News

(video)ತಮ್ಮನ ಮದುವೆಯಲ್ಲಿ ಸಕತ್ ಡಾನ್ಸ್ ಮಾಡಿದ ಕನ್ನಡ ನಟಿ ಪ್ರೇಮ! ಸೂಪರ್ ವಿಡಿಯೋ ವೈರಲ್

prema1

ನಿಮಗೆಲ್ಲ ಗೊತ್ತಿರೋ ಹಾಗೆ ಬಿಗ್ ಬಾಸ್ ನಿಂದ ಕರ್ನಾಟಕದ ಮನೆ ಮಾತಾದ ಅಯ್ಯಪ್ಪ ಅವರ ಮದುವೆ ನೆನ್ನೆ ನಮ್ಮ ಕೊಡಗಿನಲ್ಲಿ ನಡೆಯಿತು. ಅಯ್ಯಪ್ಪ ಅವರು ಕನ್ನಡದ ಖ್ಯಾತ ನಟಿ ಪ್ರೇಮ ಅವರ ತಮ್ಮ. ಕನ್ನಡ ನಟಿ ಪ್ರೇಮ್ ಅವರು ಬಹಳ ವರ್ಷಗಳ ಕಾಲ ಚಿತ್ರ ರಂಗ ದಿಂದ ದೂರ ಇದ್ದರು. ಕಳೆದ ವರ್ಷ ಕನ್ನಡ ನಟಿ ಪ್ರೇಮ ಅವರು ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಒಂದು ಚಿತ್ರವನ್ನು ಮಾಡಿದ್ದರು. ಸದ್ಯ ಪ್ರೇಮ ಅವರು ತಮ್ಮ ತಮ್ಮನಾದ ಅಯ್ಯಪ್ಪ ಅವರ ಮದುವೆಯಲ್ಲಿ ಸಕತ್ ಆಗಿ ಡಾನ್ಸ್ ಮಾಡಿದ್ದಾರೆ, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ, ಬಹಳಷ್ಟು ಜನ ನಟಿ ಪ್ರೇಮ ಅವರ ಡಾನ್ಸ್ ಅನ್ನು ನೋಡಿ ಭೇಷ್ ಅಂದಿದ್ದಾರೆ, ಬನ್ನಿ ಸ್ನೇಹಿತರೆ ಪ್ರೇಮ ಅವರು ತಮ್ಮ ತಮ್ಮನ ಮದುವೆಯಲ್ಲಿ ಹೇಗೆ ಡಾನ್ಸ್ ಮಾಡಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಟಿ ಪ್ರೇಮ ಯಾರಿಗೆ ಗೊತ್ತಿಲ್ಲ ಹೇಳಿ! ಒಂದು ಕಾಲದಲ್ಲಿ ಕನ್ನಡ ಸಿನಿಮಾ ರಂಗವನ್ನು ಆಳಿದ ನಟಿ! ಅದೆಷ್ಟೋ ಕನ್ನಡ ಚಿತ್ರಗಳಲ್ಲಿ ಇವರ ಅದ್ಭುತ ನಟನೆಯಿಂದ ಇಡೀ ರಾಜ್ಯದ ಮನೆ ಮಾತಾಗಿದ್ದರು. ನಟಿ ಪ್ರೇಮ ಕನ್ನಡ ಅಲ್ಲದೆ, ತೆಲುಗು, ತಮಿಳು ಹಾಗು ಮಲಯಾಳಂ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡ ನಟಿ ಪ್ರೇಮ ಅವರ ಮೊಟ್ಟ ಮೊದಲ ಕನ್ನಡ ಅಚಿತ್ರ Savyasachi ಅಂತ. ಈ ಚಿತ್ರದಲ್ಲಿ ಶಿವಣ್ಣನ ಜೊತೆ ನಟಿಸಿದ್ದರು ನಟಿ ಪ್ರೇಮ! ನಟಿ ಪ್ರೇಮ ಅವರ ಕುಟುಂಬ ಹೇಗಿದೆ ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ಕನ್ನಡ ನಟಿ ಪ್ರೇಮ ಅವರು ಉಪೇಂದ್ರ ನಿರ್ದೇಶನದ ಓಂ ಚಿತ್ರದ ಮೂಲಕ ಕರ್ನಾಟಕದಲ್ಲಿ ಬಹಳ ಫೇಮಸ್ ಆಗಿದ್ದರು. ಪ್ರೇಮ ಅವರ ಮುದ್ದಾದ ಕುಟುಂಬದ ಫೋಟೋಗಳು ನಿಮಗಾಗಿ!
