News

(video)ಅಂಬಿ ಭೇಟಿ ಆಗದ ಆ ವ್ಯಕ್ತಿ ಯಾರು ಗೊತ್ತ? ಮಾತಾಡಿ ಭಾವುಕರಾದ ನಿರ್ದೇಶಕ ಪ್ರೇಮ್, ವಿಡಿಯೋ ನೋಡಿ

prem-ambi

ಇತ್ತೀಚಿಗೆ ನಮ್ಮ ಕನ್ನಡದ ನಿರ್ದೇಶಕರಾದ ಪ್ರೇಮ್ ಅವರು ತಮ್ಮ ವಿಲನ್ ಚಿತ್ರ ಬಿಡುಗಡೆ ಆದಮೇಲೆ ಬಹಳ ಸುದ್ದಿ ಅಲ್ಲಿ ಇದ್ದರು! ಇದಲ್ಲದೆ ನೆನ್ನೆ ಅಷ್ಟೇ ರಕ್ಷಿತಾ ಅವರು ಪ್ರೇಮ್ ಬಗ್ಗೆ ಒಂದು ಪ್ರಶ್ನೆ ಕೇಳಿದಾಗ ಗರಂ ಆಗಿದ್ದರು. ಪ್ರೇಮ್ ಅವರು ಒಂದು ಸಂದರ್ಶನದಲ್ಲಿ ಅಂಬರೀಷ್ ಅವರ ಬಗ್ಗೆ ಹೇಳಿದ್ದಾರೆ!ನಿರ್ದೇಶಕ ಪ್ರೇಮ್ ಏನ್ ಹೇಳಿದ್ರು ಗೊತ್ತ” ನನಗೆ ಅಂಬಿ ಸರ್ ಅಂದರೆ ಪ್ರಾಣ, ನಾನು ಕೂಡ ಅವರ ದೊಡ್ಡ ಅಭಿಮಾನಿ, ಅಂಬರೀಷ್ ಅವರು ಒಂದು ದಿನ ನನ್ನ ಮನೆಗೆ ಬಂದು ನನ್ನ ತಾಯಿಯನ್ನು ನೋಡಬೇಕು ಎಂದು ಹೇಳಿದ್ದರು, ಆದರೂ ಕೊನೆಗೆ ಆ ಕೆಲಸ ಆಗಲೇ ಇಲ್ಲ” ಎಂದು ಹೇಳಿ ಪ್ರೇಮ್ ಅವರು ಭಾವುಕರಾದರು! ಪ್ರೇಮ್ ಅವರು ಅಂಬಿ ಬಗ್ಗೆ ಹೇಳಿದ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಿರ್ದೇಶಕ ಪ್ರೇಮ್ ಅವರ ದಿ ವಿಲನ್ ಚಿತ್ರ ಬಿಡುಗಡೆ ಆಗಿ ಅಂದುಕೊಂಡಷ್ಟು ಹಿಟ್ ಆಗಿಲ್ಲ! ಹಾಗು ಸೋಶಿಯಲ್ ಮೀಡಿಯಾ ಗಳಲ್ಲಿ ಪ್ರೇಮ್ ಅವರನ್ನು ದಿ ವಿಲನ್ ಚಿತ್ರವನ್ನು ಬಹಳಷ್ಟು ಟ್ರೊಲ್ ಮಾಡಲಾಗಿತ್ತು. ಇದಲ್ಲದೆ ಪ್ರೇಮ್ ಅವರು ಒಂದು ಪ್ರೆಸ್ ಮೀಟ್ ನಲ್ಲಿ ತನ್ನ ಮುಂದಿನ ಚಿತ್ರದಲ್ಲಿ ಹಾರು (6 ) ಜನ ಹೀರೋಗಳು ಎಂದು ಹಾಕಾರ ದಲ್ಲಿ ಹೇಳಿದ್ದರು! ಪ್ರೇಮ್ ಅವರಿಗೆ ಅಕಾರ ಹಕಾರ ಬರುವಿದುಲ್ಲ ಎಂದು ಇದನ್ನೇ ಟ್ರೊಲ್ ಪೇಜುಗಳು ಸಕತ್ ಕಾಮೆಡಿ ಆಗಿ ಟ್ರೊಲ್ ಮಾಡಿದ್ದರು! ಇದಾರೆ ಬಗ್ಗೆ ಒಂದು ಚಿತ್ರದ ಮುಹೂರ್ತದ ಸಂದರ್ಭದಲ್ಲಿ ರಕ್ಷಿತಾ ಅವರಿಗೆ ಕೇಳಿದಾಗ ಮೀಡಿಯಾದವರಿಗೆ ಸ್ಟುಪಿಡ್ ಎಂದು ಬೈದು ಫುಲ್ ಗರಂ ಆಗಿದ್ದಾರೆ! ರಕ್ಷಿತಾ ಅವರು ಗರಂ ಆದ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ದಿ ವಿಲನ್ ಪ್ರೆಸ್ ಮೀಟ್ ಅಲ್ಲಿ ಮೀಡಿಯಾ ದವರು ಈ ಚಿತ್ರದಲ್ಲಿ ಯಾರು ನಿಜವಾದ ವಿಲನ್ ಎಂದು ಕೇಳಿದಾಗ ನಿರ್ದೇಶಕ ಪ್ರೇಮ್ ಅವರು “ನೀವು ಸಿನಿಮಾ ನೋಡಿ.. ಆಮೇಲೆ ನಿಮಗೆ ಗೊತ್ತಾಗುತ್ತೆ ಯಾರು ವಿಲ್ಲನ್ ಅಂತ.. ಸದ್ಯಕ್ಕೆ ನನಗೆ ನಾನೇ ವಿಲನ್” ಎಂದು ಕಾಮೆಡಿ ಇಂದ ಹೇಳಿದ್ದಾರೆ. ಸುಮಾರು ೨ ವರ್ಷ ಗಳಿಂದ ಬಹಳ ಕಷ್ಟ ಪಟ್ಟು ನಿರ್ದೇಶಕ ಜೋಗಿ ಪ್ರೇಮ್ ಹಾಗು ಅವರ ತಂಡ ದಿ ವಿಲನ್ ಚಿತ್ರಕ್ಕೆ ಕಷ್ಟ ಪಟ್ಟು ದುಡಿದಿದ್ದಾರೆ. ಈ ಚಿತ್ರ ಇನ್ನೇನು ೨ ದಿನದಲ್ಲಿ ಬಿಡುಗಡೆ ಆಗಲಿದೆ. ಸುಮಾರು 1000 ಕ್ಕೂ ಹೆಚ್ಚು ಚಿತ್ರ ಮಂದಿರ ದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವರ್ಷ ಕನ್ನಡದ ಬಹು ನಿರೀಕ್ಷೆಯ ಚಿತ್ರವಾದ ದಿ ವಿಲನ್ ಬಿಡುಗಡೆ ಆಗಿತ್ತು.
ಈ ಚಿತ್ರದಲ್ಲಿ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ಶಿವಣ್ಣ ಅವರು ನಟನೆ ಮಾಡಿದ್ದರು, ಹಾಗು ಈ ಚಿತ್ರವನ್ನು ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡಿದ್ದರು. ದಿ ವಿಲ್ಲನ್ ಚಿತ್ರದ ಅಂದುಕೊಂಡಷ್ಟು ಯೆಶಸ್ಸನ್ನು ಪಡೆದಿರಲಿಲ್ಲ ಆದರೆ ಗಳಿಕೆ ಮಾತ್ರ ಅದ್ಭುತವಾಗಿತ್ತು ಎಂದು ಸ್ವತಃ ನಿರ್ಮಾಪಕರೇ ಹೇಳಿದ್ದರು. ದಿ ವಿಲನ್ ಚಿತ್ರ ಸುಮಾರು 11 ದಿನಗಳ ಕಾಲ ಥಿಯೇಟರ್ ನಲ್ಲಿ ಓಡಿತ್ತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇದೆಲ್ಲಾ ಆದರೂ ಕೂಡ ನಮ್ಮ ನಿರ್ದೇಶಕರಾದ ಪ್ರೇಮ್ ಅವರು ದಿ ವಿಲನ್ ಕನ್ನಡ ಚಿತ್ರ ರಂಗದ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ, ಅದೆಷ್ಟೋ ಕೋಟಿ ಕಲೆಕ್ಷನ್ ಮಾಡಿದೆ ಎಂದೆಲ್ಲ ಮೀಡಿಯಾ ದವರಿಗೆ ಹೇಳಿದ್ದರು.
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಿರ್ದೇಶಕ ಪ್ರೇಮ್ ಅವರ ದಿ ವಿಲನ್ ಚಿತ್ರ ಬಿಡುಗಡೆ ಆಗಿ ಅಂದುಕೊಂಡಷ್ಟು ಹಿಟ್ ಆಗಿಲ್ಲ! ಹಾಗು ಸೋಶಿಯಲ್ ಮೀಡಿಯಾ ಗಳಲ್ಲಿ ಪ್ರೇಮ್ ಅವರನ್ನು ದಿ ವಿಲನ್ ಚಿತ್ರವನ್ನು ಬಹಳಷ್ಟು ಟ್ರೊಲ್ ಮಾಡಲಾಗಿತ್ತು. ಇದಲ್ಲದೆ ಪ್ರೇಮ್ ಅವರು ಒಂದು ಪ್ರೆಸ್ ಮೀಟ್ ನಲ್ಲಿ ತನ್ನ ಮುಂದಿನ ಚಿತ್ರದಲ್ಲಿ ಹಾರು (6 ) ಜನ ಹೀರೋಗಳು ಎಂದು ಹಾಕಾರ ದಲ್ಲಿ ಹೇಳಿದ್ದರು! ಇದನ್ನೇ ಟ್ರೊಲ್ ಪೇಜುಗಳು ಸಕತ್ ಕಾಮೆಡಿ ಆಗಿ ಟ್ರೊಲ್ ಮಾಡಿದ್ದರು! ಇದಾರೆ ಬಗ್ಗೆ ಒಂದು ಚಿತ್ರದ ಮುಹೂರ್ತದ ಸಂದರ್ಭದಲ್ಲಿ ರಕ್ಷಿತಾ ಅವರಿಗೆ ಕೇಳಿದಾಗ ಮೀಡಿಯಾದವರಿಗೆ ಸ್ಟುಪಿಡ್ ಎಂದು ಬೈದು ಫುಲ್ ಗರಂ ಆಗಿದ್ದಾರೆ!

Trending

To Top