Current Issues

(video) ಡ್ರೋನ್ ಪ್ರತಾಪ್ ಜೀವನದ ಕಥೆಯನ್ನು ಇಂಚಿಂಚಾಗಿ ಬಿಚ್ಚಿಟ್ಟ ದಿಟ್ಟ ಪತ್ರಕರ್ತ! ವಿಡಿಯೋ ನೋಡಿ

pratap002

ಕೆಲವು ದಿನಗಳಿಂದ ಎಲ್ಲೆಡೆ, ಎಲ್ಲರ ಮಾತುಗಳಲ್ಲಿ ಡ್ರೋನ್ ಪ್ರತಾಪ್ ನದ್ದೇ ಸುದ್ದಿ! ಹಲವಾರು ಜನ ಈತನ ಬಗ್ಗೆ ವಿಡಿಯೋಗಳನ್ನು, ಟ್ರಾಲ್ ಗಳನ್ನೂ ಮಾಡಿದ್ದಾರೆ. ಹೆಸರಾಂತ ಪತ್ರಕರ್ತ ರಾದ ರವೀಂದ್ರ ಜೋಶಿ ಅವರು ಡ್ರೋನ್ ಪ್ರತಾಪ್ ಜೀವನದ ಕಥೆಯ ಬಗ್ಗೆ ಒಂದು ವಿಡಿಯೋ ಮಾಡಿದ್ದಾರೆ, ಈ ವಿಡಿಯೋದಲ್ಲಿ ಡ್ರೋನ್ ಪ್ರತಾಪ್ ಬಾಲ್ಯ, ಶಿಕ್ಷಣ, ಕುಟುಂಬ ಹಾಗು ಹಲವಾರು ವಿಷಯಗಳ ಬಗ್ಗೆ ಮಾತಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು ಬರೋಬ್ಬರಿ ಒಂದು ಮಿಲಿಯನ್ ಕ್ಕೂ ಹೆಚ್ಚು ಮಂದಿ ನೋಡಿದ್ದಾರೆ, ಈ ಕೆಳಗಿನ ವಿಡಿಯೋವನ್ನು ನೀವು ನೋಡಲೇಬೇಕು
ಹೌದು! ಮೊಟ್ಟ ಮೊದಲ ಬಾರಿಗೆ ಸುವರ್ಣ ನ್ಯೂಸ್ ವಾಹಿನಿ ಜೊತೆ ಡ್ರೋನ್ ಪ್ರತಾಪ್ ಅವರು ಮಾತಾಡಿದ್ದಾರೆ! ವಿಡಿಯೋ ಕೃಪೆ – ಸುವರ್ಣ ನ್ಯೂಸ್ . ಡ್ರೋನ್ ಪ್ರತಾಪ್ ಅವರು ಯಾವುದೇ ಸಾಧನೆ ಮಾಡಿಲ್ಲ, ಇಲ್ಲಿಯ ತನಕ ಈತ ಬರೀ ಸುಳ್ಳು ಸುದ್ದಿ ಗಳನ್ನೂ ಹೇಳಿಕೊಂಡು ಓಡಾಡುತ್ತಿದ್ದರು ಎಂದು ಈ ಸಂಸ್ಥೆ ಹೇಳಿದ್ದಾರೆ. ಇದಲ್ಲದೆ ಡ್ರೋನ್ ಪ್ರತಾಪ್ ಅವರಿಗೆ ಜಪಾನ್ ದೇಶದ ಒಂದು ಕಂಪನಿ ಕೆಲಸ ಕೊಟ್ಟು, ಈತನಿಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ, ಇರೋಕೆ ಮನೆ, ಕೊಟ್ಟಿದ್ದರೂ ನಾನು ಅದನ್ನೆಲ್ಲಾ ಬಿಟ್ಟು ಭಾರತದ ಸೇವೆ ಮಾಡುತ್ತಿದ್ದೇನೆ ಎಂದು ಪ್ರತಾಪ್ ಅವರು ಬಹಳ ಬಾರಿ ಹೇಳಿದ್ದಾರೆ. ಆದರೆ ಆ ಜಪಾನ್ ಕಂಪನಿ ಯನ್ನು ವಿಚಾರಿಸಿದಾಗ ಇಂತಹ ಹೆಸರಿನವರು ಯಾರು ಇಲ್ಲ, ಈತ ಯಾರೆಂದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇವೆಲ್ಲ ಮಾಹಿತಿಯನ್ನು ನೀವು OPINDIA ದಲ್ಲಿ ನೋಡಬಹುದು. ಈ ಕೆಳಗಿನ ಫೋಟೋ ಒಮ್ಮೆ ನೋಡಿರಿ.
