Cinema

ಕಣ್ಸನ್ನೆ ಚಲುವೆ ಪ್ರಿಯ ವಾರಿಯರ್ ಮತ್ತೊಂದು ಸಕತ್ ವಿಡಿಯೋ ಈಗ ವೈರಲ್! ವಿಡಿಯೋ ನೋಡಿ

ಕಣ್ಸನ್ನೆಯ ಮೂಲಕ ಒಂದೇ ದಿನದಲ್ಲಿ ನ್ಯಾಷನಲ್ ಕ್ರಶ್ ಆಗಿದ್ದ ನಟಿ ಪ್ರಿಯಾ ವಾರಿಯರ್. ಮಲಯಾಳಂ ಸಿನಿಮಾ ‘ಒರು ಅಡಾರ್ ಲವ್’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದ ಒಂದು ಹಾಡಿನ ಮೂಲಕ ಸಹಸ್ರಾರು ಅಭಿಮಾನಿಗಳನ್ನು ಗಳಿಸಿದರು.ಒಂದೇ ದಿನಕ್ಕೆ ಆರು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳಿಸಿದ್ದರು, ಮಲಯಾಳಂ ನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಪ್ರಿಯಾ, ಕನ್ನಡದಲ್ಲಿ ನಿರ್ಮಾಪಕ ಕೆ.ಮಂಜು ಅವರ ಮಗ ಶ್ರೇಯಸ್ ಅವರ ಎರಡನೇ ಸಿನಿಮಾ ‘ವಿಷ್ಣುಪ್ರಿಯ’ ದ ನಾಯಕಿ.ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಒಳ್ಳೆಯ ನಟಿಯಾಗಬೇಕೆಂದು ಕನಸು ಕಾಣುತ್ತಿದ್ದಾರೆ. ಸ್ಕ್ರೋಲ್ ಡೌನ್ ಮಾಡಿ, ಪ್ರಿಯ ಅವರ ಹೊಸ ವಿಡಿಯೋ ನೋಡಿ
ಶ್ರೀದೇವಿ ಬಂಗಲೋ ಮತ್ತು ಲವ್ ಹ್ಯಾಕರ್ಸ್ ಸಿನಿಮಾ ಮೂಲಕ ಬಾಲಿವುಡ್ ಗು ಎಂಟ್ರಿ ಕೊಡಲಿದ್ದಾರೆ. ಈ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿರುತ್ತಾರೆ. ಇನ್ಸ್ಟಾಗ್ರಾಮ್ 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಪ್ರಿಯಾ ವಾರಿಯರ್. ತಮ್ಮ ಸಿನಿಮಾ ಬಗೆಗಿನ ಅಪ್ಡೇಟ್ ಗಳು, ಡ್ಯಾನ್ಸ್ ವಿಡಿಯೋಗಳು, ವೈಯಕ್ತಿಕ ಬದುಕಿನ ಫೋಟೋಗಳು ಸೇರಿದಂತೆ ಹಲವಾರು ವಿಷಯಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಡೇಟ್ ಮಾಡುತ್ತಾರೆ. ಈ ಕೆಳಗಿನ ವಿಡಿಯೋ ನೋಡಿ
ಬಹಳ ದಿನಗಳ ನಂತರ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಅಪ್ಡೇಟ್ ಮಾಡಿದ್ದಾರೆ ಪ್ರಿಯಾ, ಬ್ಯೂಟಿ ಪಾರ್ಲರ್ ನಲ್ಲಿ ಚೇರ್ ಮೇಲೆ ಕುಳಿತುಕೊಂಡು ಸೆಲ್ಫಿ ಕ್ಯಾಮೆರಾದಲ್ಲಿ ವಿಡಿಯೋ ಮಾಡಿದ್ದಾರೆ. ಒರು ಅಡಾರ್ ಲವ್ ಸಿನಿಮಾದ ಹಾಡಿನಂತೆಯೇ ಇಲ್ಲಿಯೂ ಸಹ ಕಂಗಳಲ್ಲೇ ಮೋಡಿ ಮಾಡಿದ್ದಾರೆ. ಕಾಮನಬಿಲ್ಲಿನಂತಹ ಹುಬ್ಬುಗಳ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ ಪ್ರಿಯಾ..ಕಣ್ಸನ್ನೆಯ ಮೂಲಕ ಒಂದೇ ದಿನದಲ್ಲಿ ನ್ಯಾಷನಲ್ ಕ್ರಶ್ ಆಗಿದ್ದ ನಟಿ ಪ್ರಿಯಾ ವಾರಿಯರ್. ಮಲಯಾಳಂ ಸಿನಿಮಾ ‘ಒರು ಅಡಾರ್ ಲವ್’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದ ಒಂದು ಹಾಡಿನ ಮೂಲಕ ಸಹಸ್ರಾರು ಅಭಿಮಾನಿಗಳನ್ನು ಗಳಿಸಿದರು.ಒಂದೇ ದಿನಕ್ಕೆ ಆರು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳಿಸಿದ್ದರು, ಮಲಯಾಳಂ ನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಪ್ರಿಯಾ, ಕನ್ನಡದಲ್ಲಿ ನಿರ್ಮಾಪಕ ಕೆ.ಮಂಜು ಅವರ ಮಗ ಶ್ರೇಯಸ್ ಅವರ ಎರಡನೇ ಸಿನಿಮಾ ‘ವಿಷ್ಣುಪ್ರಿಯ’ ದ ನಾಯಕಿ.ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಒಳ್ಳೆಯ ನಟಿಯಾಗಬೇಕೆಂದು ಕನಸು ಕಾಣುತ್ತಿದ್ದಾರೆ.

Trending

To Top