News

(video)ಚೇತನ್ ಅವರ ಅಸಭ್ಯ ವರ್ತನೆಯಿಂದ FIRE ಸಂಸ್ಥೆ ಇಂದ ಆಚೆ ಬಂದೆ! ಪ್ರಿಯಾಂಕಾ ಉಪೇಂದ್ರ

priyanka-upendra

(video)ಚೇತನ್ ಅವರ ಅಸಭ್ಯ ವರ್ತನೆಯಿಂದ FIRE ಸಂಸ್ಥೆ ಇಂದ ಆಚೆ ಬಂದೆ! ಪ್ರಿಯಾಂಕಾ ಉಪೇಂದ್ರ
ಈ ಕೆಳಗಿನ ವಿಡಿಯೋ ನೋಡಿ

ಶ್ರುತಿ ಹರಿಹರನ್ ಹಾಗು ಅರ್ಜುನ್ ಸರ್ಜಾ ಅವರ ಕೇಸ್ ಬಗ್ಗೆ ಕನ್ನಡ ನಟ ಚೇತನ್ ಅವರು ನಟಿ ಶ್ರುತಿ ಹರಿಹರನ್ ಅವರಿಗೆ ತಮ್ಮ FIRE ಸಂಸ್ಥೆಯ ಮೂಲಕ ಬಹಳ ಸಪೋರ್ಟ್ ಮಾಡಿದ್ದರು. ಈಗ ಆ FIRE ಸಂಸ್ಥೆಯ ಮತ್ತೊಬ್ಬ ಸ್ಥಾಪಕಿ ಪ್ರಿಯಾಂಕಾ ಉಪೇಂದ್ರ ಅವರು ಆ ಸಂಸ್ಥೆ ಯಿಂದ ಹೊರ ನಡೆದಿದ್ದಾರೆ. ಅದಕ್ಕೆ ಕರಣ ಏನು ಅಂತ ಪ್ರಿಯಾಂಕಾ ಅವರು ಏನು ಹೇಳಿದ್ದಾರೆ ನೋಡಿರಿ.

ನಟಿ ಪ್ರಿಯಾಂಕಾ ಉಪೇಂದ್ರ ಅವರು ಹೇಳುವ ಪ್ರಕಾರ ಅವರು ಕನ್ನಡ ನಟ ಚೇತನ್ ಅವರ ಮಾತುಗಳಿಂದ, ಶ್ರುತಿ ಹರಿಹರನ್ #metoo ಅಭಿಯಾನ ದಿಂದ ಬೇಸತ್ತು ನಟಿ ಪ್ರಿಯಾಂಕಾ ಉಪೇಂದ್ರ ಅವರು ಈ FIRE ಸಂಸ್ಥೆ ಯಿಂದ ಆಚೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

ಸದ್ಯ ಕನ್ನಡ ನಟ ಅರ್ಜುನ್ ಸರ್ಜಾ ಅವರು ಶ್ರುತಿ ಹರಿಹರನ್ ಅವರ ವಿರುದ್ಧ ಕೋರ್ಟ್ ನಲ್ಲಿ ಒಂದು ದೊಡ್ಡ ಕೇಸ್ ಹಾಕಿದ್ದಾರೆ. ಸುಮಾರು 400 ಪುಟವುಳ್ಳ ಒಂದು ಕಂಪ್ಲೇಂಟ್ ಅನ್ನು ಕೊಟ್ಟಿದ್ದಾರೆ. ಶ್ರುತಿ ಹರಿಹರನ್ ಅವರ ವಿರುದ್ಧ ಮಾನ ನಷ್ಟ ಮೊಕ್ಕದ್ದಮೆ ಹೂಡಿದ್ದಾರೆ. ಇದಾದ ನಂತರ ನಟಿ ಶ್ರುತಿ ಹರಿ ಹಾರನ್ ಅವರು ” ನಾನು ಯಾವುದೇ ಕಾರಣಕ್ಕೆ ಕ್ಷಮೆ ಕೇಳಲ್ಲ” ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ. ನಟ ಅರ್ಜುನ್ ಸರ್ಜಾ ಅವರು ಕೂಡ ” NO ಕಾಂಪ್ರೊಮೈಸ್” ಎಂದು ಹೇಳಿದ್ದಾರೆ.

ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top