(video)ದಿ ವಿಲ್ಲನ್ ಚಿತ್ರದ ಬಗ್ಗೆ ಶಿವಣ್ಣನ ಅಭಿಮಾನಿ ಇಂದ ಪ್ರೇಮ್ ಗೆ ಖಡಕ್ ಮಾತು!

prem-kannada
prem-kannada

(video)ದಿ ವಿಲ್ಲನ್ ಚಿತ್ರದ ಬಗ್ಗೆ ಶಿವಣ್ಣನ ಅಭಿಮಾನಿ ಇಂದ ಪ್ರೇಮ್ ಗೆ ಖಡಕ್ ಮಾತು!
ಈ ಕೆಳಗಿನ ವಿಡಿಯೋ ನೋಡಿ

ಸ್ನೇಹಿತರೆ ಒಂದು ಒಳ್ಳೆಯ ಕನ್ನಡ ಚಿತ್ರಕ್ಕೆ ಎಂದು ಸಪೋರ್ಟ್ ಮಾಡೋಣ! ಇಂತಹ ರಿವ್ಯೂ ಗಳನ್ನೂ ದಯವಿಟ್ಟು ಮಾಡಬೇಡಿ! ಇದರಿಂದ ಕನ್ನಡಿಗರಿಗೆ, ಕನ್ನಡ ಚಿತ್ರ ರಂಗಕ್ಕೆ loss ಆಗತ್ತೆ! ಪ್ರೇಮ್ ಹಾಗು ತಂಡ ಬಹಳಷ್ಟು ಶ್ರಮ ಪಟ್ಟು ಈ ಚಿತ್ರವನ್ನು ಮಾಡಿದ್ದಾರೆ. ಒಂದು healthy ರಿವ್ಯೂ ಮಾಡಿ! ಇಂತಹ ವಿಡಿಯೋ ಮಾಡಬೇಡಿ ಎಂದು ವಿನಂತಿ
This video belongs to “AG Studioz” youtube channel. We are not associated with the youtube channel.

(video)ದಿ ವಿಲನ್ ಹಿಟ್ ಆಗಿದ್ದು ಈ ಕ್ಲೈಮಾಕ್ಸ್ ಸೀನ್ ನಿಂದ ತಾಯಿ ಸೆಂಟಿಮೆಂಟ್ ಹೇಗಿದೆ ಗೊತ್ತಾ
ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ

This video belongs to “Kannada News | ಕನ್ನಡ ನ್ಯೂಸ್” youtube channel. We are not associated with any youtube channel.

ದಿ ವಿಲನ್ ಚಿತ್ರ ಕಳೆದ ವಾರ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಶಿವಣ್ಣ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿದ್ದಾರೆ. ಈ ಚಿತ್ರ 18 ಕ್ಕೆ ಬಿಡುಗಡೆ ಆಗಿ ಈಗ ಬಿಡುಗಡೆ ಆಗಿ ೪ ದಿನ ಆಗಿದೆ. ಬಲ್ಲ ಮೂಲಗಳ ಪ್ರಕಾರ ದಿ ವಿಲನ್ ಚಿತ್ರದ ಮೊದಲ ದಿನದ ಕಲೆಕ್ಷನ್ ಸುಮಾರು 50 ಕೋಟಿ ರೂಪಾಯಿಗಳು.

ದಿ ವಿಲನ್ ಚಿತ್ರದ ಎರಡನೇ ದಿನದ ಕಲೆಕ್ಷನ್ ಸುಮಾರು 35 ಕೋಟಿಗಳು. ಈಗ ಮೂರನೇ ದಿನದ ಕಲೆಕ್ಷನ್ ಸುಮಾರು 45 ಕೋಟಿ ರೂಪಾಯಿಗಳು. ಇದು ಇತ್ತೀಚಿಗೆ ಬಿಡುಗಡೆ ಆದ ಕನ್ನಡ ಚಿತ್ರ ಗಳಲ್ಲಿ ಅತಿ ಹೆಚ್ಚು ಸಂಪಾದನೆ ಮಾಡಿದ ಕನ್ನಡ ಚಿತ್ರ.

ಸದ್ಯ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಕೆಲವೊಂದು ಕಡೆ ಮಿಶ್ರ ಪ್ರತಿಕ್ರೆಯೆ ಕೂಡ ಬರುತ್ತಿದೆ. ಹಾಗು ಶಿವಣ್ಣನ ಅಭಿಮಾನಿಗಳು ಕೂಡ ನಿರ್ದೇಶಕ ಪ್ರೇಮ್ ಮೇಲೆ ಗರಂ ಆಗಿದ್ದರು.

Previous article(video)ಶೃತಿ ಹರಿಹರನ್‌ಗೆ ರಾಕ್ ಲೈನ್ ವೆಂಕಟೇಶ್ ಪ್ರಶ್ನೆ! ರಾಕ್ ಲೈನ್ ಮಾಡಿದ್ರು ಖಡಕ್ ವಾರ್ನಿಂಗ್!
Next article(video)ಈ ಮಂಗಳಮುಖಿ ಕಥೆ ಕೇಳಿದ್ರೆ ನೀವು ಕೂಡ ಕಣ್ಣೀರು ಹಾಕ್ತೀರಾ!