News

(video)ಮೋದಿ ಇನ್ನು ಎರಡು ತಿಂಗಳಲ್ಲಿ ಕೇವಲ ಒಬ್ಬ ಶಾಸಕ ನಾಗುತ್ತಾನೆ ಎಂದ ಪ್ರಕಾಶ್ ರಾಜ್! ವಿಡಿಯೋ ನೋಡಿ

raj1

ಕಳೆದ ವರ್ಷ ನಮ್ಮ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಅವರು BJP ಪಕ್ಷದ ಬಗ್ಗೆ, ನರೇಂದ್ರ ಮೋದಿ ಅವರ ಬಗ್ಗೆ ಬಹಳ ಸಿಟ್ಟಿನಿಂದ , ಬೇಸರದಿಂದ ಮಾತಾಡಿದ್ದರು. ಇದಲ್ಲದೆ ಪ್ರಕಾಶ್ ರಾಜ್ ಅವರ ಸ್ನೇಹಿತೆಯಾದ ಗೌರಿ ಲಂಕೇಶ್ ಅವರ ಕೊಲೆಯ ನಂತರ ಪ್ರಕಾಶ್ ರಾಜ್ ಅವರು ನಮ್ಮ ಕೇಂದ್ರ ಸರ್ಕಾರದ ಮೇಲೆ ಬಹಳ ಗರಂ ಆಗಿದ್ದರು. ಇದನ್ನೆಲ್ಲಾ ನೋಡಿ ನೋಡಿ ಬೇಸತ್ತ ಪ್ರಕಾಶ್ ರಾಜ್ ಅವರು ಈಗ ತಾವು ಕೂಡ ರಾಜಕಾರಣಕ್ಕೆ ಬರಲಿದ್ದಾರೆ, ಪ್ರಕಾಶ್ ರಾಜ್ ಅವರು ಇಂಡಿಪೆಂಡೆಂಟ್ ಅಭ್ಯರ್ಥಿ ಆಗಿ ಬೆಂಗಳೂರಿನ ಸೆಂಟ್ರಲ್ ನಿಂದ ಚುನಾವಣೆಗೆ ಪಾಲ್ಗೊಳ್ಳಲಿದ್ದಾರೆ, ಮಾಧ್ಯಮದವರ ಜೊತೆ ಮಾತಾಡಬೇಕಾದ್ರೆ ಪ್ರಕಾಶ್ ರಾಜ್ ಅವರು ಮೋದಿ ಬಗ್ಗೆ ಖಾರ ವಾಗಿ ಮಾತಾಡಿದ್ದಾರೆ, ಪ್ರಕಾಶ್ ರಾಜ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಮ್ಮ ಪ್ರಕಾಶ್ ರೈ ಅವರು ಮೂಲತಃ ನಮ್ಮ ಮಂಗಳೂರಿನವರು. ತಮ್ಮ ಸಿನಿಮಾ ಜರ್ನಿಯನ್ನು ಮೊದಲಿಗೆ ಕನ್ನಡ ನಾಟಕಗಳಲ್ಲಿ ಶುರು ಮಾಡಿ ಅದಾದ ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು. ಕನ್ನಡ ಚಿತ್ರಗಳಲ್ಲಿ ಸಹ ಕಲಾವಿದರಾಗಿ ಕೆಲಸ ಮಾಡಿದ ಪ್ರಕಾಶ್ ರಾಜ್ ಅವರು, ಅದಾದ ನಂತರ ಪ್ರಕಾಶ್ ರಾಜ್ ಅವರು ತೆಲುಗು ಹಾಗು ತಮಿಳು ಚಿತ್ರ ರಂಗಕ್ಕೆ ಕಾಲಿಟ್ಟರು. ಒಂದಾದ ನಂತರ ಒಂದರಂತೆ ಪ್ರಕಾಶ್ ರಾಜ್ ಅವರಿಗೆ ತೆಲುಗು ಹಾಗು ತಮಿಳು ಚಿತ್ರಗಳಲ್ಲಿ ಬಹಳಷ್ಟು ಅವಕಾಶಕಗಳು ಬಂದವು. ಇದಾದ ನಂತರ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಪ್ರಕಾಶ್ ರಾಜ್ ಅವರು ಸಕತ್ ಫೇಮಸ್ ಆಗಿದ್ದರು. ಇದಾದ ನಂತರ ಹಿಂದಿ ಚಿತ್ರ ಗಳಲ್ಲಿ ಕೂಡ ಪ್ರಕಾಶ್ ರಾಜ್ ಅವರು ಕಾಣಿಸಿಕೊಂಡಿದ್ದರು.
ಪ್ರಕಾಶ್ ರಾಜ್ ಅವರ ಮೊಟ್ಟ ಮೊದಲ ಕನ್ನಡ ಚಿತ್ರ Mithileya ಸೀತೆಯರು. Muthina ಹಾರ ಚಿತ್ರದ ಮೂಲಕ ಪ್ರಕಾಶ್ ರಾಜ್ ಅವರು ಕರ್ನಾಟಕದ ಮನೆ ಮಾತಾಗಿದ್ದರು. ಪ್ರಕಾಶ್ ರಾಜ್ ಅವರ ಮೊಟ್ಟ ಮೊದಲ ತಮಿಳು ಚಿತ್ರ ಡುಯೆಟ್. ಇಲ್ಲಿಯ ತನಕ ಪ್ರಕಾಶ್ ರಾಜ್ ಅವರು ಸುಮಾರು 100 