ವಿಚಾರ ಎಂಥದ್ದೇ ಇದ್ದರು ನೇರ#ನುಡಿ#ಯಿಂದ ಸ್ವಲ್ಪ ತಮಾಷೆಯ ರೀತಿಯಲ್ಲಿ ಮಾತನಾಡಿ ಜನರಿಗೆ ಆ ವಿಷಯಗಳನ್ನು ಅರ್ಥ ಮಾಡಿಸುವ ಸ್ವಭಾವ ಹೊಂದಿರುವ ವ್ಯಕ್ತಿ ಒಳ್ಳೆ ಹುಡುಗ ಪ್ರಥಮ್. ಬಿಗ್ ಬಾಸ್ ಕನ್ನಡ ಸೀಸನ್ 4 ವಿನ್ನರ್ ಆದ ಇವರು, ಬಿಗ್ ಬಾಸ್ ನಂತರ ನಟನೆ ಸಹ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿರುವ ಪ್ರಥಮ್ ಹಲವಾರು ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಪ್ರಥಮ್ ಅವರು ಪೋಸ್ಟ್ ಮಾಡಿರುವ ಒಂದು ವಿಚಾರ ವಿ#ವಾದ ಸೃಷ್ಟಿಸಿದೆ. ಫೇಸ್ ಬುಕ್ ನಲ್ಲಿ ಮು#ಸ#ಲ್ಮಾನ ಧ#ರ್ಮ#ದ ಧಾ#ರ್ಮಿಕ ಭಾವನೆಗೆ ಧ#ಕ್ಕೆ ತರುವಂತ ಮಾತುಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋ#ಪಿಸಿ ಪ್ರಥಮ್ ವಿ#ರುದ್ಧ ದೂ#ರು ನೀಡಲಾಗಿದೆ. ಸ್ಕ್ರಾಲ್ ಡೌನ್ ಮಾಡಿ ಪ್ರಥಮ್ ಮೇಲೆ ಕೇಸ್ ಹಾಕಿದವರ ವಿಡಿಯೋ ನೋಡಿ
ಎಸ್.ಡಿ.ಪಿ.ಐ ಸದಸ್ಯ ಉಮರ್ ಫಾರೂಕ್ ಎಂಬವರು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಥಮ್ ವಿ#ರುದ್ಧ ದೂರು ದಾ#ಖಲಿಸಿದ್ದಾರೆ. ಪ್ರಥಮ್ ವಿರುದ್ಧ ಐ#ಪಿಸಿ section 295 (ಧಾ#ರ್ಮಿ#ಕ ಭಾ#ವನೆಗೆ ಧ#ಕ್ಕೆ) ಅಡಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಪ್ರಥಮ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮು#ಸ್ಲಿ#ಮ್ ಧ#ರ್ಮದ ಧಾ#ರ್ಮಿಕ ಭಾ#ವ#ನೆಗೆ ಬೇ#ಸರ ತರುವಂತಹ ಪೋಸ್ಟ್ ಒಂದನ್ನು ಹಾಕಿದ್ದಾರೆ..
“ಇಂತಹ ಮು#ಗ್ಧ ಮು#ಸ್ಲಿ#ಮ್ಗಳು ಅ#ನ್ ಎಜ್ಯು#ಕೇಟೆಡ್ ಇರಬೇಕು. ಇಲ್ಲ ಅಂದ್ರೆ ಅ#ಲ್ಲಾ ಪ#ವಾಡ ಮಾಡಿರಬೇಕು. 4 ತಿಂಗಳು ವ್ಯತ್ಯಾಸ ಲೇ ಹೆಂಗೆ ಎರ#ಡು ಮ#ಕ್ಕಳು ಹು#ಟ್ಟೋಕೆ ಸಾ#ಧ್ಯ? ಸೈ#ನ್ಸ್ಗೆ ಅಸಾಧ್ಯವಾದದ್ದು ಅ#ಲ್ಲಾ#ಗೆ ಮಾತ್ರ ಸಾಧ್ಯ. ಖು#ದಾಫೀಸ್. ಸಬ್ ಅ#ಲ್ಲ ಕಿ ಮೆಹ#ರುಬಾನಿ!.. “ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ..ಪ್ರಥಮ್ ಅವರ ಈ ಮಾತುಗಳು ಧಾ#ರ್ಮಿಕ ಭಾ#ವನೆಗೆ ಧ#ಕ್ಕೆ ತರುವ, ಧ#ರ್ಮದ ಒಗ್ಗ#ಟ್ಟನ್ನು ಕೆ#ಡಿಸುವ, ಸಾ#ಮಾಜದ ಶಾಂತಿಯನ್ನು ಕದ#ಡುವ ಉದ್ದೇಶ ಅವರ ಅವರ ಸಂದೇಶದಲ್ಲಿ ತುಂಬಿದೆ. ಹಾಗಾಗಿ ಪ್ರಥಮ್ ವಿ#ರುದ್ಧ ಕಾ#ನೂನು ಕ್ರಮ ಕೈಗೊ#ಳ್ಳಬೇಕೆಂದು ಮನವಿ ಮಾಡಲಾಗಿದೆ.
