Kannada Updates
Cinema

ಭಾಷಣದಲ್ಲಿ ತನ್ನ ಕಥೆ ಎಂದು ಹೇಳಿದ್ದ ಡ್ರೋನ್ ಪ್ರತಾಪ್, ತೆಲುಗು ಸಿನಿಮಾದಲ್ಲಿ ಆವಾಗ್ಲೇ ಬಂದಿತ್ತು! ವಿಡಿಯೋ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಡ್ರೋನ್ ಪ್ರತಾಪ್ ಅವರದ್ದೇ ಸುದ್ದಿ ಆಗಿತ್ತು. ಇವರ ಭಾಷಣದ ವಿಡಿಯೋಗಳನ್ನು ಬಹಳಷ್ಟು ಟ್ರಾಲ್ ಮಾಡಿದ್ದರು. ಪತ್ರಕರ್ತರಾದ ರವೀಂದ್ರ ಜೋಶಿ ಅವರು ಡ್ರೋನ್ ಪ್ರತಾಪ್ ಅವರ ಮತ್ತೊಂದು ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಅದೇನಪ್ಪ ಅಂದರೆ, ಡ್ರೋನ್ ಪ್ರತಾಪ್ ಅವರು ಹೇಳಿದ ಒಂದು ಭಾಷಣದಲ್ಲಿ, ಅವರ ಡ್ರೋನ್ ಹೇಗೆಲ್ಲ ಉಪಯೋಗ ಆಯಿತು, ಒಬ್ಬ ತಾಯಿಯನ್ನು ಹೇಗೆ ಡ್ರೋನ್ ಉಳಿಸಿತು ಎಂದು ಒಂದು ಕಥೆ ಹೇಳಿದ್ದರು. ಆದರೆ ಈ ಕಥೆ ತೆಲುಗು ಸಿನಿಮಾ ಒಂದರ ಸೀನ್! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ, ನಿಜಕ್ಕೂ ಆಶ್ಚರ್ಯ ಪಡ್ತೀರಾ
ನಿಮಗೆಲ್ಲ ಗೊತ್ತಿರೋ ಹಾಗೆ ಕೆಲವು ದಿನಗಳಿಂದ ಎಲ್ಲೆಡೆ ಡ್ರೋನ್ ಪ್ರತಾಪ್ ಅವರದ್ದೇ ಸುದ್ದಿ! ಇವರು ಮಾಡಿರುವ ಸಾಧನೆಗಳೆಲ್ಲ ಸುಳ್ಳು ಎಂದು ಕೆಲವು ಹೇಳುತ್ತಿದ್ದಾರೆ, ಇದಲ್ಲದೆ ಡ್ರೋನ್ ಪ್ರತಾಪ್ ಅವರು BTV ಯಲ್ಲಿ ಬಂದು ಕಿರಿಕ್ ಕೀರ್ತಿ ಮಾಡಿದ ಸಂದರ್ಶನದಲ್ಲಿ ಕೂಡ ಪಾಲ್ಗೊಂಡಿದ್ದರು. ಈ ಹಿಂದೆ ಡ್ರೋನ್ ಪ್ರತಾಪ್ ಅವರು ಹಲವಾರು ಶಾಲೆಗಳಲಲ್ಲಿ ಭಾಷಣಗಳನ್ನು ಕೊಟ್ಟಿದ್ದಾರೆ! ಇದಲ್ಲದೆ ಡ್ರೋನ್ ಪ್ರತಾಪ್ ಅವರು ಹಲವಾರು ಕನ್ನಡ ಸ್ಟಾರ್ ನಟರನ್ನು, ಹಾಗು ರಾಜಕಾರಣಿಗಳನ್ನು ಭೇಟಿ ಆಗಿದ್ದಾರೆ! All these photos are taken from Drone prathap’s Instagram profile.
ಈ ಹಿಂದೆ ನಮ್ಮ ನವರಸ ನಾಯಕರಾದ ಜಗ್ಗೇಶ್ ಅವರು ಕೂಡ ಒಂದು ಮಾಧ್ಯಮಕ್ಕೆ ತಾವು ಹೇಗೆಲ್ಲ, ಡ್ರೋನ್ ಪ್ರತಾಪ್ ಅವರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದರು. ಜಗ್ಗೇಶ್ ಅವರು ಹೇಳುವ ಪ್ರಕಾರ, ಮೊದಲು ಜಗ್ಗೇಶ್ ಅವರು ಡ್ರೋನ್ ಪ್ರತಾಪ್ ಅವರನ್ನು, ಸದಾನಂದ ಗೌಡ ಅವರಿಗೆ ಪರಿಚಯ ಮಾಡಿಸಿದ್ದರು, ಇದಾದ ನಂತರ ಸದಾನಂದ ಗೌಡ ಅವರು BJP ಮುಖಂಡರಾದ ರಾಜನಾಥ್ ಸಿಂಗ್ ಅವರನ್ನು ಪರಿಚಯಸಿದ್ದರು. ಡ್ರೋನ್ ಪ್ರತಾಪ್ ಅವರನ್ನು ಅವರನ್ನು ಕೂಡ ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದಲ್ಲದೆ ಡ್ರೋನ್ ಪ್ರತಾಪ್ ಅವರು ಕನ್ನಡ ಸಿನಿಮಾ ನಟರಾದ ರಿಯಲ್ ಸ್ಟಾರ್ ಉಪೇಂದ್ರ, ನಟಿ ತಾರಾ ಅವರನ್ನು ಕೂಡ ಭೇಟಿ ಮಾಡಿದ್ದಾರೆ. ಇದಲ್ಲದೆ JDS ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ HD ಕುಮಾರಸ್ವಾಮಿ ಅವರನ್ನು ಕೂಡ ಡ್ರೋನ್ ಪ್ರತಾಪ್ ಅವರು ಭೇಟಿ ಆಗಿದ್ದಾರೆ. ಇದಲ್ಲದೆ ಡ್ರೋನ್ ಪ್ರತಾಪ್ ಅವರು ಹಲವಾರು ಮಠದ ಸ್ವಾಮೀಜಿಗಳ ಜೊತೆ ಕೂಡ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಡ್ರೋನ್ ಪ್ರತಾಪ್ ಅವರದ್ದೇ ಹವಾ ಎಂದು ಹೇಳಿದರೆ ತಪ್ಪಾಗಲಾರದು.
ಇದಲ್ಲದೆ, ಡ್ರೋನ್ ಪ್ರತಾಪ್ ಅವರ ಮೇಲೆ ಪೊಲೀಸ್ ಕೇಸ್ ಕೂಡ ಹಾಕಿದ್ದಾರೆ. ಹಲವಾರು ಕಾರಣಕ್ಕೆ ಇವರ ಮೇಲೆ ಸಾಕಷ್ಟು ಮೊಕ್ಕದ್ದಮ್ಮೆಯನ್ನು ಹೂಡಲಾಗಿದೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಹಾಗು ಎಲ್ಲಾ ಸುದ್ದಿಗಳನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಫಾಲೋ ಮಾಡಿರಿ ಹಾಗು ನಮಗೆ ಸಪೋರ್ಟ್ ಮಾಡಿರಿ. All these photos are taken from Drone prathap’s Instagram

