Kannada Updates
gossip Karnataka

ಡ್ರೋನ್ ಪ್ರತಾಪ್ ಜೀವನದ ಕಥೆಯನ್ನು ಸಿನಿಮಾ ಮಾಡಿದ ಹುಬ್ಬಳ್ಳಿ ಹುಡುಗರು! ವಿಡಿಯೋ ನೋಡಿದ್ರೆ ಬಿ#ದ್ದು ನಗ್ತೀರಾ

ನಮ್ಮ ಡ್ರೋನ್ ಪ್ರತಾಪ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ! ಇತ್ತೀಚಿಗೆ ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ಚರ್ಚೆಯಲ್ಲಿ ಇದ್ದ ವ್ಯಕ್ತಿ ಅಂದರೆ ಅದು ಡ್ರೋನ್ ಪ್ರತಾಪ್! ಇದಲ್ಲದೆ ಡ್ರೋನ್ ಪ್ರತಾಪ್ ಅವರ ಬಗ್ಗೆ , ಅವರ ಭಾಷಣಗಳ ಬಗ್ಗೆ ಸಾಕಷ್ಟು ಟ್ರಾಲ್ ವಿಡಿಯೋಗಳನ್ನು ಮಾಡಿದ್ದಾರೆ, ನೀವು ಅದನ್ನು ನೋಡಿದ್ದೀರಾ. ಈಗ ನಮ್ಮ ಹುಬ್ಬಳಿ ಹುಡುಗರು, ಡ್ರೋನ್ ಪ್ರತಾಪ್ ನಿಜ ಜೀವನದ ಕಥೆಯನ್ನು ಹಾಸ್ಯಾಸ್ಪದವಾಗಿ ಒಂದು ಕಿರು ಚಿತ್ರದಲ್ಲಿ ಹೇಳಿದ್ದಾರೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದ್ದು, ನೀವು ಈ ಕಾಮಿಡಿ ಕಿರು ಚಿತ್ರ ನೋಡಿದ್ರೆ ಬಿ#ದ್ದು ಬಿ#ದ್ದು ನಗ್ತೀರಾ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ ಹಾಗು ಇದನ್ನು ಮರೆಯದೆ ಶೇರ್ ಮಾಡಿ
ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಡ್ರೋನ್ ಪ್ರತಾಪ್ ಅವರದ್ದೇ ಸುದ್ದಿ! ಇದಲ್ಲದೆ ಟ್ರೊಲ್ ಪೇಜುಗಳಂತೂ ಡ್ರೋನ್ ಪ್ರತಾಪ್ ಅವರ ವಿಡಿಯೋಗಳನ್ನು ಬಹಳಷ್ಟು ಹಾಕುತ್ತಿದ್ದಾರೆ. ಈಗೊಂದು ಡ್ರೋನ್ ಪ್ರತಾಪ್ ಅವರ ಟ್ರಾಲ್ ವಿಡಿಯೋ ಸಕತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೀವು ಡ್ರೋನ್ ಪ್ರತಾಪ್ ಅವರ ಮಾತುಗಳಿಗೆ ಉಪೇಂದ್ರ, ಸಾಧು ಕೋಕಿಲ, ರಾಕಿಂಗ್ ಸ್ಟಾರ್ ಯಶ್, ಹುಚ್ಚ ವೆಂಕಟ್ ರಿಯಾಕ್ಟ್ ಮಾಡಿದ್ರೆ ಹೇಗಿರುತ್ತೆ ಅಂತ ನೋಡಬಹುದು! ಈ ವಿಡಿಯೋ ನೋಡಿದ್ರೆ ನೀವು ಹೊಟ್ಟೆ ಹುಣ್ಣಾಗೋ ಅಷ್ಟು ನಗುತ್ತೀರಾ! ನಿಮಗೆಲ್ಲ ಗೊತ್ತಿರೋ ಹಾಗೆ ಕೆಲವು ದಿನಗಳಿಂದ ಎಲ್ಲೆಡೆ ಡ್ರೋನ್ ಪ್ರತಾಪ್ ಅವರದ್ದೇ ಸುದ್ದಿ! ಇವರು ಮಾಡಿರುವ ಸಾಧನೆಗಳೆಲ್ಲ ಸುಳ್ಳು ಎಂದು ಕೆಲವು ಹೇಳುತ್ತಿದ್ದಾರೆ, ಇದಲ್ಲದೆ ಡ್ರೋನ್ ಪ್ರತಾಪ್ ಅವರು BTV ಯಲ್ಲಿ ಬಂದು ಕಿರಿಕ್ ಕೀರ್ತಿ ಮಾಡಿದ ಸಂದರ್ಶನದಲ್ಲಿ ಕೂಡ ಪಾಲ್ಗೊಂಡಿದ್ದರು. ಈ ಹಿಂದೆ ಡ್ರೋನ್ ಪ್ರತಾಪ್ ಅವರು ಹಲವಾರು ಶಾಲೆಗಳಲಲ್ಲಿ ಭಾಷಣಗಳನ್ನು ಕೊಟ್ಟಿದ್ದಾರೆ! ಇದಲ್ಲದೆ ಡ್ರೋನ್ ಪ್ರತಾಪ್ ಅವರು ಹಲವಾರು ಕನ್ನಡ ಸ್ಟಾರ್ ನಟರನ್ನು, ಹಾಗು ರಾಜಕಾರಣಿಗಳನ್ನು ಭೇಟಿ ಆಗಿದ್ದಾರೆ! All these photos are taken from Drone prathap’s Instagram profile.
