(video) “ನನಗೆ ಫೋನ್ ಮಾಡಿ ಬೈತಿದ್ದಾರೆ” ಮೊದಲು ಪ್ರತಿಕ್ರಿಯೆಯಲ್ಲೇ ಹೀಗೆ ಅಂದಿದ್ದೇಕೆ ಪ್ರೇಮ್!!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ದಿ ವಿಲನ್ ಚಿತ್ರ ಇನ್ನೇನು 18 ಕ್ಕೆ ಬಿಡುಗಡೆ ಆಗಲಿದೆ. ಈ ವರ್ಷದ ಕನ್ನಡದ ಬಹು ನಿರೀಕ್ಷೆಯ ಚಿತ್ರ ದಿ ವಿಲನ್. ಈ ಚಿತ್ರದಲ್ಲಿ ನಮ್ಮ ಕರುನಾಡ ಚಕ್ರವರ್ತಿ ಶಿವಣ್ಣ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ್ದಾರೆ. ಇದು ಕನ್ನಡದ ಬಿಗ್ಗೆಸ್ಟ್ ಬಜೆಟ್ ಚಿತ್ರ. ಈ ಚಿತ್ರಕ್ಕೆ ಸುಮಾರು 50 ಕೋಟಿ ಹಣವನ್ನು ನಿರ್ಮಾಪಕ ಮನೋಹರ್ ಅವರು ಖರ್ಚು ಮಾಡಿದ್ದಾರೆ.
ದಿ ವಿಲನ್ ಪ್ರೆಸ್ ಮೀಟ್ ಅಲ್ಲಿ ಮೀಡಿಯಾ ದವರು ಈ ಚಿತ್ರದಲ್ಲಿ ಯಾರು ನಿಜವಾದ ವಿಲನ್ ಎಂದು ಕೇಳಿದಾಗ ನಿರ್ದೇಶಕ ಪ್ರೇಮ್ ಅವರು “ನೀವು ಸಿನಿಮಾ ನೋಡಿ.. ಆಮೇಲೆ ನಿಮಗೆ ಗೊತ್ತಾಗುತ್ತೆ ಯಾರು ವಿಲ್ಲನ್ ಅಂತ.. ಸದ್ಯಕ್ಕೆ ನನಗೆ ನಾನೇ ವಿಲನ್” ಎಂದು ಕಾಮೆಡಿ ಇಂದ ಹೇಳಿದ್ದಾರೆ.
ಸುಮಾರು ೨ ವರ್ಷ ಗಳಿಂದ ಬಹಳ ಕಷ್ಟ ಪಟ್ಟು ನಿರ್ದೇಶಕ ಜೋಗಿ ಪ್ರೇಮ್ ಹಾಗು ಅವರ ತಂಡ ದಿ ವಿಲನ್ ಚಿತ್ರಕ್ಕೆ ಕಷ್ಟ ಪಟ್ಟು ದುಡಿದಿದ್ದಾರೆ. ಈ ಚಿತ್ರ ಇನ್ನೇನು ೨ ದಿನದಲ್ಲಿ ಬಿಡುಗಡೆ ಆಗಲಿದೆ. ಸುಮಾರು 1000 ಕ್ಕೂ ಹೆಚ್ಚು ಚಿತ್ರ ಮಂದಿರ ದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.
ದಿ ವಿಲನ್ ಚಿತ್ರದ ಹಾಡು ಗಳು ಈಗಾಗಲೇ ಸಕತ್ ಫೇಮಸ್ ಆಗಿ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ದಿ ವಿಲನ್ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಮ್ಯೂಸಿಕ್ ಕೊಟ್ಟಿದ್ದಾರೆ. ಶಿವಣ್ಣ ಹಾಗು ಸುದೀಪ್ ಅವರ ಅಭಿಮಾನಿಗಳು ದಿ ವಿಲನ್ ಚಿತ್ರಕ್ಕೆ ಬಹಳಷ್ಟು ಕಾಯುತ್ತಾ ಇದ್ದಾರೆ. ಈ ಚಿತ್ರಕ್ಕೆ ಒಳ್ಳೇದಾಗ್ಲಿ ಎಂಬುದು ನಮ್ಮ ಆಸೆ.
ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
