News

ಬಯಲಾಯಿತು ಪ್ರಿಯಾಂಕ ಉಪೇಂದ್ರ ರ ಇನ್ನೊಂದು ಮುಖ! ನೋಡಲೇಬೇಕಾದ ವಿಷ್ಯ!

priyanka

ಉಪೇಂದ್ರ ಅವರು ಯಾರಿಗೆ ಗೊತ್ತಿಲ್ಲ ಹೇಳಿ ಕನ್ನಡದ ನಕ್ಷತ್ರ ಅವರು ಕನ್ನಡದ ನಟ, ವಿಭಿನ್ನ ನಿರ್ದೇಶಕ ಅವರು ಅಭಿಮಾನಿಗಳು ಪ್ರೀತಿ ಇಂದ ಉಪ್ಪಿ ಅಂತ ಕರೀತಾರೆ, ಇಲ್ಲಿಯ ವರೆಗೂ ಅವರು ಮಾಡಿರುವ ಸಿನೆಮಾಗಳು ವಿಶೇಷ ವಾದವುಗಳು.

H2O ಸಿನೆಮಾ ಮುಖಾಂತರ ಪ್ರಿಯಾಂಕ ಅವರನ್ನು ಪ್ರೀತಿಸಿ ಅವರು ಮದುವೆ ಆದದ್ದು ಎಲ್ಲರಿಗೂ ತಿಳಿದಿರುವ ವಿಷಯ ಅಲ್ಲವೇ, ಈಗ ನಟ ಉಪೇಂದ್ರ ಮತ್ತು ಪ್ರಿಯಾಂಕ ಅವರು ತಮ್ಮ ಇಬ್ಬರು ಮಕ್ಕಳ ಜೊತೆ ಸುಖವಾಗಿ ಜೀವನ ನಡೆಸುತ್ತಿದ್ದಾರೆ.

ಇನ್ನು ವಿಶೇಷ ಅಂದರೆ ಮೊನ್ನೆ ತಾನೆ ತಮ್ಮ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡರು, ಈ ಸಂದರ್ಬದಲ್ಲಿ ನಟ ಉಪೇಂದ್ರ ಅವರು ಕೋಟಿ ರೂಪಾಯಿ ಬೆಲೆ ಬಾಳುವ ಕಾರ್ ಒಂದನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ.

ಆ ಕೋಟಿ ರೂಪಾಯಿ ಬೆಲೆ ಬಾಳುವ ಕಾರ್ ಅನ್ನು ಪ್ರಿಯಾಂಕ ಅವರು ನಿರಾಕರಿಸಿದ್ದಾರೆ. ಇಷ್ಟು ಬೆಲೆ ಬಾಳುವ ಕಾರ್ ನನಗೆ ಬೇಡ, ಇದೆ ಹಣದಿಂದ ನಾವು ಬಡ ಜನರಿಗೆ ಸಹಾಯ ಮಾಡೋಣ ಪ್ರಪಂಚದಲ್ಲಿ ಎಷ್ಟೋ ಜನರಿಗೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತಿದ್ದರೆ. ನಾವು ಇಷ್ಟು ದುಬಾರಿ ಕಾರಿನಲ್ಲಿ ಓಡಾಡುವುದು ಎಷ್ಟು ಸರಿ ಹೇಳಿ ಅಂತ ಹೇಳಿದ್ದಾರೆ.

ನಮ್ಮ ಪ್ರಿಯಾಂಕ ಉಪೇಂದ್ರ ಅವರ ವಿಶಾಲ ಮನಸು ಹೇಗಿದೆ ನೋಡಿ. ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಮರೆಯದೆ ಇದನ್ನು ಶೇರ್ ಮಾಡಿ

Click to comment

You must be logged in to post a comment Login

Leave a Reply

Trending

To Top