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, 80 ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ, 150 ಕ್ಕೂ ಹೆಚ್ಚು ತೆಲುಗು ಚಿತ್ರಗಳಲ್ಲಿ, 50 ಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ, 10 ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಹಾಗು 3 ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಇದಲ್ಲದೆ ಇತ್ತೀಚಿಗೆ ಪ್ರಕಾಶ್ ರಾಜ್ ಅವರು ನಟನೆ ಅಲ್ಲದೆ ಹಲವಾರು ಅದ್ಭುತ ಚಿತ್ರಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. ಪ್ರಕಾಶ್ ರಾಜ್ ಅವರು ನಾನು ನನ್ನ ಕನಸು, ಒಗ್ಗರಣೆ ಎಂಬ ಚಿತ್ರಗಳನ್ನು ಕನ್ನಡ ಅಲ್ಲದೆ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆ ಗಳಲ್ಲಿ ಕೂಡ ಬಿಡುಗಡೆ ಆಗಿತ್ತು. ಪ್ರಕಾಶ್ ರಾಜ್ ಅವರು ಇಡೀ ಭಾರತದ ಅತ್ಯಂತ ಬೆಸ್ಟ್ ಟ್ಯಾಲೆಂಟ್ ನಟರಲ್ಲಿ ಪ್ರಕಾಶ್ ರಾಜ್ ಒಬ್ಬರು. ಪ್ರಕಾಶ್ ರಾಜ್ ಅವರಿಗೆ ಸುಮಾರು 26 ಕ್ಕೂ ಹೆಚ್ಚು ಪ್ರಶಸ್ತಿಗಳು ಸಿನಿಮಾ ಕ್ಷೇತ್ರದಲ್ಲಿ ಬಂದಿವೆ. ಏನೇ ಆಗಲಿ ಪ್ರಕಾಶ್ ರಾಜ್ ಅವರು ಒಬ್ಬ ಹೆಮ್ಮೆಯ ಕನ್ನಡಿಗ, ಒಬ್ಬ ಅದ್ಭುತ ಕಲಾವಿದ, ಒಬ್ಬ ಒಳ್ಳೆಯ ಮಾತುಗಾರ. ಪ್ರಕಾಶ್ ರಾಜ್ ಅವರ ಎಲ್ಲಾ ಕನಸುಗಳು ನನಸಾಗಲಿ ಎಂದು ನಮ್ಮ ಶುಭ ಹಾರೈಕೆಗಳು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.
ಕಳೆದ ವರ್ಷ ನಮ್ಮ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಅವರು BJP ಪಕ್ಷದ ಬಗ್ಗೆ, ನರೇಂದ್ರ ಮೋದಿ ಅವರ ಬಗ್ಗೆ ಬಹಳ ಸಿಟ್ಟಿನಿಂದ , ಬೇಸರದಿಂದ ಮಾತಾಡಿದ್ದರು. ಇದಲ್ಲದೆ ಪ್ರಕಾಶ್ ರಾಜ್ ಅವರ ಸ್ನೇಹಿತೆಯಾದ ಗೌರಿ ಲಂಕೇಶ್ ಅವರ ಕೊಲೆಯ ನಂತರ ಪ್ರಕಾಶ್ ರಾಜ್ ಅವರು ನಮ್ಮ ಕೇಂದ್ರ ಸರ್ಕಾರದ ಮೇಲೆ ಬಹಳ ಗರಂ ಆಗಿದ್ದರು. ಇದನ್ನೆಲ್ಲಾ ನೋಡಿ ನೋಡಿ ಬೇಸತ್ತ ಪ್ರಕಾಶ್ ರಾಜ್ ಅವರು ಈಗ ತಾವು ಕೂಡ ರಾಜಕಾರಣಕ್ಕೆ ಬರಲಿದ್ದಾರೆ, ಪ್ರಕಾಶ್ ರಾಜ್ ಅವರು ಇಂಡಿಪೆಂಡೆಂಟ್ ಅಭ್ಯರ್ಥಿ ಆಗಿ ಬೆಂಗಳೂರಿನ ಸೆಂಟ್ರಲ್ ನಿಂದ ಚುನಾವಣೆಗೆ ಪಾಲ್ಗೊಳ್ಳಲಿದ್ದಾರೆ, ಮಾಧ್ಯಮದವರ ಜೊತೆ ಮಾತಾಡಬೇಕಾದ್ರೆ ಪ್ರಕಾಶ್ ರಾಜ್ ಅವರು ಮೋದಿ ಬಗ್ಗೆ ಖಾರ ವಾಗಿ ಮಾತಾಡಿದ್ದಾರೆ

Trending

To Top