ನಟಿ ಪ್ರೇಮ ಅವರು ಕನ್ನಡ ಅಲ್ಲದೆ, ತೆಲುಗು ಹಾಗು ತಮಿಳು ಭಾಷೆ ಗಳಲ್ಲಿ ಕೂಡ ಚಿತ್ರ ಗಳನ್ನೂ ಮಾಡಿದ್ದಾರೆ. ಪ್ರೇಮ ಅವರಿಗೆ ಕರ್ನಾಟಕ ದಲ್ಲಿ ಅಷ್ಟೇ ಅಲ್ಲದೆ ತಮಿಳು ನಾಡು ಹಾಗು ಅಂದ್ರ ಪ್ರದೇಶ ದಲ್ಲಿ ಕೂಡ ಅವರಿಗೆ ಅಭಿಮಾನಿಗಳಿದ್ದಾರೆ. ಸದ್ಯ ನಟಿ ಪ್ರೇಮ ಅವರು Upendra Matte Baa ಎಂಬ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ ಅವರು ನಟಿಸಿದ್ದಾರೆ ಹಾಗು ಈ ಚಿತ್ರವನ್ನು N. Arun ಲೋಕನಾಥ್ ಅವರು ನಿರ್ದೇಶನ ಮಾಡಿದ್ದಾರೆ.
ಪ್ರೇಮ ಅವರ ಕುಟುಂಬದ ಫೋಟೋಗಳನ್ನು ಒಮ್ಮೆ ನೋಡಿರಿ.ಬಲ್ಲ ಮೂಲಗಳ ಪ್ರಕಾರ ನಟಿ ಪ್ರೇಮ ಅವರು ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡಿ ಈಗ ಮತ್ತೊಂದು ಮದುವೆ ಆಗಿದ್ದಾರೆ! ಕನ್ನಡ ನಟಿ ಪ್ರೇಮ ಅವರು 1994 ರಲ್ಲಿ ತಮ್ಮ ಸಿನಿಮಾ ಜರ್ನಿ ಯನ್ನು ಆರಂಭಿಸಿದರು, 1994 ರಿಂದ 2004 ತನಕ ಸುಮಾರು 10 ವರ್ಷಗಳ ಕಾಲ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿದ್ದಾರೆ. 2004 ನಂತರ ಕನ್ನಡ ನಟಿ ಪ್ರೇಮ ಅವರು ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ ಮಾಡಿದರು. ಇತ್ತೀಚಿಗೆ ರಿಯಲ್ ಸ್ಟಾರ್ ಉಪೇಂದ್ರ ಅವರು “ಉಪೇಂದ್ರ ಮತ್ತೆ ಬಾ” ಎಂಬ ಚಿತ್ರದಲ್ಲಿ ಕೂಡ ನಟಿಸಿದ್ದಾರೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿ. ನಟಿ ಪ್ರೇಮ ಯಾರಿಗೆ ಗೊತ್ತಿಲ್ಲ ಹೇಳಿ! ಒಂದು ಕಾಲದಲ್ಲಿ ಕನ್ನಡ ಸಿನಿಮಾ ರಂಗವನ್ನು ಆಳಿದ ನಟಿ! ಅದೆಷ್ಟೋ ಕನ್ನಡ ಚಿತ್ರಗಳಲ್ಲಿ ಇವರ ಅದ್ಭುತ ನಟನೆಯಿಂದ ಇಡೀ ರಾಜ್ಯದ ಮನೆ ಮಾತಾಗಿದ್ದರು. ನಟಿ ಪ್ರೇಮ ಕನ್ನಡ ಅಲ್ಲದೆ, ತೆಲುಗು, ತಮಿಳು ಹಾಗು ಮಲಯಾಳಂ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡ ನಟಿ ಪ್ರೇಮ ಅವರ ಮೊಟ್ಟ ಮೊದಲ ಕನ್ನಡ ಅಚಿತ್ರ Savyasachi ಅಂತ. ಈ ಚಿತ್ರದಲ್ಲಿ ಶಿವಣ್ಣನ ಜೊತೆ ನಟಿಸಿದ್ದರು ನಟಿ ಪ್ರೇಮ! ನಟಿ ಪ್ರೇಮ ಅವರ ಕುಟುಂಬ ಹೇಗಿದೆ ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ಕನ್ನಡ ನಟಿ ಪ್ರೇಮ ಅವರು ಉಪೇಂದ್ರ ನಿರ್ದೇಶನದ ಓಂ ಚಿತ್ರದ ಮೂಲಕ ಕರ್ನಾಟಕದಲ್ಲಿ ಬಹಳ ಫೇಮಸ್ ಆಗಿದ್ದರು. ಪ್ರೇಮ ಅವರ ಮುದ್ದಾದ ಕುಟುಂಬದ ಫೋಟೋಗಳು ನಿಮಗಾಗಿ!

Trending

To Top