ಸದ್ಯ ಡ್ರೋನ್ ಪ್ರತಾಪ್ ಅವರು ಇದರ ಬಗ್ಗೆ ಇನ್ನೂ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ! ಆದರೆ ಡ್ರೋನ್ ಪ್ರತಾಪ್ ಅವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಕಾಮೆಂಟ್ ಗಳನ್ನೂ ಬ್ಲಾಕ್ ಮಾಡಿದ್ದಾರೆ. ನೆನ್ನೆಯಿಂದ ಸೋಶಿಯಲ್ ಮೀಡಿಯಾಗಳಲ್ಲಿ ಡ್ರೋನ್ ಪ್ರತಾಪ್ ಅವರ ಬಗ್ಗೆ ಸಾಕಷ್ಟು ಜನ ಟ್ರಾಲ್ ಗಳನ್ನೂ ಮಾಡುತ್ತಿದ್ದಾರೆ. ಡ್ರೋನ್ ಪ್ರತಾಪ್ ಅವರ ಮೋಟಿವೇಷನ್ ವಿಡಿಯೋಗಳನ್ನು ಹಾಕಿ ಜೋಕ್ ಮಾಡುತ್ತಿದ್ದಾರೆ ಎಂದೆಲ್ಲ ಟ್ರಾಲ್ ಮಾಡುತ್ತಿದ್ದಾರೆ. ಏನೇ ಆಗಲಿ ಈ ವಿಷ್ಯದ ಬಗ್ಗೆ, ಜನರ ಮುಂದೆ ಬಂದು, ಡ್ರೋನ್ ಪ್ರತಾಪ್ ಅವರು ತಮ್ಮ ಅನಿಸಿಕೆಯನ್ನು ನೀಡಬೇಕು.
ಡ್ರೋನ್ ಪ್ರತಾಪ್ ಅವರು ಒಳ್ಳೆಯ ಸಾಧಕ, ಬಹಳ ಒಳ್ಳೆಯ ಮೋಟಿವೇಷನ್ ಮಾತುಗಾರ. ಇದಲ್ಲದೆ ಬಹಳಷ್ಟು ಶಾಲಾ ಕಾರ್ಯಕ್ರಮಕ್ಕೆ ಹೋಗಿ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಇವರ ಬಗ್ಗೆ ಇಂತಹ ಒಂದು ಸುದ್ದಿ ಬಂದಿರುವುದು ನಿಜಕ್ಕೂ ಅಚ್ಚರಿ! ಒಂದು ಕ್ಷಣ ಯಾರನ್ನು ನಂಬುವುದು, ಯಾರನ್ನು ನಂಬಬಾರದು ಎಂದು ತಿಳಿಯುವುದಿಲ್ಲ! ಈ ಸುದ್ದಿ OPINDIA ಅವರ ವೆಬ್ಸೈಟ್ ನಲ್ಲಿ ಬಂದಿದ್ದು ನಾವು ಅದರ ಸ್ಕ್ರೀನ್ ಶಾಟ್ ಗಳನ್ನೂ ಹಾಕಿದ್ದೇವೆ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ತಿಳಿಸಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿರಿ. ಈ ಸುದ್ದಿ OPINDIA ಹಾಗು ಕೆಲವು ವೆಬ್ಸೈಟ್ ನಲ್ಲಿ ಬಂದಿದ್ದು ಇದರ ಬಗ್ಗೆ ಇನ್ನೂ ಕೂಡ ಹೆಚ್ಚಿನ ಸ್ಪಷ್ಟನೆಗೆ ಕಾಯಬೇಕಿದೆ.

Trending

To Top