News

(video)ವೀಕೆಂಡ್ ವಿಥ್ ರಮೇಶ್ ನಲ್ಲಿ ಅಕ್ಕ ಪ್ರೇಮನ ಕಾಲೆಳೆದ ತಮ್ಮ ಅಯ್ಯಪ್ಪ! ಸಕತ್ ವಿಡಿಯೋ ನೋಡಿ

ayappa-prema

ವೀಕೆಂಡ್ ವಿಥ್ ರಮೇಶ್ ಸೀಸನ್ 4 ಇದೇ ಶನಿವಾರ ದಿಂದ ಶುರು ಆಗಲಿದೆ. ಈ ಹಿಂದೆ ವೀಕೆಂಡ್ ವಿಥ್ ರಮೇಶ್ 3 ಸೀಸನ್ ಕೂಡ ಸಿಕ್ಕಾ ಪಟ್ಟೆ ಯಶ್ವಸ್ವಿ ಆಗಿತ್ತು. ಈ ಶೋನಲ್ಲಿ ನಮ್ಮ ಕನ್ನಡದ ಸೂಪರ್ ಸ್ಟಾರ್ಸ್ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಶಿವಣ್ಣ, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ, ಇನ್ನೂ ಹತ್ತು ಹಲವಾರು ಹೆಮ್ಮೆಯ ಕನ್ನಡಿಗರು ಬಂದಿದ್ದರು. ಈಗ ವೀಕೆಂಡ್ ವಿಥ್ ರಮೇಶ್ ಸೀಸನ್ 4 ಶುರು ಆಗಲಿದೆ. ವೀಕೆಂಡ್ ವಿಥ್ ರಮೇಶ್ ಸೀಸನ್ 04 ನಲ್ಲಿ ಮೊಟ್ಟ ಮೊದಲ ಅತಿಥಿ ನಮ್ಮ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗಡೆ ಆಗಿದ್ದರು. ಇದಲ್ಲದೆ ನಮ್ಮ ರಾಘಣ್ಣ ಅವರು ಕೂಡ ಬಂದಿದ್ದರು! ಈವಾರದ ಎಪಿಸೋಡ್ ನಲ್ಲಿ ನಟಿ ಪ್ರೇಮ ಅವರು ಬಂದಿದ್ದಾರೆ! ಹಾಗು ಪ್ರೇಮ ಅವರ ತಮ್ಮ ಅಯ್ಯಪ್ಪ ಕೂಡ ಬಂದಿದ್ದಾರೆ! ಅವರಿಬ್ಬರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ವೀಕೆಂಡ್ ವಿಥ್ ರಮೇಶ್ ಸೀಸನ್ 4 ಇದೇ ಶನಿವಾರ ದಿಂದ ಶುರು ಆಗಲಿದೆ. ಈ ಹಿಂದೆ ವೀಕೆಂಡ್ ವಿಥ್ ರಮೇಶ್ 3 ಸೀಸನ್ ಕೂಡ ಸಿಕ್ಕಾ ಪಟ್ಟೆ ಯಶ್ವಸ್ವಿ ಆಗಿತ್ತು. ಈ ಶೋನಲ್ಲಿ ನಮ್ಮ ಕನ್ನಡದ ಸೂಪರ್ ಸ್ಟಾರ್ಸ್ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಶಿವಣ್ಣ, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ, ಇನ್ನೂ ಹತ್ತು ಹಲವಾರು ಹೆಮ್ಮೆಯ ಕನ್ನಡಿಗರು ಬಂದಿದ್ದರು. ಈಗ ವೀಕೆಂಡ್ ವಿಥ್ ರಮೇಶ್ ಸೀಸನ್ 4 ಶುರು ಆಗಲಿದೆ. ವೀಕೆಂಡ್ ವಿಥ್ ರಮೇಶ್ ಸೀಸನ್ 04 ನಲ್ಲಿ ಮೊಟ್ಟ ಮೊದಲ ಅತಿಥಿ ನಮ್ಮ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗಡೆ ಆಗಿದ್ದರು. ಈಗ ಎರಡನೇ ಅತಿಥಿ ಆಗಿ ರಾಘವೇಂದ್ರ ರಾಜಕುಮಾರ್ ಅವರು ಬಂದಿದ್ದಾರೆ! ಇದಲ್ಲದೆ ಇದರಲ್ಲಿ ಶಿವಣ್ಣ ಭಾವುಕರಾಗಿದ್ದಾರೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ವೀಕೆಂಡ್ ವಿಥ್ ರಮೇಶ್ ಸೀಸನ್ 4 ಇದೇ ಶನಿವಾರ ದಿಂದ ಶುರು ಆಗಲಿದೆ. ಈ ಹಿಂದೆ ವೀಕೆಂಡ್ ವಿಥ್ ರಮೇಶ್ 3 ಸೀಸನ್ ಕೂಡ ಸಿಕ್ಕಾ ಪಟ್ಟೆ ಯಶ್ವಸ್ವಿ ಆಗಿತ್ತು. ಈ ಶೋನಲ್ಲಿ ನಮ್ಮ ಕನ್ನಡದ ಸೂಪರ್ ಸ್ಟಾರ್ಸ್ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಶಿವಣ್ಣ, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ, ಇನ್ನೂ ಹತ್ತು ಹಲವಾರು ಹೆಮ್ಮೆಯ ಕನ್ನಡಿಗರು ಬಂದಿದ್ದರು. ಈಗ ವೀಕೆಂಡ್ ವಿಥ್ ರಮೇಶ್ ಸೀಸನ್ 4 ಶುರು ಆಗಲಿದೆ. ವೀಕೆಂಡ್ ವಿಥ್ ರಮೇಶ್ ಸೀಸನ್ 04 ನಲ್ಲಿ ಮೊಟ್ಟ ಮೊದಲ ಅತಿಥಿ ನಮ್ಮ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗಡೆ ಅವರು! ಗಾಯಕ ಹನುಮಂತ ಯಾರಿಗೆ ಗೊತ್ತಿಲ ಹೇಳಿ! ತನ್ನ ಒಂದು ಸೆಲ್ಫಿ ವಿಡಿಯೋ ದಿಂದ ಇಡೀ ಕರ್ನಾಟಕದ ಮನೆ ಮಾತಾಗಿ ಕೊನೆಗೆ ಝೀ ಕನ್ನಡದಲ್ಲಿ ಪ್ರಸಾರವಾಗಿದ್ದ ಸ ರೇ ಗ ಮ ಪ ದಲ್ಲಿ ಅದ್ಭುತ ವಾಗಿ ತನ್ನ ಪ್ರತಿಭೆಯನ್ನು ತೋರಿಸಿ ಈಗ ಸಿನಿಮಾ ದಲ್ಲಿ ಬಹಳಷ್ಟು ಅವಕಾಶ ಗಳನ್ನೂ ಗಿಟ್ಟಿಸಿಕೊಂಡಿದ್ದಾನೆ. ಇತ್ತೀಚಿಗೆ ಹನುಮಂತ ಹಾವೇರಿ ಜಿಲ್ಲೆಯಲ್ಲಿ ಒಂದು ಹಾಡಿನ ಷೋ ಕೊಡಲು ಹೋಗಿದ್ದನು, ಈ ಸಮಯದಲ್ಲಿ ಯಾರೋ ಕಳ್ಳರು ಹನುಮಂತನ ಮೊಬೈಲ್ ಅನ್ನು ಕದ್ದಿದ್ದಾರೆ. ಇದ್ದರಿಂದ ಹನುಮಂತನಿಗೆ ಬಹಳ ದುಃಖವಾಗಿದ್ದು , ತಾನು ಸ ರೇ ಗ ಮ ಪ ದಲ್ಲಿ ಬಂದ ಹಣದಿಂದ ಆ ಮೊಬೈಲ್ ಖರೀದಿ ಮಾಡಿದ್ದೆ ಎಂದು ಹೇಳಿ ದುಃಖದಲ್ಲಿ ಇದ್ದಾನೆ. ಇದಲ್ಲದೆ ದಯವಿಟ್ಟು ಫೋನ್ ನೀವೇ ಇಟ್ಟುಕೊಳ್ಳಿ SIM ನನಗೆ ಕೊಡಿ ಎಂದು ಗೋಗರಿದಿದ್ದಾನೆ!
ಹನುಮಂತ ಕೇವಲ ಒಂದು ದಿನದಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಹೀರೋ ಆಗಿದ್ದನು. ಇದಲ್ಲದೆ ಇಡೀ ಕರ್ನಾಟಕದ ಮನೆ ಮಾತಾದನು. ಇದನ್ನು ನೋಡಿ ಜಿ ವಾಹಿನಿ ಅವರು ಹನುಮಂತನಿಗೆ ಕರೆದು ಸ ರೇ ಗ ಮ ಪ ದಲ್ಲಿ ಒಂದು ಅವಕಾಶ ಕೊಟ್ಟರು. ಇದಾದ ಮೇಲೆ ಹನುಮಂತನು ಹಿಂದುರುಗಿ ನೋಡಲೇ ಇಲ್ಲ! ಪ್ರತೀ ವಾರ ಒಂದರಕ್ಕಿಂತ ಒಂದು ಅದ್ಭುತ ಹಾಡುಗಳನ್ನು ಹಾಡಿ ಜನರನ್ನು ರಂಜಿಸುತ್ತಾ ಬರುತ್ತಿದ್ದಾನೆ. ಸದ್ಯ ಹನುಮಂತ ನಿಗೆ ಕನ್ನಡ ಚಿತ್ರಗಳಲ್ಲಿ ಹಾಡಲು ಅವಕಾಶಗಳು ಬರುತ್ತಿವೆ. ಈಗಾಗಲೇ ನಮ್ಮ ಯೋಗರಾಜ್ ಭಟ್ಟರು ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅವರ ಸಿನೆಮಾಗೆ ಹಾಡಲು ಹನುಮಂತನಿಗೆ ಅವಕಾಶ ಕೊಟ್ಟಿದ್ದಾರೆ. ಇನ್ನೊಂದೆಡೆ ಜೂನಿಯರ್ ದರ್ಶನ್ ಅವಿನಾಶ್! ಅವಿನಾಶ್ ಒಬ್ಬ ಬಹಲ್ ಟ್ಯಾಲೆಂಟ್ ಇರುವ ಹುಡುಗ ಹಾಗು ಇವನು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪಕ್ಕಾ ಅಭಿಮಾನಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಹಳ ದಿನಗಳಿಂದ ಅನುಕರಣೆ ಮಾಡುತ್ತಿದ್ದಾನೆ. ಈತ ಮೊದಲು ತನ್ನ ಫೇಸ್ಬುಕ್ ನಲ್ಲಿ, ದರ್ಶನ್ ಅವರ ಡೈಲಾಗ್ ಗಳನ್ನೂ, ಹಾಡುಲ್ಗನ್ನು ಅನುಕರಣೆ ಮಾಡಿ ಅದರ ವಿಡಿಯೋ ಹಾಕುತ್ತಿದ್ದನು. ನೋಡ್ತಾ ನೋಡ್ತಾ ಸೋಶಿಯಲ್ ಮೀಡಿಯಾ ದಲ್ಲಿ ಇವನ ವಿಡಿಯೋ ಗಳು ಸಕತ್ ವೈರಲ್ ಆಗಲು ಶುರು ಆಯಿತು. ಇದಲ್ಲದೆ ದರ್ಶನ್ ಅವರ ಫ್ಯಾನ್ ಪೇಜ್ಗಳಲ್ಲಿ ಕೂಡ ಇವನ ವಿಡಿಯೋ ಅಪ್ಲೋಡ್ ಮಾಡಲಾಯಿತು.
ಇದನ್ನು ಗಮನಿಸಿದ ಕಲರ್ಸ್ ವಾಹಿನಿ ಅವರು ಇವನನ್ನು ಮಜಭಾರತ ಎಂಬ ರಿಯಾಲಿಟಿ ಶೋಗೆ ಆಹ್ವಾನ ಮಾಡಿದರು. ಒಂದು ಪುಟ್ಟ ಅವಕಾಶಕ್ಕಾಗಿ ಕಾಯುತ್ತಿದ್ದ ಅವಿನಾಶ್ ಅವರು ಹಿಂದೆ ಮುಂದೆ ನೋಡದೆ ಮಜಭಾರತ ರಿಯಾಲಿಟಿ ಶೋಗೆ ಬಂದರು. ವೇದಿಕೆ ಮೇಲೆ ಬಂದ ಒಂದೇ ಒಂದು ವಿಡಿಯೋ ಈಗ ಸಕತ್ ಸದ್ದು ಮಾಡಿದೆ. ಇದಲ್ಲದೆ ರಾತ್ರೋ ರಾತ್ರಿ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವಿನಾಶ್ ಅವರು ಇಡೀ ಕರ್ನಾಟಕದ ಮನೆ ಮಾತಾಗಿದ್ದಾರೆ. ಇದಲ್ಲದೆ ಬಲ್ಲ ಮೂಲಗಳ ಪ್ರಕಾರ ಇವರನ್ನು ಕುದ್ದು ದರ್ಶನ್ ಅವರು ಭೇಟಿ ಮಾಡುತ್ತಾರೆ ಎಂದು ತಿಳಿದು ಬಂದಿದೆ.

Trending

To Top