(video)TV9 ಸಂದರ್ಶನ ದಲ್ಲಿ ಸಕತ್ ಗರಂ ಆದ ಪ್ರೇಮ್! ಶಾಕಿಂಗ್ ವಿಡಿಯೋ ವೈರಲ್

v
pr

ಇತ್ತೀಚಿಗೆ ನಿಮಗೆಲ್ಲ ಗೊತ್ತಿರೋ ಹಾಗೆ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಬಿಡುಗಡೆ ಆಗಿತ್ತು. ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಕೆಲವು ಜನ ಪ್ರೇಮ್ ವಿರುದ್ಧ ದಿ ವಿಲನ್ ಚಿತ್ರದ ವಿರುದ್ಧ ಕೆಟ್ಟ ಕೆಟ್ಟದಾಗಿ ಮಾತಾಡಿದ್ದರು. ಅವರ ವಿರುದ್ಧ ನಿರ್ದೇಶಕ ಪ್ರೇಮ್ ಅವರು ಗುಡುಗಿದ್ದಾರೆ. ಈ ಕೆಳಗಿನ ಪೂರ್ತಿ ಸಂದರ್ಶನ ನೋಡಿರಿ (video)TV9 ಸಂದರ್ಶನ ದಲ್ಲಿ ಸಕತ್ ಗರಂ ಆದ ಪ್ರೇಮ್! ಶಾಕಿಂಗ್ ವಿಡಿಯೋ ವೈರಲ್
ಈ ಕೆಳಗಿನ ವಿಡಿಯೋ ನೋಡಿರಿ

(video)ನಿರ್ದೇಶಕ ಪ್ರೇಮ್ ವಿರುದ್ಧ ಅವಾಚ್ಯ ಶಬ್ದಗಳಿಂದ ಬೈದ ಮಹಿಳೆ! ಶಾಕಿಂಗ್ ವಿಡಿಯೋ ಲೀಕ್! ಇದು ಎಷ್ಟು ಸರಿ
ಈ ಕೆಳಗಿನ ವಿಡಿಯೋ ನೋಡಿ

This video was uploaded in “AG Studioz” youtube channel. We are not associated with this channel.

ದಿ ವಿಲನ್ ಚಿತ್ರ ಕಳೆದ ವಾರ ಬಿಡುಗಡೆ ಆಗಿ ಎಲ್ಲೆಡೆ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಇದೀಗ ಬರುತ್ತಿರುವ ಸುದ್ದಿ ಏನಪ್ಪಾ ಅಂದರೆ ಬಹಳಷ್ಟು ಜನ ಸೋಶಿಯಲ್ ಮೀಡಿಯಾ ದಲ್ಲಿ ಪ್ರೇಮ್ ವಿರುದ್ಧ ಹಾಗು ದಿ ವಿಲನ್ ಚಿತ್ರದ ವಿರುದ್ಧ ಬಾಯಿಗೆ ಬಂದಹಾಗೆ ಮಾತಾಡುತ್ತಿದ್ದಾರೆ. ಈ ವಿಡಿಯೋ ಒಮ್ಮೆ ನೋಡಿ! ಈ ಮಹಿಳೆ ಪ್ರೇಮ್ ಅವರಿಗೆ ತನ್ನ ಮನಸ್ಸಿಗೆ ಬಂದಹಾಗೆ ಮಾತಾಡಿದ್ದಾಳೆ.

ನೋಡಿ ಸ್ನೇಹಿತರೆ! ಒಂದು ಚಿತ್ರ ಅಂದರೆ ಅದನ್ನು 10 ಜನರಲ್ಲಿ ಸ್ವಲ್ಪ ಜನ ಇಷ್ಟ ಪಡಬಹುದು ಇನ್ನಷ್ಟು ಜನ ಅದನ್ನು ಇಷ್ಟ ಪಡದೆ ಇರಬಹುದು. ಒಂದು ಸಿನಿಮಾ ವನ್ನು ಸಿನಿಮಾ ತರ ನೋಡಿರಿ. ನಮ್ಮನ್ನು ಮನರಂಜಿಸಲು ಮಾಡಿರುವ ಒಂದು ಪ್ರಾಜೆಕ್ಟ್ ಅಷ್ಟೇ! ಒಂದು ಹೆಮ್ಮೆಯ ಕನ್ನಡ ಚಿತ್ರವನ್ನು ಇಷ್ಟೊಂದು ಟೀಕೆ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ನಮ್ಮ ಅನಿಸಿಕೆ.

ಪ್ರೇಮ್ ಅವರು ಕನ್ನಡದ ಒಬ್ಬ ಅದ್ಭುತ ನಿರ್ದೇಶಕ! ಅವರ ಯೋಚನೆ ಗಳು ಅವರ ಕ್ರಿಯೇಟಿವ್ ಕೆಲಸಗಳು ಬೇರೆ ಭಾಷೆಯ ಚಿತ್ರಗಳನ್ನು ಸೆಡ್ಡು ಹೊಡೆಯುತ್ತವೆ. ನಮ್ಮವರೇ ಆದ ಪ್ರೇಮ್ ಅವರನ್ನು ನಾವು ಪ್ರೋತ್ಸಾಹಿಸಬೇಕು ಅಲ್ಲವಾ! ದಿ ವಿಲನ್ ಚಿತ್ರವನ್ನು ಪ್ರತಿ ಯೊಬ್ಬ ಕನ್ನಡಿಗ ನೋಡಲೇಬೇಕು. ಕನ್ನಡದಲ್ಲೂ ಇಂತಹ ಬಜೆಟ್ ಚಿತ್ರಗಳನ್ನು ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದಾರೆ ನಿರ್ದೇಶಕ ಪ್ರೇಮ್!

ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ನಮಗೆ ತಿಳಿಸಿ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Previous article(video)KGF ಟ್ರೇಲರ್ ನೋಡಿ ಜಗ್ಗೇಶ್ ರಿಯಾಕ್ಷನ್ ಹೇಗಿತ್ತು ನೋಡಿರಿ! ವಿಡಿಯೋ ವೈರಲ್
Next article(video)ನನ್ ಗಂಡನ್ ಜೊತೆ ರಮ್ಯಾ ಕೃಷ್ಣ ಗೆ ಅಕ್ರಮ ಸಂಬಂಧವಿದೆ ಅಂತ ಹೇಳಿದ ನಟಿ ಈಕೆ !