Cinema

ಪ್ರಶಾಂತ್ ಸಂಭರ್ಗಿ ಬಗ್ಗೆ ವಾ#ಗ್ವಾದ ಮಾಡಿದ ಝಮೀರ್ ಅಹ್ಮದ್! ಸಂಜನಾ ಬಗ್ಗೆ ಹೇಳಿದ್ದೇನು ನೋಡಿ

ಕನ್ನಡದಲ್ಲಿ ಸದ್ಯ ಡ್ರ#ಗ್ ವಿ#ವಾ#ದ ದಿನದಿಂದ ದಿನಕ್ಕೆ ಒಂದೊಂದು ತಿರು#ವು#ಗಳನ್ನು ತೆಗೆದುಕೊಳ್ಳುತ್ತಾ ಇದೆ. ಈ ಹಿಂದೆ ಪ್ರಶಾಂತ್ ಸಂಭರ್ಗಿ ಅವರು, ಸಂಜನಾ ಅವರಿಗೂ, ಶ್ರೀಲಂಕಾ ಕಸಿ#ನೋ# ಗೂ , ಹಾಗು ಜಮೀರ್ ಅಹ್ಮದ್ ಅವರಿಗೂ ಸಂ#ಬಂ#ಧ ಇದೆ ಎಂದು ಹೇಳಿದ್ದರು. ಇದರ ಬಗ್ಗೆ ಇವತ್ತು ಕೊನೆಗೂ ಜಮೀರ್ ಅಹ್ಮದ್ ಅವರು ಸ್ಪಷ್ಟನೆ ಕೊಟ್ಟು, ಪ್ರಶಾಂತ್ ಸಂಭರ್ಗಿ ವಿ#ರು#ದ್ಧ FIR ಹಾಕುತ್ತೇನೆ ಎಂದು ಕೂಡ ಹೇಳಿದ್ದಾರೆ! ಇದಲ್ಲದೆ ಪೊಲೀಸರು ಎಲ್ಲಾ ಚೆ#ಕ್ ಮಾಡಲಿ, ನನಗೂ ಸಂಜನಾ ಅವರಿಗೂ ಯಾವ ಬಿಸಿನೆಸ್ ಸಂ#ಬಂ#ಧ ಕೂಡ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ! ಜಮೀರ್ ಅಹ್ಮದ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ

ಮೊದಲಿಗೆ ಸಂಜನಾ – ಮೂಲತಃ ಬಿಸಿನೆಸ್ ಕುಟುಂಬದ ಹಿನ್ನಲೆ ಇರುವ ಸಂಜನಾ ಅವರು 2005 ರಲ್ಲಿ ಸಿನಿಮಾಗೆ ಬಂದು, ಇಲ್ಲಿಯ ತನಕ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಸಂಜನಾ ಅವರು ಒಂದು ಸಿನಿಮಾಗೆ ಬರೋಬ್ಬರಿ 30 ರಿಂದ 40 ಲಕ್ಷ ಸಂಭಾವನೆ ಪಡೆಯುತ್ತಾರೆ. ಅದಲ್ಲದೆ, ಸಂಜನಾ ಅವರು ಸಾಕಷ್ಟು ಜಾಹಿರಾತು ಗಲಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಜಾಹಿರಾತಿಗೆ ಬರೊಬ್ಬರು 20 ಲಕ್ಷದಿಂದ 30 ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಸಂಜನಾ ಅವರು ಫಾಸ್ಟ್ ಟ್ರ್ಯಾಕ್ ಅಂತಹ ದೊಡ್ಡ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಸಂಜನಾ ಅವರ ಸ್ವಂತ ಯೋಗ ಸೆಂಟರ್ ಕೂಡ ಇದೆ, ಇದಲ್ಲದೆ ರಿಯಲ್ ಎಸ್ಟೇಟ್ ಹಾಗು ಷೇರುಗಳಲ್ಲಿ ಸುಮಾರು 30 ಕೋಟಿ ಅಷ್ಟು ಹೂಡಿಕೆ ಮಾಡಿದ್ದಾರಂತೆ!

