್ಟು ಲಕ್ಷ ಕೋಟಿ ಗಳಷ್ಟು ವ್ಯಚ್ಚ ಮಾಡಿ ಆಸ್ತಿ ಖರೀದಿ ಮಾಡುವ ನಾವು ಸಣ್ಣ ಪುಟ್ಟ ದಾಖಲೆಗಳಲ್ಲಿ ಸರಿಯಾಗಿ ಪರಿಶೀಲಿಸದೆ ಮೊಸಹೋಗುವುದು ಸಹಜ ಅಲ್ವಾ. ಆಗಿದ್ರೆ ಏನ್ ಅದು ದಾಖಲೆ ಗಳು ಅಂತ ಯೋಚ್ನೆ ಮಾಡ್ತಾ ಇದೀರಾ ಹಾಗಿದ್ರೆ ಮುಂದೆ ಓದಿ ತಿಳಿದುಕೊಳ್ಳಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.
ಮೊದಲು ನೀವು ಆಸ್ತಿ ಖರೀದಿ ಮಾಡುವ ಮುನ್ನ ಆ ಸ್ಥಳಕ್ಕೆ ಬೇಟಿ ಕೊಡಿ ಹಾಗೂ ಅಲ್ಲೇನಾದ್ರು ಕಟ್ಟುಪಾಡುಗಳು ಇವೆಯೇ ಎಂದು ಪರಿಶೀಲಿಸಿ, ನಂತರ ಅಲ್ಲೇ ಅಕ್ಕ ಪಕ್ಕದ ಮನೆಯಲ್ಲಿ ವಾಸವಿರುವ ನೇರೇವಾಸಿಗಳಿಂದ ಮಾಹಿತಿ ಯನ್ನೂ ಕಲೆ ಹಾಕಿ. ಇದಾದ ನಂತರ ಅಲ್ಲಿ ಏನು ಲೋಪ ದೋಷಗಳು ಇಲ್ಲವಾದರೆ ಮುಂದಿನ ಹೆಜ್ಜೆ ಇಡಿ.
ಮುಂದಿನ ಹೆಜ್ಜೆ “ಕ್ರಯ ಪತ್ರ” (sale deed agreement). ಹೌದು ಒರಿಜಿನಲ್ ಕ್ರಯ ಪತ್ರ ಇದಿಯ ಅಂತ ಪರಿಶೀಲಿಸಿ ಕೊಳ್ಳಿ ಆ ಕ್ರಯ ಪತ್ರದಲ್ಲೇ ನಿಮಗೆ ಬೇಕಾದ ಅಂದರೆ ಆಸ್ತಿ ಯಾರ ಹೆಸರಿನಲ್ಲಿದೆ, ಯಾರ ಹೆಸರಿಗೆ ವರ್ಗಾವಣೆ ಹಾಗಿದೆ ಹಾಗೂ ಇದರ ನಿಜವಾದ ಮಾಲೀಕ ಯಾರು ಎಂದು ತಿಳಿಸಲಾಗಿರುತ್ತದೆ.. ಅದರಲ್ಲಿ ಎಲ್ಲ ಮಾಹಿತಿ ಖಚಿತ ವಾದಮೇಲೆ.
ಮತ್ತೊಂದು ಕ್ರಯ ಪತ್ರ ವಿರುತ್ತದೆ ಅದುವೇ “ಹಿಂದಿನ ಕ್ರಯ ಪತ್ರ” (Mother deed/link documents) ಅಂತ ಇರುತ್ತೆ ಇದರಲ್ಲಿ ಹೆಚ್ಚಿನ ಮಾಹಿತಿಯನ್ನು ಕಲೆ ಆಕಬಹುದು ಅದು ಇಲ್ಲವಾದಲ್ಲಿ ಸಬ್ register office ನಲ್ಲಿ ನೀವು ಅದನ್ನು ಪಡೆಯಬಹುದು.ಮತ್ತಷ್ಟು ಮಾತಿಗಾಗಿ ವಿಡಿಯೋ ನೋಡುವ ಮುಖಾಂತರ ತಿಳಿದುಕೊಳ್ಳಿ
ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಇದನ್ನು ಶೇರ್ ಮಾಡಿ ಹಾಗೂ ಕಾಮೆಂಟ್ ಮುಖಾಂತರ ನಿಮ್ಮ ಅಭಿಪ್ರಾಯ ತಿಳಿಸಿ
Article by : By Ravi Brahmawar
