(video)ನಾನು ಆರಾಮಾಗಿದ್ದೀನಿ -ಶಿವಣ್ಣ! ನನಗೆ ಏನು ಆಗಿಲ್ಲ! ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ಆಸ್ಪತ್ರೆ ಇಂದ ಹೇಳಿದ ಶಿವಣ್ಣ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಮ್ಮ ಕನ್ನಡದ ಸೂಪರ್ ಸ್ಟಾರ್ ಶಿವಣ್ಣ ಅವರು ನೆನ್ನೆ ತಮ್ಮ ಅರೋಗ್ಯ ದಲ್ಲಿ ಏರು ಪೇರಾಗಿ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಡಾಕ್ಟರ್ ಗಳು ಹೇಳುವ ಪ್ರಕಾರ ನಮ್ಮ ಶಿವಣ್ಣ ಅವರಿಗೆ ಜಾಸ್ತಿ ಎಂದು ತೊಂದರೆ ಆಗಿಲ್ಲ.. ಶಿವಣ್ಣ ಅವರಿಗೆ ಜ್ವರ ಬಂದಿತ್ತು ಆದ್ದರಿಂದ ಅವರಿಗೆ ಆಸ್ಪತ್ರೆ ಯಲ್ಲಿ ಡ್ರಿಪ್ಸ್ ಹಾಕಿದ್ದೇವೆ. ಹಾಗು ಬಾಕಿ ಎಲ್ಲಾ ಟೆಸ್ಟ್ ಗಳನ್ನೂ ಕೂಡ ಮಾಡಿದ್ದೇವೆ. ಶಿವಣ್ಣ ಇಸ್ ಫೈನ್ ಎಂದು ವೈದ್ಯರು ಹೇಳಿದ್ದಾರೆ.
ಆಸ್ಪತ್ರೆ ಯಿಂದ ಮಾತಾಡಿದ ನಮ್ಮ ಶಿವಣ್ಣ “ನನಗೆ ಏನು ಆಗಿಲ್ಲ.. ಸಣ್ಣ ಜ್ವರ ಅಷ್ಟೇ” ನಾನು ಅಭಿಮಾನಿಗಳ ಜೊತೆ ದಿ ವಿಲನ್ ಚಿತ್ರವನ್ನು ಫಸ್ಟ್ ಡೇ ನೋಡೇ ನೋಡುತ್ತೇನೆ” ಎಂದು ಶಿವಣ್ಣ ಅವರು ಹೇಳಿದ್ದಾರೆ. ದಿ ವಿಲನ್ ಚಿತ್ರವೂ ಇನ್ನೇನು ಕೇವಲ ಎರಡು ದಿನದಲ್ಲಿ ಬಿಡುಗಡೆ ಆಗಲಿದೆ.
ಇದೇ ಸಂದರ್ಭದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ದಿ ವಿಲನ್ ಚಿತ್ರದ ನಿರ್ದೇಶಕ ಜೋಗಿ ಪ್ರೇಮ್ ಅವರು ಕೂಡ ಶಿವಣ್ಣ ಅವರು ಅರೋಗ್ಯ ವನ್ನು ವಿಚಾರಿಸಿದ್ದಾರೆ. ಪ್ರೇಮ್ ಹೇಳುವ ಪ್ರಕಾರ ಶಿವಣ್ಣ ಅವರಿಗೆ ಏನು ಆಗಿಲ್ಲ.. ಸ್ವಲ ಸ್ಟ್ರೆಸ್ ಆಗಿದೆ ಅಷ್ಟೇ ಎಂದು ಮಿಡಿದ ದವರಿಗೆ ಹೇಳಿದ್ದಾರೆ.
ನಮ್ಮ ಶಿವಣ್ಣ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ನಾವು ಕೂಡ ಆಶಿಸುತ್ತೇವೆ. ದಿ ವಿಲನ್ ಚಿತ್ರದ ಟಿಕೆಟ್ ಗಳು ಈಗಾಗಲೇ ಎಲ್ಲೆಡೆ ಸೋಲ್ಡ್ ಔಟ್ ಆಗಿದೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ.
ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ತಿಳಿಸಿ.