Kannada Cinema News

ಈ ಸಿನಿಮಾದ ಆ ನಟಿ ಕೋ#ಟಿಗಟ್ಟಲೆ ಹ#ಣ ಮಾಡಿದ್ದು ಹೇಗೆ ಶಾಕಿoಗ್ ಸತ್ಯ ಬಿಚ್ಚಿಟ್ಟ ಪ್ರಶಾಂತ್ ಸಂಭರ್ಗಿ! ವಿಡಿಯೋ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ಒಂದು ದಿನದಿಂದ ನಮ್ಮ ಸ್ಯಾಂಡಲ್ ವುಡ್ ನಲ್ಲಿ #ಡ್ರ#ಗ್ ಮಾ#ಫಿ#ಯಾ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಾ ಇದೆ. ನೆನ್ನೆ ಕನ್ನಡದ ನಿರ್ದೇಶಕರಾದ ಹಾಗು ಪತ್ರಕರ್ತ ರಾದ ಇಂದ್ರಜಿತ್ ಲಂಕೇಶ್ ಅವರು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಬಹಳಷ್ಟು ಜನ #ಡ್ರ#ಗ್ ಸೇವನೆ ಮಾಡುತ್ತಾರೆ ಎಂದು ಶಕಿ0ಗ್ ಹೇಳಿಕೆ ನೀಡಿ ಎಲ್ಲರ ಉಬ್ಬೇರಿಸುವ ಕೆಲಸವನ್ನು ಮಾಡಿದ್ದರು. ಇದಲ್ಲದೆ ನೆನ್ನೆ ಒಂದು ನ್ಯೂಸ್ ಮಾಧ್ಯಮದಲ್ಲಿ ಪ್ರಶಾಂತ್ ಸಂಭರ್ಗಿ ಅವರು ಗಂ#ಡ ಹೆಂ#ಡತಿ ಚಿತ್ರದ ಆ ನಟಿ ರಾ#ತ್ರೋ ರಾ#ತ್ರಿ ಅಷ್ಟೊಂದು ಹ#ಣ ಹೇಗೆ ಮಾಡಿದ್ದಾರೆಂದು ಶಕಿ0ಗ್ ಸತ್ಯ ಬಿಚ್ಚಿಟ್ಟಾದರೆ! ಅದು ಏನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ

News courtesy and source- Public tv kannada – ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ಒಂದು ದಿನದಿಂದ ನಮ್ಮ ಸ್ಯಾಂಡಲ್ ವುಡ್ ನಲ್ಲಿ #ಡ್ರ#ಗ್ ಮಾ#ಫಿ#ಯಾ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಾ ಇದೆ. ನೆನ್ನೆ ಕನ್ನಡದ ನಿರ್ದೇಶಕರಾದ ಹಾಗು ಪತ್ರಕರ್ತ ರಾದ ಇಂದ್ರಜಿತ್ ಲಂಕೇಶ್ ಅವರು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಬಹಳಷ್ಟು ಜನ #ಡ್ರ#ಗ್ ಸೇವನೆ ಮಾಡುತ್ತಾರೆ ಎಂದು ಶಕಿ0ಗ್ ಹೇಳಿಕೆ ನೀಡಿ ಎಲ್ಲರ ಉಬ್ಬೇರಿಸುವ ಕೆಲಸವನ್ನು ಮಾಡಿದ್ದರು. ಇದರಲ್ಲಿ ಬಹಳಷ್ಟು ದೊಡ್ಡ ದೊಡ್ಡ ನಟರ, ಹಾಡುಗಾರರ,ಸಂಗೀತ ನಿರ್ದೇಶಕರ, ನಟಿಯರ ಹೆಸರಿದೆ ಎಂದು ಹೇಳಿದ್ದರು ಇಂದ್ರಜಿತ್ ಲಂಕೇಶ್ ಅವರು! ಇದಕ್ಕೆ ಶಿವಣ್ಣ ಹೇಳಿದ್ದೇನು ಗೊತ್ತಾ!

ಇದಲ್ಲದೆ ನೆನ್ನೆ ಮಾಧ್ಯಮದವರ ಜೊತೆ ಮಾತಾಡಿದ ಇಂದ್ರಜಿತ್ ಲಂಕೇಶ್ ಅವರು ಬಾಲಿವುಡ್ ನಲ್ಲಿ ಹೇಗೆ ಕಂಗನಾ ಅವರು ಹಲವಾರು ನಟರ ಜಾ#ತಕವನ್ನು ಬಿ#ಚ್ಚಿ#ಟ್ಟಿದ್ದರು, ಅದೇ ರೀತಿ ನಾನು ಎಲ್ಲಾ ಹೇಳುತ್ತೇನೆ ಆದರೆ ನನಗೆ ಪೊಲೀಸರಿಂದ ರಕ್ಷಣೆ ಕೊಟ್ಟರೆ ಮಾತ್ರ ಹೇಳುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ. ಇದಲ್ಲದೆ ಇಂದ್ರಜಿತ್ ಲಂಕೇಶ್ ಅವರು ಇತ್ತೀಚಿಗೆ ಅಗಲಿದ ಚಿರು ಸರ್ಜಾ ಅವರ ಬಗ್ಗೆ ಕೂಡ ಕೇವಲವಾಗಿ ಮಾತಾಡಿದ್ದಾರೆ. ಇದಕ್ಕೆ ಸರ್ಜಾ ಕುಟುಂಬದ ಆಪ್ತರಾದ ಪ್ರಶಾಂತ್ ಸಂಭರ್ಗಿ ಅವರು ಕೂಡ ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಗರಂ ಆಗಿ ಹೇಳಿಕೆ ನೀಡಿದ್ದಾರೆ.

ಇದಲ್ಲದೆ ನೆನ್ನೆ ನಮ್ಮ ಕರ್ನಾಟಕದ ಮತ್ತೊಬ್ಬ ಪತ್ರಕರ್ತ ರಾದ ರವಿ ಬೆಳೆಗೆರೆ ಅವರು ಕೂಡ ಒಂದು ಸುದ್ದಿಘೋಷ್ಠಿ ಮಾಡಿ “ನನ್ನ ಪ್ರಕಾರ ನನಗೆ ಗೊತ್ತಿರೋ ನಟರಾದ ದುನಿಯಾ ವಿಜಯ್, ದರ್ಶನ್, ಉಪೇಂದ್ರ ಹಾಗು ಜಗ್ಗೇಶ್ ಅವರು ಇಂತಹ ಕೆಟ್ಟ ಕೆಲಸಗಳನ್ನು ಎಂದೂ ಮಾಡಿಲ್ಲ, ಮುಂದೆ ಕೂಡ ಮಾಡುವುದಿಲ್ಲ ” ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ನಮ್ಮ ಸಂದಲ್ವುಡ್ ನಲ್ಲಿ ನೆನ್ನೆಯಿಂದ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದ್ದು, ಬಹಳಷ್ಟು ಕುತೂಹಲದ ಸಂಗತಿಗಳು, ಮಾಧ್ಯಮಗಳು ಹೊರಹಾಕುತ್ತಿವೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top