Related posts

ಸ್ಯಾಂಡಲ್ ವುಡ್ ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಸ್ಥಿತಿ ಗಂಭೀರ!

Pooja Siddaraj

ಏನ್ರಿ ನೀವು ನಾನ್ ಸೆ#ನ್ಸ್, ಚಿರು ಬಗ್ಗೆ ಮಾತಾಡ್ತೀರಾ! ಡ್ರ#ಗ್ ಬಗ್ಗೆ ಕೇಳಿದ್ದಿಕ್ಕೆ ಕಿಚ್ಚ ಗರಂ! ವಿಡಿಯೋ ನೋಡಿ

webadmin

ಅಂಬಿ ನಮನ ಕಾರ್ಯಕ್ರಮದಲ್ಲಿ SPB ಹಾಡಿಗೆ ಕ’ಣ್ಣೀರಿಟ್ಟ ಸುಮಲತಾ ಹಾಗು ಗಣ್ಯರು! ಅಪರೂಪದ ವಿಡಿಯೋ ನೋಡಿ

webadmin

ಕರ್ನಾಟಕದಲ್ಲಿ ಚಿತ್ರ ಮಂದಿರಗಳು ಓಪನ್! ಇದರ ಬಗ್ಗೆ ನಿಮ್ಮ ಅನಿಸಿಕೆ, ನೀವು ಹೋಗುತ್ತೀರಾ

webadmin

ಶಾಲಾ ಬಾಲಕನಾಗಿದ್ದಾಗ ವಿಷ್ಣುವರ್ಧನ್ ಅವರ ಮನದಲ್ಲಿ ಅಣ್ಣಾವ್ರ ಸ್ಥಾನ ಹೇಗಿತ್ತು ಗೊತ್ತಾ…

Pooja Siddaraj

ಮಾರುಕಟ್ಟೆಯಲ್ಲಿ ಬಂತು ಡಿಬಾಸ್ ಅವರ ರಾಬರ್ಟ್ ಮಾಸ್ಕ್! ಹೊಸ ಟ್ರೆಂಡ್

webadmin

ಆಷಾಡ ಶುಕ್ರವಾರ – ಮೈಸೂರು ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ದರ್ಶನ್! ವಿಡಿಯೋ ನೋಡಿ

webadmin

ಸಂಜು ಹುಟ್ಟು ಹಬ್ಬಕ್ಕೆ ಬಿಡುಗಡೆ ಆಗುತ್ತಾ KGF2 ಅಧೀರನ ಫಸ್ಟ್ ಲುಕ್!

webadmin

ಕನ್ನಡ ನಟ ನಟಿಯರ ಡ್ರ#ಗ್ ಸೇ#ವನೆ ಬಗ್ಗೆ ಸುಮಲತಾ ಅಂಬರೀಷ್ ಹೇಳಿದ್ದೇನು ಗೊತ್ತಾ! ವಿಡಿಯೋ ನೋಡಿ

webadmin

ಕನ್ನಡದಲ್ಲಿ ಟ್ಯಾಲೆಂಟ್ ಇದ್ದವರನ್ನು ತುಳೀತಾರೆ ಎಂದಿದ್ದ JKಗೆ ತಿರುಗೇಟು ಕೊಟ್ಟ ಕವಿರಾಜ್! ವಿಡಿಯೋ ನೋಡಿ

webadmin

‘ನನ್ನ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಜೊತೆ ಇರುವವರು ಇವರೇ’ : ರಾಧಿಕಾ ಪಂಡಿತ್

Pooja Siddaraj

ಬೆಳ್ಳಂ ಬೆಳಿಗ್ಗೆ ರಾಗಿಣಿ ಮನೆಗೆ ಪೊಲೀಸ್ ಧಾ#ಳಿ! ಸಿಕ್ಕಿದ್ದಾದರೂ ಏನು ಗೊತ್ತಾ! ವಿಡಿಯೋ ನೋಡಿ

webadmin