Cinema

ಅಭಿಮಾನಿಗೋಸ್ಕರ ಮಧ್ಯ ರಾತ್ರಿ ಎಲ್ಲಾ ಆಸ್ಪತ್ರೆಯಲ್ಲಿ ಇದ್ದು, ನೋಡಿಕೊಂಡ ಪ್ರೇಮ್! ಇವರಿಗೊಂದು ಸಲಾಂ

ಸ್ಯಾಂಡಲ್ ವುಡ್ ನಲ್ಲಿ ಹೊಸತನದ ಛಾಪು ಮೂಡಿಸಿ, ತಮ್ಮದೇ ಆದ ಅಭಿಮಾನಿ ವೃಂದವನ್ನು ಹೊಂದಿರುವ ನಟ ಲವ್ಲಿ ಸ್ಟಾರ್ ಪ್ರೇಮ್. ಇವರು ಬಹಳ ಸರಳ ವ್ಯಕ್ತಿತ್ವದ ವ್ಯಕ್ತಿ. ಬಡವರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಕೆಲದಿನಗಳ ಹಿಂದೆ , ವರ್ಲ್ಡ್ ಬ್ಲ#ಡ್ ಡೋನ#ರ್ ಡೇ ದಿನದಂದು ಅವರು ನಟಿಸುತ್ತಿರುವ ಸಿನಿಮಾ ತಂಡ ಆಯೋಜಿಸಿದ್ದ ರ#ಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ತಾವು ರ#ಕ್ತದಾನ ಮಾಡುವ ಮೂಲಕ, ಅಭಿಮಾನಿಗಳಿಗೆ ಮಾದರಿಯಾದರು. ಒಳ್ಳೆಯ ಮನಸ್ಸು ಹೃದಯ ಹೊಂದಿರುವ ನಟ ಪ್ರೇಮ್, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಾರೆ. ಇದೀಗ ಅಭಿಮಾನಿಯೊಬ್ಬರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಪ್ರೇಮ್ ಅವರ ಅಭಿಮಾನಿಯೊಬ್ಬರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಸಹಾಯ ಮಾಡಿದ್ದಾರೆ ನಟ ಪ್ರೇಮ್.
ಪ್ರೇಮ ಅವರ ಅಪ್ಪಟ ಅಭಿಮಾನಿ, ಹೊಸಕೆರೆಹಳ್ಳಿಯ ಸತೀಶ್ ಎಂಬವರು ಅ#ಲ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು, ಚಿ#ಕಿತ್ಸೆಗೆ ಹಣವಿಲ್ಲದೆ, ಪ್ರೇಮ್ ಅವರ ಬಳಿ ಸಹಾಯ ಕೋರಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ಕೂಡಲೇ ರಾತ್ರೋ ರಾತ್ರಿ ಅಭಿಮಾನಿಯ ಮನೆಗೆ ಧಾವಿಸಿದ್ದಾರೆ ನಟ ಪ್ರೇಮ್. ಯುವಕನಿಗೆ ಸಹಾಯ ಮಾಡಿ, ಚಿಕಿ#ತ್ಸೆ ವೆಚ್ಚವನ್ನು ಭರಿಸಿ, ಮುಂದಿನ ಚಿಕಿ#ತ್ಸೆಗೂ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಭಿಮಾನಿಗೆ ಹಣ ಸಹಾಯ ಮಾಡಿದ್ದರ ಜೊತೆಗೆ. ಮಧ್ಯರಾತ್ರಿ ವರೆಗೂ ಸತೀಶ್ ಅವರ ಜೊತೆಯಲ್ಲೇ ಇದ್ದು ಆ#ರೈಕೆ ಮಾಡಿದ್ದಾರೆ. ಪ್ರೇಮ್ ಅವರ ಈ ಮಾನವೀಯತೆ ಮೆಚ್ಚುವಂಥದ್ದು.
ಸ್ಯಾಂಡಲ್ ವುಡ್ ನಟ ಲವ್ಲಿ ಸ್ಟಾರ್ ಪ್ರೇಮ್, ನೆನಪಿರಲಿ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ಲವ#ರ್ ಬಾ#ಯ್ ರೋಲ್ ನಲ್ಲಿ ನಟಿಸಿ, ಹೆಂ#ಗೆಳೆಯರ ಮನಗೆದ್ದರು. ಮೊದಲ ಸಿನಿಮಾದಲ್ಲೇ ನಟನೆಗೆ ಮಹತ್ವವಿದ್ದ ಪಾತ್ರ ಅರಿಸಿಕೊಂಡಿದ್ದ ಪ್ರೇಮ್, ಸ್ಯಾಂಡಲ್ ವುಡ್ ನ ಎನಿಸಿಕೊಂಡರು. ತಮ್ಮದೇ ಆದ ಶೈಲಿಯಲ್ಲಿ ಪಾತ್ರಗಳನ್ನು ಆರಿಸಿಕೊಂಡು, ಸಾ#ಫ್ಟ್ ಆದ ಪಾತ್ರಗಳಲ್ಲಿ ಕನ್ನಡಿಗರ ಹೃದಯ ಗೆದ್ದಿದ್ದಾರೆ ನಟ ಪ್ರೇಮ್.ಸ್ಯಾಂಡಲ್ ವುಡ್ ನಲ್ಲಿ ಹೊಸತನದ ಛಾಪು ಮೂಡಿಸಿ, ತಮ್ಮದೇ ಆದ ಅಭಿಮಾನಿ ವೃಂದವನ್ನು ಹೊಂದಿರುವ ನಟ ಲವ್ಲಿ ಸ್ಟಾರ್ ಪ್ರೇಮ್. ಇವರು ಬಹಳ ಸರಳ ವ್ಯಕ್ತಿತ್ವದ ವ್ಯಕ್ತಿ. ಬಡವರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಕೆಲದಿನಗಳ ಹಿಂದೆ , ವರ್ಲ್ಡ್ ಬ್ಲ#ಡ್ ಡೋನ#ರ್ ಡೇ ದಿನದಂದು ಅವರು ನಟಿಸುತ್ತಿರುವ ಸಿನಿಮಾ ತಂಡ ಆಯೋಜಿಸಿದ್ದ ರ#ಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ತಾವು ರ#ಕ್ತದಾನ ಮಾಡುವ ಮೂಲಕ, ಅಭಿಮಾನಿಗಳಿಗೆ ಮಾದರಿಯಾದರು. ಒಳ್ಳೆಯ ಮನಸ್ಸು ಹೃದಯ ಹೊಂದಿರುವ ನಟ ಪ್ರೇಮ್, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಾರೆ. ಇದೀಗ ಅಭಿಮಾನಿಯೊಬ್ಬರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಪ್ರೇಮ್ ಅವರ ಅಭಿಮಾನಿಯೊಬ್ಬರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಸಹಾಯ ಮಾಡಿದ್ದಾರೆ ನಟ ಪ್ರೇಮ್.

Trending

To Top