ಪೂನಂ ಪಾಂಡೆ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಪೂನಂ ಪಾಂಡೆ ಅವರು ಬಾಲಿವುಡ್ ನ ಫೇಮಸ್ ಸೆಲೆಬ್ರಿಟಿ. ಈಕೆ ಬರೀ ಐಟಂ ಡಾನ್ಸ್ ಗಳಿಗೆ ಹಾಗು ತಮ್ಮ ಕಾಂಟ್ರೊವರ್ಸಿ ಗಳಿಂದ ಬಹಳ ಚರ್ಚೆ ಯಲ್ಲಿ ಇರುವ ಖ್ಯಾತ ನಟಿ. ಪೂನಂ ಪಾಂಡೆ ಅವರಿಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಅದೆಷ್ಟೋ ಕೋಟಿ ಜನ follower ಗಳು ಇದ್ದಾರೆ. ಮೊನ್ನೆ ಹೊಸ ವರ್ಷದ ಪ್ರಯುಕ್ತ ತಮ್ಮ ಅಭಿಮಾನಿಗಳಿಗೆ ಖುಷಿ ಪಡಿಸಲು ಪೂನಂ ಪಾಂಡೆ ಅವರು ತಾವು ಬಾತ್ರೂಮ್ ನಲ್ಲಿ ಸ್ನಾನ ಮಾಡುವ ಒಂದು ವಿಡಿಯೋ ವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ಸದ್ಯ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ ಹಾಗು ಸೋಶಿಯಲ್ ಮೀಡಿಯಾ ಗಳಲ್ಲಿ ಸಕತ್ ವೈರಲ್ ಆಗಿದೆ. ಆ ವಿಡಿಯೋ ಹೇಗಿದೆ ಗೊತ್ತ? ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಬಾಲಿವುಡ್ ಫೇಮಸ್ ಐಟಂ ಡ್ಯಾನ್ಸರ್ ಹಾಗು ನಟಿ ಪೂನಂ ಪಾಂಡೆ ಅವರು ಕೇವಲ 5 ಸಿನಿಮಾ ಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಪೂನಂ ಪಾಂಡೆ ಅವರು ಒಂದು ಕನ್ನಡ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಪೂನಂ ಪಾಂಡೆ ನಟಿಸಿರುವ ಕನ್ನಡ ಚಿತ್ರಗಳ ಹೆಸರು ಲವ್ is ಪಾಯಿಸನ್. ಈ ಚಿತ್ರದಲ್ಲಿ ಪೂನಂ ಪಾಂಡೆ ಅವರು Shyane Ishta Cricketettu ಎಂಬ ಐಟಂ ಡಾನ್ಸ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಹಳ್ಳಿ ಹುಡ್ಗ ಪ್ಯಾಟೆಗೆ ಬಂಡ ಖ್ಯಾತಿಯ ಜಂಗಲ್ ಜಾಕಿ ಅವರು ನಟಿಸಿದ್ದರು. ಇದಾದ ನಂತರ ಪೂನಂ ಪಾಂಡೆ ಅವರು ತೆಲುಗು ಹಾಗು ಹಿಂದಿ ಭಾಷೆಯಲ್ಲಿ ಕೂಡ ಐಟಂ ಡಾನ್ಸ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಏನ್ ಕಾಲ ಬಂತು ಗುರು! ಅಭಿಮಾನಿಗಳನ್ನು ಮೆಚ್ಚಿಸಲು ನಟಿಯರು ಏನ್ ಏನ್ ಮಾಡುತ್ತಾರೆ ಗುರು! ಈ ವಿಡಿಯೋ ಬಿಡುಗಡೆ ಆಗಿ ಕೆಲವೇ ಕೆಲವು ಕ್ಷಣದಲ್ಲಿ ಬರೊಬ್ಬರು 15 ಲಕ್ಷ ಮಂದಿ ಈ ವಿಡಿಯೋವನ್ನು ನೋಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಕಾತೆ ಅಲ್ಲಿ ಪೂನಂ ಪಾಂಡೆ ಅವರು ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಸದ್ಯ ನಮ್ಮ ದೇಶದ ಮಾಧ್ಯಮ ಗಳಲ್ಲಿ ಈ ವಿಡಿಯೋ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಈತರ ವಿಡಿಯೋ ಹಾಕುವುದುದು ಎಷ್ಟು ಸರಿ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ವಿಡಿಯೋ ನೀವು ನೋಡಿದಿರಾ? ಹಾಗಾದ್ರೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.