ಇನ್ನೂ ರಾಗಿಣಿ! ರಾಗಿಣಿ ಅವರ ಮೊದಲ ಸಿನಿಮಾ ನಮ್ಮ ಕಿಚ್ಚ ಸುದೀಪ್ ಅವರ ವೀರ ಮದಕರಿ! ಈ ಸಿನಿಮಾಗೆ ರಾಗಿಣಿ ಅವರು ಪಡೆದಿರುವ ಸಂಭಾವನೆ ಕೇವಲ 3 ಲಕ್ಷ! ಆದರೆ ಇಲ್ಲಿಯ ತನಕ ರಾಗಿಣಿ ಅವರು 20 ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, ಈಗ ಜೋಗಿ ಪ್ರೇಮ್ ಅವರ ಗಾಂಧಿಗಿರಿ ಚಿತ್ರದಲ್ಲಿ ಕೂಡ ನಟನೆ ಮಾಡುತ್ತಿದ್ದಾರೆ. ಸದ್ಯ ರಾಗಿಣಿ ಅವರ ಸಂಭಾವನೆ 35 ಲಕ್ಷ ಎನ್ನಲಾಗಿದೆ. ಇದಲ್ಲದೆ ರಾಗಿಣಿ ಅವರು ರಿಯಲ್ ಎಸ್ಟೇಟ್ ಹಾಗು ಕೆಲವು ಜಾಹಿರಾತು ಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ರಾಗಿಣಿ ಅವರು ಹಿಂದಿ ಚಿತ್ರಗಳಲ್ಲಿ ಐ#ಟಂ ಡಾ#ನ್ಸ್ ಕೂಡ ಮಾಡಿದ್ದಾರೆ. ಹಿಂದಿಯ ರಾಜಕುಮಾರ್ ಎಂಬ ಚಿತ್ರದಲ್ಲಿ ಸೋನು ಸೂದ್ ಜೊತೆ ಕೂಡ ನಟನೆ ಮಾಡಿದ್ದಾರೆ ನಮ್ಮ ರಾಗಿಣಿ.

ಇದಲ್ಲದೆ ನಟಿ ಸಂಜನಾ ಹಾಗು ರಾಗಿಣಿ ಇಬ್ಬರೂ ಕೂಡ ಹೊಸ ಮಾ#ಲ್ ಗಳ, ಮಳಿಗೆಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಕೂಡ ಹೋಗುತ್ತಾರೆ. ಕೇವಲ ರಿಬ್ಬ#ನ್ ಕ#ಟ್ ಮಾಡಲಿಕ್ಕೆ ಇವರಿಗೆ 4 ರಿಂದ 5 ಲಕ್ಷದ ವರೆಗೆ ಸಿಗುತ್ತದೆ ಎಂದು ಖುದ್ದು ಸಂಜನಾ ಅವರೇ ಹೇಳಿದ್ದಾರೆ. ಇದಲ್ಲದೆ ಈಗ ಬಂದಿರುವ ಸುದ್ದಿಗಳ ಪ್ರಕಾರ ಸಂಜನಾ ಅವರು ಶ್ರೀಲಂಕಾದ ಕ#ಸಿ#ನೋ ಒಂದರಲ್ಲಿ ಹೂ#ಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಅದೆಷ್ಟು ಕೋ#ಟಿ ಹಾಕಿದ್ದಾರೆ ನಮಗೆ ಗೊತ್ತಿಲ್ಲ! ಬೆಂಗಳೂರಿನಲ್ಲಿ ಸಂಜನಾ ಅವರು ಇರುವ ಮನೆಯ ಬೆಲೆಯೇ 5 ಕೋಟಿ ಆಗುತ್ತಾದೆ ಹಾಗು ರಾಗಿಣಿ ಅವರ ಮನೆಗೆ ಸುಮಾರು 6 ಕೋಟಿ ಬೆಲೆ ಇದೆ ಎನ್ನಲಾಗುತ್ತಿದೆ. ಏನೇ ಆಗಲಿ ಕಾನೂನಿನ ಮುಂದೆ ಎಲ್ಲರೂ ತಲೆ ಬಾ#ಗಲೇ#ಬೇಕು! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಮಾಡಿರಿ.

Trending

To Top