Kannada Cinema News

ಜೈಲಿನಲ್ಲಿ ಸಂಜನಾ 40 ದಿನ! ಇತ್ತ ಪ್ರಭಾಸ್ ಜೊತೆ ಇವರ ವಿಡಿಯೋ ಒಂದು ವೈ’ರಲ್! ವಿಡಿಯೋ ನೋಡಿ

ನಿಮಗೆ ಗೊತ್ತಿರೋ ಹಾಗೆ ಕನ್ನಡ ನಟಿ ಸಂಜನಾ ಅವರನ್ನು ಡ್ರ’ಗ್ ಆರೋಪದ ಮೇಲೆ, ಪರಪ್ಪನ ಅಗ್ರಹಾರ ಜೈಲಿಗೆ ಹಾಕಿ ಬರೋಬ್ಬರಿ 40 ದಿನಗಳೇ ಕಳೆದಿವೆ. ನೆನ್ನೆ ಅಷ್ಟೇ ನಟಿ ಸಂಜನಾ ಅವರು ಜೈಲಿನಲ್ಲಿ ತಮ್ಮ ಹು’ಟ್ಟು ಹಬ್ಬವನ್ನು ಮು’ದ್ದೆ ಮು’ರಿದು ಆಚರಿಸಿ ಕೊಂಡಿದ್ದಾರೆ! ಪ್ರತಿ ವರ್ಷ ಹು’ಟ್ಟು ಹಬ್ಬದ ದಿನ ಪಾ’ರ್ಟಿ ಮಾಡುತ್ತಿದ್ದ ಸಂಜನಾ, ಈಗ ಜೈಲಿನಲ್ಲಿ ಬರ್ತಡೇ ಮಾಡಿಕೊಂಡಿದ್ದಾರೆ! ಇತ್ತ ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಹಾಗು ಪ್ರಭಾಸ್ ಅವರ ಒಂದು ತೆಲುಗು ಚಿತ್ರದ ಸೀ’ನ್ ಒಂದು ಭಾ’ರಿ ವೈ’ರಲ್ ಆಗಿದ್ದು, ಕಳೆದ ಒಂದು ವಾರದಲ್ಲಿ ಇದನ್ನು ೨ ಲಕ್ಷ ಮಂ’ದಿ ನೋಡಿದ್ದಾರೆ! ಅಷ್ಟಕ್ಕೂ ಪ್ರಭಾಸ್ ಅವರ ಜೊತೆ ಸಂಜನಾ ಅವರ ತೆಲುಗು ಚಿತ್ರದ ಸೀನ್ ಹೇಗಿದೆ ಗೊತ್ತಾ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ

ಸ್ಯಾಂಡಲ್ ವುಡ್ ನಲ್ಲಿ ಡ್ರ’ಗ್ಸ್ ವಿಚಾರದ ಕುರಿತು ಸಿಸಿಬಿ ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆ ಹಾಗೂ ತನಿಖೆ ಇಂದಾಗಿ ಮೊದಲು ಬಂ’ಧನವಾದವರು ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ. ಈ ಇಬ್ಬರು ನಟಿಯರ ವಿಚಾರದಲ್ಲೂ ಸಹ ಸಾಕಷ್ಟು ಗೊಂ’ದಲಗಳು ಹಾಗೂ ವಿಚಾರಣೆಗಳು ನಡೆಯುತ್ತಲೇ ಇವೆ. ನಟಿ ಸಂಜನಾ ಗಲ್ರಾನಿಯ ಆಪ್ತ ರಾಹುಲ್ ಸಹ ಬಂಧ’ನದಲ್ಲಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದಲೂ ಸಹ ಈ ಇಬ್ಬರು ನಟಿಯರು ಜೈ’ಲಿನಲ್ಲೇ ಇದ್ದಾರೆ. ಇವರಿಬ್ಬರಿಗೂ ಬೇಲ್ ಆಗಿಲ್ಲ.

