Kannada Cinema News

ಸಂದರ್ಶನದಲ್ಲಿ ತಾಯಿ ಬಗ್ಗೆ ನೆನೆದು ಕಣ್ಣೀರಿಟ್ಟ ಪ್ರೇಮ್ ಹಾಗು ನಿರೂಪಕ ಸೋಮಣ್ಣ! ವಿಡಿಯೋ ನೋಡಿ

ನಮ್ಮ ಜೋಗಿ ಪ್ರೇಮ್ ಅವರು ತಮ್ಮ ಪ್ರತಿ ಚಿತ್ರದಲ್ಲಿ ತಾ#ಯಿ ಸೆಂ#ಟಿಮೆಂಟ್ ವಿಷಯವನ್ನು ಇಟ್ಟಿರುತ್ತಾರೆ. ತಾಯಿ ಅಂದರೆ ನಮ್ಮ ಪ್ರೇಮ್ ಅವರಿಗೆ ಪ್ರಾ#ಣ! ನೆನ್ನೆ ಅಷ್ಟೇ ಸೂಪರ್ ಹಿಟ್ ಚಿತ್ರ ಜೋಗಿ ಬಿಡುಗಡೆ ಆಗಿ 15 ವರ್ಷ ಆಗಿದೆ. ಇದಲ್ಲದೆ ನಿರ್ದೇಶಕ ಪ್ರೇಮ್ ಅವರು ಕಳೆದ ತಿಂಗಳಷ್ಟೇ ತಮ್ಮ ತಾಯಿಯನ್ನು ಕಳೆ#ದು#ಕೊಂಡಿದ್ದಾರೆ! ಇವತ್ತು ಪ್ರೇಮ್ ಅವರ ಒಂದು ಸಂದರ್ಶನದಲ್ಲಿ ಪ್ರೇಮ್ ಅವರಿಗೆ ತಮ್ಮ ತಾಯಿಯ ಬಗ್ಗೆ ಕೇಳಿದಾಗ, ಪ್ರೇಮ್ ಅವರು ಭಾವುಕರಾಗಿ ಕಣ್ಣೀ#ರಿಟ್ಟಿದ್ದಾರೆ ಹಾಗು ಇದರ ಜೊತೆ ನಿರೂಪಕರಾದ ಸೋಮಣ್ಣ ಅವರು ಕೂಡ ಭಾವುಕರಾಗಿದ್ದಾರೆ! ಸ್ಕ್ರೋಲ್ ಡೌನ್ ಮಾಡಿ ಈ ಸಂದರ್ಶನದ ವಿಡಿಯೋ ನೋಡಿ!

ಹೌದು! ನಿರ್ದೇಶಕ ಪ್ರೇಮ್ ಅವರು ಈ ಸಂದರ್ಶನದಲ್ಲಿ ತಮ್ಮ ತಾಯಿ ಬಗ್ಗೆ ಮಾತಾಡುತ್ತಾ ಬಹಳ ಭಾವುಕ ರಾಗಿದ್ದಾರೆ! ಇದಲ್ಲದೆ ತಮ್ಮ ತಾಯಿ ಬಗ್ಗೆ ಮಾತಾಡಿದ್ದಾರೆ! ಪ್ರೇಮ್ ಅವರ ನಿಜವಾದ ಕಥೆಯನ್ನೇ ಜೋಗಿ ಸಿನಿಮಾದಲ್ಲಿ ಅಳವಡಿಸಲಾಗಿತ್ತು ಎಂದು ಕೂಡ ಹೇಳಿದ್ದಾರೆ! ಪ್ರೇಮ್ ಅವರ ಈ ಸಂದರ್ಶನವನ್ನು ತಪ್ಪದೆ ನೋಡಿ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕ ಹಾಗೂ ನಟ ಪ್ರೇಮ್ ಅವರ ತಾಯಿ ಭಾಗ್ಯಮ್ಮ ಶುಕ್ರವಾರ ರಾತ್ರಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅಗಲಿದ್ದಾರೆ . ತಾಯಿಯನ್ನು ಕಳೆ#ದುಕೊಂಡ ದುಃ#ಖದಲ್ಲಿದ್ದಾರೆ ನಿರ್ದೇಶಕ ಪ್ರೇಮ್. ಕಳೆದ 6 ತಿಂಗಳಿನಿಂದ ಪ್ರೇಮ್ ಅವರ ತಾಯಿ ಲ್ಯು#ಕೆಮಿ#ಯಾ (ಬ್ಲ#ಡ್ ಕ್ಯಾ#ನ್ಸರ್) ಇಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಜಯನಗರದಲ್ಲಿರುವ ಶಾಂತಿ ಆಸ್ಪತ್ರೆಗೆ ದಾಖ#ಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ 9ಗಂಟೆ ಸಮಯಕ್ಕೆ ಕೊ#ನೆಯು#ಸಿರೆಳೆ#ದಿದ್ದಾರೆ ಭಾಗ್ಯಮ್ಮ.