ಈ ಹಿಂದೆ ನಮ್ಮ ನವರಸ ನಾಯಕರಾದ ಜಗ್ಗೇಶ್ ಅವರು ಕೂಡ ಒಂದು ಮಾಧ್ಯಮಕ್ಕೆ ತಾವು ಹೇಗೆಲ್ಲ, ಡ್ರೋನ್ ಪ್ರತಾಪ್ ಅವರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದರು. ಜಗ್ಗೇಶ್ ಅವರು ಹೇಳುವ ಪ್ರಕಾರ, ಮೊದಲು ಜಗ್ಗೇಶ್ ಅವರು ಡ್ರೋನ್ ಪ್ರತಾಪ್ ಅವರನ್ನು, ಸದಾನಂದ ಗೌಡ ಅವರಿಗೆ ಪರಿಚಯ ಮಾಡಿಸಿದ್ದರು, ಇದಾದ ನಂತರ ಸದಾನಂದ ಗೌಡ ಅವರು BJP ಮುಖಂಡರಾದ ರಾಜನಾಥ್ ಸಿಂಗ್ ಅವರನ್ನು ಪರಿಚಯಸಿದ್ದರು. ಡ್ರೋನ್ ಪ್ರತಾಪ್ ಅವರನ್ನು ಅವರನ್ನು ಕೂಡ ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದಲ್ಲದೆ ಡ್ರೋನ್ ಪ್ರತಾಪ್ ಅವರು ಕನ್ನಡ ಸಿನಿಮಾ ನಟರಾದ ರಿಯಲ್ ಸ್ಟಾರ್ ಉಪೇಂದ್ರ, ನಟಿ ತಾರಾ ಅವರನ್ನು ಕೂಡ ಭೇಟಿ ಮಾಡಿದ್ದಾರೆ. ಇದಲ್ಲದೆ JDS ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ HD ಕುಮಾರಸ್ವಾಮಿ ಅವರನ್ನು ಕೂಡ ಡ್ರೋನ್ ಪ್ರತಾಪ್ ಅವರು ಭೇಟಿ ಆಗಿದ್ದಾರೆ. ಇದಲ್ಲದೆ ಡ್ರೋನ್ ಪ್ರತಾಪ್ ಅವರು ಹಲವಾರು ಮಠದ ಸ್ವಾಮೀಜಿಗಳ ಜೊತೆ ಕೂಡ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಡ್ರೋನ್ ಪ್ರತಾಪ್ ಅವರದ್ದೇ ಹವಾ ಎಂದು ಹೇಳಿದರೆ ತಪ್ಪಾಗಲಾರದು.
ಇದಲ್ಲದೆ, ಡ್ರೋನ್ ಪ್ರತಾಪ್ ಅವರ ಮೇಲೆ ಪೊಲೀಸ್ ಕೇಸ್ ಕೂಡ ಹಾಕಿದ್ದಾರೆ. ಹಲವಾರು ಕಾರಣಕ್ಕೆ ಇವರ ಮೇಲೆ ಸಾಕಷ್ಟು ಮೊಕ್ಕದ್ದಮ್ಮೆಯನ್ನು ಹೂಡಲಾಗಿದೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಹಾಗು ಎಲ್ಲಾ ಸುದ್ದಿಗಳನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಫಾಲೋ ಮಾಡಿರಿ ಹಾಗು ನಮಗೆ ಸಪೋರ್ಟ್ ಮಾಡಿರಿ. All these photos are taken from Drone prathap’s Instagram

Related posts

ನಿರೂಪಕರಾಗಲು ರೆಡಿಯಾದ ಮಾಜಿ ಸಚಿವೆ ಉಮಾಶ್ರೀ..!