ಜೈಲಿನಲ್ಲಿರುವ ಸಮಯದಲ್ಲಿ ನಟಿ ಸಂಜನಾರ ಹುಟ್ಟುಹಬ್ಬ ಬಂದಿತು. ನಿನ್ನೆ ಸಂಜನಾ ಗಲ್ರಾನಿ ಹು’ಟ್ಟುಹಬ್ಬ. ಪ್ರತಿವರ್ಷ ಅದ್ಧೂ’ರಿಯಾಗಿ ಹು’ಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ನಟಿ ಈ ವರ್ಷ ಜೈಲಿನಲ್ಲಿಯೇ ಹು’ಟ್ಟು ಹಬ್ಬದ ದಿನವನ್ನು ಕಳೆಯಬೇಕಾಗಿದೆ. ಪ್ರತಿವರ್ಷ ಹುಟ್ಟುಹಬ್ಬವನ್ನು ಎರಡು ದಿನಗಳ ಮುಂಚೆಯೇ ಆಚರಣೆ ಶುರು ಮಾಡುತ್ತಿದ್ದ ನಟಿ ಈ ವರ್ಷ ಜೈಲಿನಲ್ಲಿದ್ದಾರೆ. ಸಂಜನಾ ಗಲ್ರಾನಿಯ ಆಪ್ತ ರಾಹುಲ್ ಪ್ರತಿ ವರ್ಷ ಸಂಜನಾರಿಗೆ ಸರ್ಪ್ರೈಸ್ ಪಾ’ರ್ಟಿಗಳನ್ನು ನೀಡುತ್ತಿದ್ದರು. ಆದರೆ ಈ ವರ್ಷ ಆತನು ಕೂಡ ಜೈಲಿನಲ್ಲಿ ಇರುವ ಕಾರಣ, ಸಂಜನಾರಿಗೆ ಬರ್ತ್ ಡೇ ವಿಶ್ ಮಾಡಲು ಸಹ ಸಾಧ್ಯವಾಗಿಲ್ಲ.

ಬೆಂಗಳೂರು ಹಾಗೂ ಮುಂಬೈ ಎರಡು ಊರುಗಳಲ್ಲಿ ಬಹಳ ಸಂಭ್ರಮದಿಂದ ಸಂಜನಾರ ಹು’ಟ್ಟುಹಬ್ಬದ ಆಚರಣೆ ನಡೆಯುತ್ತಿತ್ತು. ಈ ವರ್ಷ ಸಂಜನಾರಿಗೆ 31ನೇ ಹು’ಟ್ಟುಹಬ್ಬದ ಸಂಭ್ರಮ. ಆದರೆ ಯಾವುದೇ ಆಚರಣೆ ಇಲ್ಲದಂತಾಗಿದೆ. ಆದರೆ ಈ ನಟಿಯ ಕಳೆದ ವರ್ಷದ ಬರ್ತ್ ಡೇ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈ’ರಲ್ ಆಗಿವೆ. 40 ದಿನಗಳಿಗೂ ಹೆಚ್ಚಿನ ಕಾಲದಿಂದ ಜೈಲಿನಲ್ಲಿರುವ ನಟಿಯರಿಗೆ ಸಂಜನಾ ಈ ಶುಕ್ರವಾರ ಸಹ ಬೇಲ್ ಸಿಕ್ಕಿಲ್ಲ. ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಯವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. ಅಕ್ಟೋಬರ್ 23 ರ ವರೆಗೂ ರಾಗಿಣಿ, ಸಂಜನಾ ನ್ಯಾಯಾಂಗ ಬಂ’ಧನ ವಿಸ್ತರಿಸಿ ಎನ್;.ಡಿ.ಪಿ.ಎಸ್ ವಿಶೇಷ ಕೋರ್ಟ್ ಆದೇಶ ನೀಡಿದೆ. ಸ್ಯಾಂಡಲ್ ವುಡ್ ನಲ್ಲಿ ಡ್ರ’ಗ್ಸ್ ವಿಚಾರದ ಕುರಿತು ಸಿಸಿಬಿ ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆ ಹಾಗೂ ತನಿಖೆ ಇಂದಾಗಿ ಮೊದಲು ಬಂ’ಧನವಾದವರು ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ. ಈ ಇಬ್ಬರು ನಟಿಯರ ವಿಚಾರದಲ್ಲೂ ಸಹ ಸಾಕಷ್ಟು ಗೊಂ’ದಲಗಳು ಹಾಗೂ ವಿಚಾರಣೆಗಳು ನಡೆಯುತ್ತಲೇ ಇವೆ.

Trending

To Top