News

(video)superstars ಆದ ಪ್ರಭಾಸ್ ಹಾಗು ಯಶ್ ಅವರ ಮಧ್ಯೆ ಇಷ್ಟೊಂದು ಸಾಮ್ಯತೆ ಇದಿಯಾ! ವಿಡಿಯೋ ನೋಡಿ

prabas-yash

KGF ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. KGF ಚಿತ್ರದ ಟ್ರೇಲರ್ ಗಳನ್ನೂ, ಹಾಡು ಗಳನ್ನೂ ಹಾಗು ಮೇಕಿಂಗ್ ವಿಡಿಯೋ ನೋಡಿ ಇಡೀ ಭಾರತವೇ ದಂಗಾಗಿ ಹೋಗಿದೆ. KGF ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಇಡೀ ಭಾರತ ಜನ ಈ ಚಿತ್ರಕ್ಕಾಗಿ ವೇಟ್ ಮಾಡ್ತಾ ಇದ್ದಾರೆ. ಇನ್ನು ಕೆಲವರು ರಾಕಿಂಗ್ ಸ್ಟಾರ್ ಯಶ್ ಅವರು ಸೆಕೆಂಡ್ ಪ್ರಭಾಸ್ ಆಗುತ್ತಾರೆ, ಅವರ ರೀತಿಯಲ್ಲಿ ನ್ಯಾಷನಲ್ ಸ್ಟಾರ್ ಆಗುತ್ತಾರೆ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಪ್ರಭಾಸ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರ ಮಧ್ಯೆ ಇರುವ ಸಾಮ್ಯತೆ ಏನು? ಈ ಕೆಳಗಿನ ವಿಡಿಯೋ ದಲ್ಲಿ ತಿಳಿದು ಕೊಳ್ಳಿ.
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ KGF ಚಿತ್ರದ ಪ್ರೊಮೋಷನ್ಸ್ ಅಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ಸುಮಾರು ಒಂದು ವಾರಗಳ ಕಾಲ ಮುಂಬೈ ಅಲ್ಲಿ KGF ಪ್ರೊಮೋಷನ್ಸ್ ಅನ್ನು ಮುಗಿಸಿದಿದ್ದಾರೆ. ಈಗ ಯಶ್ ಅವರು ಹೈದೆರಾಬಾದ್ ಗೆ ತೆರೆಳಿದ್ದಾರೆ. ಅಲ್ಲಿ ತೆಲುಗು ಸ್ಟಾರ್ ಪ್ರಭಾಸ್ ಅವರು ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿ ಮಾಡಿ KGF ಚಿತ್ರದ ಟ್ರೇಲರ್ ಹಾಗು ಹಾಡುಗಳನ್ನು ಸೂಪರ್ ಎಂದು ಯಶ್ ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಪ್ರಭಾಸ್ ಮನೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಎಕ್ಸ್ಕ್ಲೂಸಿವ್ ವಿಡಿಯೋ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
KGF ಚಿತ್ರದ ಸಲಾಂ ರಾಕಿ bhai ಲಿರಿಕಲ್ ವಿಡಿಯೋ 3 ದಿನಗಳ ಹಿಂದೆ ಬಿಡುಗಡೆ ಆಗಿ ಇಡೀ ದೇಶದಲ್ಲೇ ಟ್ರೆಂಡ್ ಆಗಿತ್ತು. ಈ ಹಾಡು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನು ನೋಡಿದ್ದರು. ಈಗ salaam rocky bhai ವಿಡಿಯೋ ಹಾಡು ಬಿಡುಗಡೆ ಆಗಿದೆ. ಮುಂಜಾನೆ ಹಿಂದಿ ಅಲ್ಲಿ ಬಿಡುಗಡೆ ಆಗಿ ಈಗ ಕನ್ನಡದಲ್ಲಿ ಬಿಡುಗಡೆ ಆಗಿದೆ. ಈ ಕೆಳಗಿನ ವಿಡಿಯೋ ಹಾಡು ತಪ್ಪದೆ ನೋಡಿ ಶೇರ್ ಮಾಡಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರಗಳಲ್ಲಿ ಒಂದು. KGF ಚಿತ್ರಕ್ಕಾಗಿ ನಮ್ಮ ಕರ್ನಾಟಕ ದಲ್ಲಿ ಅಷ್ಟೇ ಅಲ್ಲ ಇಡೀ ಭಾರತದ ಜನ ವೇಟ್ ಮಾಡ್ತಾ ಇದ್ದಾರೆ. KGF ಚಿತ್ರ ಕನ್ನಡ ಸೇರಿ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆ ಯಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರ ಇದೆ ತಿಂಗಳು 21 ಕ್ಕೆ ದೇಶಾದ್ಯಂತ ಬಿಡುಗಡೆ ಆಗಲಿದೆ. ಈಗ KGF ಚಿತ್ರದ ಮೊದಲ ಹಾಡು ಯು ಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ. ಈ ಹಾಡಿನ ಹೆಸರು “ಸಲಾಂ bhai ” ಅಂತ. ಈ ಹಾಡಿನ ಲಿರಿಕ್ಸ್ ಸಮೇತ ಬಿಡುಗಡೆ ಮಾಡಿದ್ದರು. ಈ ಹಾಡನ್ನು ಲಹರಿ ಆಡಿಯೋ ಸಂಸ್ಥೆ ಬಿಡುಗಡೆ ಮಾಡಿದ್ದಾರೆ. KGF ಚಿತ್ರಕ್ಕೆ ರವಿ ಬಸರೂರ್ ಅವರು ಸಂಗೀತ ವನ್ನು ನೀಡಿದ್ದಾರೆ. ಈ ಹಾಡನ್ನು Singer’s: Vijay Prakash, Santhosh Venki, Sachin Basrur, Puneeth Rudranag, Mohan, H. Shreenivas Moorthi, Vijay Aurs ಅವರು ಹಾಡಿದ್ದಾರೆ.

Trending

To Top