ಪ್ರೇಮ್ ಅವರ ತಾಯಿಯ ನಿ#ಧ#ನದ ಸುದ್ದಿಯನ್ನು ರಕ್ಷಿತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ಪ್ರೇಮ್ ಈಗಷ್ಟೇ ಅವರ ತಾಯಿಯನ್ನು ಕ#ಳೆ#ದುಕೊಂಡರು.. ಈ ಸಂದೇಶ ನಮ್ಮ ಆಪ್ತರು ಹಾಗೂ ಕುಟುಂಬದವರಿಗೆ..” ಎಂದು ಬರೆದಿದ್ದರು ಕ್ರೇಜಿ ಕ್ವೀನ್ ರಕ್ಷಿತಾ.ಪ್ರೇಮ್ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೆಸಗರಹಳ್ಳಿಯಲ್ಲಿ ನಿನ್ನೆ ಅಂ#ತ್ಯ#ಕ್ರಿಯೆ ನಡೆದಿದೆ. ತಾವು ನಿರ್ದೇಶಿಸುವ ಪ್ರತಿಯೊಂದು ಸಿನಿಮಾದಲ್ಲೂ ತಾಯಿಯ ಮಹತ್ವವನ್ನು ತೋರಿಸುತ್ತಿದ್ದರು ಪ್ರೇಮ್. ಇವರು ನಿರ್ದೇಶನ ಮಾಡಿರುವ ಸಿನಿಮಾಗಳನ್ನು ನೋಡಿದರೆ ತಾಯಿಯ ಮೇಲೆ ಇವರಿಗಿರುವ ಪ್ರೀತಿ ನಮಗೆ ತಿಳಿಯುತ್ತದೆ.ತಾಯಿಯನ್ನು ಕಳೆ#ದುಕೊಂಡು ದುಃ#ಖದ#ಲ್ಲಿರುವ ಪ್ರೇಮ್ ಹಾಗೂ ಅವರ ಕುಟುಂಬದವರಿಗೆ ಈ ನೋ#ವನ್ನು ಭರಿಸುವ ಶ#ಕ್ತಿ#ಯನ್ನು ದೇವರು ನೀಡಲಿ ಎಂದು ಹಾರೈಸೋಣ.

ತಾವು ನಿರ್ದೇಶಿಸುವ ಪ್ರತಿಯೊಂದು ಸಿನಿಮಾದಲ್ಲೂ ತಾಯಿಯ ಮಹತ್ವವನ್ನು ತೋರಿಸುತ್ತಿದ್ದರು ಪ್ರೇಮ್. ಇವರು ನಿರ್ದೇಶನ ಮಾಡಿರುವ ಸಿನಿಮಾಗಳನ್ನು ನೋಡಿದರೆ ತಾಯಿಯ ಮೇಲೆ ಇವರಿಗಿರುವ ಪ್ರೀತಿ ನಮಗೆ ತಿಳಿಯುತ್ತದೆ.ತಾಯಿಯನ್ನು ಕಳೆದುಕೊಂಡು ದುಃ#ಖದ#ಲ್ಲಿರುವ ಪ್ರೇಮ್ ಹಾಗೂ ಅವರ ಕುಟುಂಬದವರಿಗೆ ಈ ನೋ#ವನ್ನು ಭರಿಸುವ ಶ#ಕ್ತಿ#ಯನ್ನು ದೇ#ವರು ನೀಡಲಿ ಎಂದು ಹಾರೈಸೋಣ.

Trending

To Top