Kannada Updates
Cinema

ಡ್ರೋನ್ ಪ್ರತಾಪ್ ಸಿನಿಮಾ ಮಾಡಬೇಕಿದ್ದ ನಿರ್ಮಾಪಕರು ಎಷ್ಟು ಹಣ ಕೊಟ್ಟಿದ್ದಾರೆ ಗೊತ್ತಾ, ಶೇರ್ ಎಷ್ಟು ಗೊತ್ತಾ

ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ 6 ದಿನಗಳಿಂದ ಎಲ್ಲೆಲ್ಲೂ ಡ್ರೋನ್ ಪ್ರತಾಪ್ ಅವರದ್ದೇ ಸುದ್ದಿ! ಇವರು ಮಾಡಿರುವ ಸಾಧನೆಗಳು ನಿಜಾನಾ ಸುಳ್ಳಾ ಎಂಬುದು ಇನ್ನೂ ಸರಿಯಾಗಿ ತಿಳಿದುಬಂದಿಲ್ಲ. ಇದಲ್ಲದೆ ನೆನ್ನೆ ಅಷ್ಟೇ ಡ್ರೋನ್ ಪ್ರತಾಪ್ ಅವರು ಲೈವ್ ಬಂದು, ಇದಿಕ್ಕೆಲ್ಲ ಕೆಲವೇ ದಿನಗಳಲ್ಲಿ ಪ್ರೆಸ್ ಮೀಟ್ ಮಾಡ್ತೀನಿ ಅಂತ ಕೂಡ ಹೇಳಿದ್ದಾರೆ! ಈ ನಡುವೆ, ಡ್ರೋನ್ ಪ್ರತಾಪ್ ಅವರ ಸಿನಿಮಾ ಮಾಡಲು ಅವರಿಗೆ ಹಣ ಕೂಡ ಕೊಟ್ಟಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ! ಸದ್ಯ ಡ್ರೋನ್ ಪ್ರತಾಪ್ ಅವರ ಸಿನಿಮಾ ಮಾಡಲು ಹೋರಾಟ ನಿರ್ಮಾಪಕರು ಹಾಗು ನಿರ್ದೇಶಕರು ಮಾಧ್ಯಮದಲ್ಲಿ ಮಾತಾಡಿದ್ದಾರೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ
ಹೌದು! ಮೊಟ್ಟ ಮೊದಲ ಬಾರಿಗೆ ಸುವರ್ಣ ನ್ಯೂಸ್ ವಾಹಿನಿ ಜೊತೆ ಡ್ರೋನ್ ಪ್ರತಾಪ್ ಅವರು ಮಾತಾಡಿದ್ದಾರೆ! ವಿಡಿಯೋ ಕೃಪೆ – ಸುವರ್ಣ ನ್ಯೂಸ್ . ಡ್ರೋನ್ ಪ್ರತಾಪ್ ಅವರು ಯಾವುದೇ ಸಾಧನೆ ಮಾಡಿಲ್ಲ, ಇಲ್ಲಿಯ ತನಕ ಈತ ಬರೀ ಸುಳ್ಳು ಸುದ್ದಿ ಗಳನ್ನೂ ಹೇಳಿಕೊಂಡು ಓಡಾಡುತ್ತಿದ್ದರು ಎಂದು ಈ ಸಂಸ್ಥೆ ಹೇಳಿದ್ದಾರೆ. ಇದಲ್ಲದೆ ಡ್ರೋನ್ ಪ್ರತಾಪ್ ಅವರಿಗೆ ಜಪಾನ್ ದೇಶದ ಒಂದು ಕಂಪನಿ ಕೆಲಸ ಕೊಟ್ಟು, ಈತನಿಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ, ಇರೋಕೆ ಮನೆ, ಕೊಟ್ಟಿದ್ದರೂ ನಾನು ಅದನ್ನೆಲ್ಲಾ ಬಿಟ್ಟು ಭಾರತದ ಸೇವೆ ಮಾಡುತ್ತಿದ್ದೇನೆ ಎಂದು ಪ್ರತಾಪ್ ಅವರು ಬಹಳ ಬಾರಿ ಹೇಳಿದ್ದಾರೆ. ಆದರೆ ಆ ಜಪಾನ್ ಕಂಪನಿ ಯನ್ನು ವಿಚಾರಿಸಿದಾಗ ಇಂತಹ ಹೆಸರಿನವರು ಯಾರು ಇಲ್ಲ, ಈತ ಯಾರೆಂದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇವೆಲ್ಲ ಮಾಹಿತಿಯನ್ನು ನೀವು OPINDIA ದಲ್ಲಿ ನೋಡಬಹುದು. ಈ ಕೆಳಗಿನ ಫೋಟೋ ಒಮ್ಮೆ ನೋಡಿರಿ.
