Entertainment

ಅಪ್ಪು ಸಮಾಧಿ ಬಳಿ ನಡೆದಿದೆ ಒಂದು ಪವಾಡ! ಏನದು ನೋಡಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನ ರಾಗಿ 29 ದಿನಗಳು ಕಳೆದರು ಇನ್ನು ಕೂಡ ಜನರ ಮನಸ್ಸಿನಿಂದ ದೂರವಾಗಿಲ್ಲ. ಅಪ್ಪು ಎಂದರೆ ಚಿಕ್ಕ ಮಕ್ಕಳಿನಿಂದ ಹಿಡಿದು ವಯಸ್ಸಾದವರ ವರೆಗೂ ಅಚ್ಚು ಮೆಚ್ಚು.

ಅಪ್ಪು ಅವರ ಅಕಾಲ ಮರಣದಿಂದ ಕೋಟ್ಯಂತರ ಅಭಿಮಾನಿಗಳಿಗೆ ದುಃಖವಾಗಿದೆ ಇನ್ನು ದಿನನಿತ್ಯ ಸಾವಿರಾರು ಅಭಿಮಾನಿಗಳು ಅಪ್ಪು ಅವರ ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿ ಕಣ್ಣೀರು ಹಾಕಿ ಹೋಗುತ್ತಿದ್ದಾರೆ. ಇನ್ನು ಅಪ್ಪು ನಿಧನರಾಗಿ ಒಂದು ತಿಂಗಳು ತುಂಬಿದ್ದು ಇಂದು ಸಮಾಧಿಯ ಬಳಿ ಪವಾಡ ಒಂದು ನಡೆದಿದೆ. ಪವಾಡ ನೋಡಿ ಅಭಿಮಾನಿಗಳು ಹಾಗೂ ಅಲ್ಲಿನ ಸೆಕ್ಯೂರಿಟಿಗಳು ಶಾಕ್ ಆಗಿದ್ದಾರೆ.

ಹೌದು ಅಪ್ಪು ಅವರು ನಡೆಸಿದ್ದ ರಾಜ ಕುಮಾರ ಚಿತ್ರ ನಿಮಗೆಲ್ಲ ಗೊತ್ತೇಇದೆ. ಈ ಚಿತ್ರದಲ್ಲಿ ಬಿಳಿ ಪಾರಿವಾಳ ಒಂದು ಹಾರಿ ಬಂದು ಅಪ್ಪು ಅವರ ಭುಜದ ಮೇಲೆ ಕುಳಿತುಕೊಳ್ಳುವುದು ನೀವೆಲ್ಲರೂ ನೋಡಿರುತ್ತಿರ. ಇಂದು ಇದೀಗ ಅದೇ ಪಾರಿವಾಳ ಅಪ್ಪು ಅವರ ಸಮಾಧಿ ಬಳಿ ಬಂದು ತನ್ನ ಕೊಕ್ಕಿನಿಂದ ಅಪ್ಪು ಅವರ ಫೋಟೋವನ್ನ ಕುಟುಕುತ್ತಿತ್ತಂತೆ.

ಇದನ್ನು ನೋಡಿ ಸೆಕ್ಯೂರಿಟಿ ಮತ್ತು ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದಾರೆ. ಈ ಪಾರಿವಾಳ ರಾಜ ಕುಮಾರ ಚಿತ್ರದಲ್ಲಿ ಬರುವ ಪಾರಿವಾಲವೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ.ಅಪ್ಪು ಅವರನ್ನ ಕಂಡರೆ ಬರಿ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೆ ಕೂಡ ಇಷ್ಟ ಎಂದು ಇದರಲ್ಲೇ ಗೊತ್ತಾಗುತ್ತದೆ.

Trending

To Top