Pooja Siddaraj

ವೈಸೂರಿನಲ್ಲಿ ಬಡವರಿಗೆ ನೆರವಾಗಿದ್ದಾರೆ ರಾಕಿ ಭಾಯ್ ಫ್ಯಾನ್ಸ್

Pooja Siddaraj

(video)ಫೇಸ್ಬುಕ್ ನಲ್ಲಿ ಫೋಟೋ ಯಾರು ಲೈಕ್ ಮಾಡಿಲ್ಲ ನಾಥ ಲೈವ್ ಆತ್ಮಹತ್ಯೆ ಮಾಡಿಕೊಂಡ ಹುಡುಗಿ! ಶಾಕಿಂಗ್ ವಿಡಿಯೋ

webadmin

‘ಬಿಗ್ ಬಾಸ್’: ದೀಪಿಕಾ ವಿಚಾರದಲ್ಲಿ ಶೈನ್ ಶೆಟ್ಟಿ ಅಚ್ಚರಿ ನಿರ್ಧಾರ

Pooja Siddaraj

ಸಿಎಎ ಕುರಿತಾಗಿ ಹೇಳಿಕೆ ನೀಡಿದ ರಜನೀಕಾಂತ್ ವಿರುದ್ಧ ತಿರುಗಿಬಿದ್ದ ಟ್ವಿಟರಿಗರು

Pooja Siddaraj

ಮೂರೇ ದಿನದಲ್ಲಿ ದಾಖಲೆ ಬರೆದ ‘ನಾರಾಯಣ’ ಭರ್ಜರಿ ಕಲೆಕ್ಷನ್

Pooja Siddaraj

ಬಿಗ್ ಬಾಸ್ ಗೆಲ್ಲಬೇಕಿದ್ದ ಕಿರಿಯ ಸ್ಪರ್ಧಿ ಇಂದು ಮನೆಯಿಂದ ಔಟ್! ಯಾರ್ ಗೊತ್ತಾ ಅವರು?

Pooja Siddaraj

BIG BREAKING: ಏಪ್ರಿಲ್‌ 30 ರವರೆಗೆ ರಾಜ್ಯದಲ್ಲಿ ಲಾಕ್‌ ಡೌನ್‌ ವಿಸ್ತರಣೆ – ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ

Pooja Siddaraj

ಕುಟುಂಬದ ಸಮೇತ ಕಿಚ್ಚ ಸುದೀಪ್ ಅವರ ಗಣೇಶ ಹಬ್ಬದ ಆಚರಣೆ ಹೇಗಿತ್ತು ನೋಡಿ

webadmin

ಮನಸಾರೆ ಚಿತ್ರದ ಹಾಡಿಗೆ ಹಿಂದಿ ನಟನ ಜೊತೆ ಟಿಕ್ ಟಾಕ್ ಮಾಡಿದ ಐಂದ್ರಿತಾ! ಇದರಿಂದಾಗಿ ಟ್ರೋಲ್ ಆದ ದಿಗಂತ್!

Pooja Siddaraj

ನಾನು ‘ಗರ್ಭಿಣಿ’, ಹುಳಿಮಾವು ತಂದುಕೊಡಿ ಎಂದ ‘ಬಿಗ್ ಬಾಸ್’ ಸ್ಪರ್ಧಿ..?

Pooja Siddaraj

ನೀವು ನಂಗೆ ಪೂಂಗ್ ಲಿ ಅಂತಾದರೂ ಹೇಳಿ, ಏನಾದರು ಹೇಳಿ, ನಾನು ಇನ್ನೂ ಸ್ಟ್ರಾಂಗ್ ಆಗ್ತೀನಿ ಎಂದ ಸೂಲಿಬೆಲೆ, ವಿಡಿಯೋ ನೋಡಿ

webadmin