ಸದ್ಯ ಡ್ರೋನ್ ಪ್ರತಾಪ್ ಅವರು ಇದರ ಬಗ್ಗೆ ಇನ್ನೂ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ! ಆದರೆ ಡ್ರೋನ್ ಪ್ರತಾಪ್ ಅವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಕಾಮೆಂಟ್ ಗಳನ್ನೂ ಬ್ಲಾಕ್ ಮಾಡಿದ್ದಾರೆ. ನೆನ್ನೆಯಿಂದ ಸೋಶಿಯಲ್ ಮೀಡಿಯಾಗಳಲ್ಲಿ ಡ್ರೋನ್ ಪ್ರತಾಪ್ ಅವರ ಬಗ್ಗೆ ಸಾಕಷ್ಟು ಜನ ಟ್ರಾಲ್ ಗಳನ್ನೂ ಮಾಡುತ್ತಿದ್ದಾರೆ. ಡ್ರೋನ್ ಪ್ರತಾಪ್ ಅವರ ಮೋಟಿವೇಷನ್ ವಿಡಿಯೋಗಳನ್ನು ಹಾಕಿ ಜೋಕ್ ಮಾಡುತ್ತಿದ್ದಾರೆ ಎಂದೆಲ್ಲ ಟ್ರಾಲ್ ಮಾಡುತ್ತಿದ್ದಾರೆ. ಏನೇ ಆಗಲಿ ಈ ವಿಷ್ಯದ ಬಗ್ಗೆ, ಜನರ ಮುಂದೆ ಬಂದು, ಡ್ರೋನ್ ಪ್ರತಾಪ್ ಅವರು ತಮ್ಮ ಅನಿಸಿಕೆಯನ್ನು ನೀಡಬೇಕು.
ಡ್ರೋನ್ ಪ್ರತಾಪ್ ಅವರು ಒಳ್ಳೆಯ ಸಾಧಕ, ಬಹಳ ಒಳ್ಳೆಯ ಮೋಟಿವೇಷನ್ ಮಾತುಗಾರ. ಇದಲ್ಲದೆ ಬಹಳಷ್ಟು ಶಾಲಾ ಕಾರ್ಯಕ್ರಮಕ್ಕೆ ಹೋಗಿ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಇವರ ಬಗ್ಗೆ ಇಂತಹ ಒಂದು ಸುದ್ದಿ ಬಂದಿರುವುದು ನಿಜಕ್ಕೂ ಅಚ್ಚರಿ! ಒಂದು ಕ್ಷಣ ಯಾರನ್ನು ನಂಬುವುದು, ಯಾರನ್ನು ನಂಬಬಾರದು ಎಂದು ತಿಳಿಯುವುದಿಲ್ಲ! ಈ ಸುದ್ದಿ OPINDIA ಅವರ ವೆಬ್ಸೈಟ್ ನಲ್ಲಿ ಬಂದಿದ್ದು ನಾವು ಅದರ ಸ್ಕ್ರೀನ್ ಶಾಟ್ ಗಳನ್ನೂ ಹಾಕಿದ್ದೇವೆ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ತಿಳಿಸಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿರಿ. ಈ ಸುದ್ದಿ OPINDIA ಹಾಗು ಕೆಲವು ವೆಬ್ಸೈಟ್ ನಲ್ಲಿ ಬಂದಿದ್ದು ಇದರ ಬಗ್ಗೆ ಇನ್ನೂ ಕೂಡ ಹೆಚ್ಚಿನ ಸ್ಪಷ್ಟನೆಗೆ ಕಾಯಬೇಕಿದೆ.

Related posts

ತಂದೆಯಾದ ಖುಷಿಯಲ್ಲಿ ಕನ್ನಡ ಬಿಗ್ ಬಾಸ್ ಸ್ಪರ್ದಿ ಧನ್ರಾಜ್! ಸುಂದರ ಫೋಟೋಗಳನ್ನು ನೋಡಿ

webadmin

ಕರೋನದಿಂದ ಆಸ್ಪತ್ರೆ ಸೇರಿದ್ದ ಧ್ರುವ ಸರ್ಜಾ ದಂಪತಿಗಳು ಡಿಸ್ಚಾರ್ಜ್ ಆಗಿದ್ದಾರೆ!

webadmin

ಕೊರೋನಾ ಕುರಿತು ಮತ್ತೊಂದು ಅದ್ಭುತ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ! ಪ್ರತಿಯೊಬ್ಬರೂ ನೋಡಲೇಬೇಕು

webadmin

‘ಆ ಒಂದು ಅಭ್ಯಾಸ ಬಿಟ್ಟಮೇಲೆ ಲೈಫ್ ಚೆನ್ನಾಗಿದೆ’ : ಶ್ರುತಿ ಹಾಸನ್ !

Pooja Siddaraj

ಕೃಷ್ಣ ಜನ್ಮಾಷ್ಟಮಿಗೆ ಯಶ್ ಮಾಡುತ್ತಿರುವ ಕೆಲಸವನ್ನು ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ! ಸಲಾಂ ರಾಕೀ ಭಾಯ್

webadmin

ಸಂಜನಾ- ರಾಹುಲ್ ಜೊತೆ ಚಂದನ್ ಶೆಟ್ಟಿ ಕೂಡ ಪಾ#ರ್ಟಿಯ ವಿಡಿಯೋ ಲೀ#ಕ್! ಚಂದನ್ ಶೆಟ್ಟಿ ಹೇಳಿದ್ದೇನು ನೋಡಿ

webadmin

ದುನಿಯಾ ಚಿತ್ರದ ಆ ಒಂದು ಪಾತ್ರವನ್ನು ಯಶ್ ಮಾಡಬೇಕಿತ್ತು! ಕೈ ತಪ್ಪಿದ್ದು ಹೇಗೆ ಗೊತ್ತಾ

webadmin

ಬ್ರಹ್ಮ ಗಂಟು ಗುಂಡಮ್ಮನಿಗೆ ಡ್ರ#ಗ್ ಬಗ್ಗೆ ಕೇಳಿದಾಗ ಹೇಳಿದ್ದೇನು ಗೊತ್ತಾ! ಈ ವಿಡಿಯೋ ನೋಡಿ

webadmin

ರಮ್ಯಾ ಅವರ ಹೊಸ ಸೆಲ್ಫಿ ಫೋಟೋಗಳು ಸಕತ್ ವೈರಲ್! ಮತ್ತೆ ಸಿನಿಮಾಗೆ ಬರ್ತಾರಾ ರಮ್ಯಾ

webadmin

ಹೆಮ್ಮೆಯ ಕನ್ನಡಿಗ, ರಾಕೀ ಭಾಯ್ ಯಶ್ ಚಿತ್ರ ರಂಗಕ್ಕೆ ಕಾಲಿಟ್ಟು 12 ವರ್ಷ!

webadmin

ಕೋಟಿಗೊಬ್ಬ-ರಾಬರ್ಟ್ ಪೋಸ್ಟರ್ ವೀಕ್ಷಣೆಯ ಬಲಾಬಲ ಹೇಗಿದೆ?

Pooja Siddaraj

ಚಿರು ಸರ್ಜಾ ಅತ್ಮದ ಜೊತೆ ಮಾತಾಡಿದ ವ್ಯಕ್ತಿ! ಶಾಕಿ0ಗ್ ಸಂಭಾಷಣೆ ವಿಡಿಯೋ ನೋಡಿ, ಇದೆಲ್ಲ ಸರಿನಾ

webadmin