ಕನ್ನಡ ನಟಿ ಹರ್ಷಿಕಾ ಪೂಣಚ್ಚ ಅವರು ಇತ್ತೀಚಿಗೆ #Metoo ಅಭಿಯಾನದ ಬಗ್ಗೆ ಬಹಳಷ್ಟು ಮಾತಾಡಿ , ಅದರ ಬಗ್ಗೆ ಟ್ವೀಟ್ ಮಾಡಿ , ಮೀಡಿಯಾ ದಲ್ಲಿ ಅದರ ಬಗ್ಗೆ ಚರ್ಚೆ ಮಾಡಿದ್ದರು. ಆದ್ರೆ ಬೇಸರ ಬರುವ ವಿಷ್ಣು ಏನಪ್ಪಾ ಅಂದ್ರೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ರೆಬೆಲ್ ಸ್ಟಾರ್ ಅಂಬರೀಷ್ ಅವರು ತೀರಿಕೊಂಡು ಇಂದಿಗೆ 6 ದಿನಗಳು ಕಳೆದಿವೆ. ಇವಾಗ ನಟಿ ಹರ್ಷಿಕಾ ಪೂಣಚ್ಚ ಅವರು ಅಂಬಿ ಸಾವಿನ ಬಗ್ಗೆ ಮಾತಾಡಿ ಟ್ವೀಟ್ ಮಾಡಿದ್ದಾರೆ. ಇಷ್ಟು ದಿನ ಎಲ್ಲಿದ್ದರು ಹರ್ಷಿಕಾ ಪೂಣಚ್ಚ ಅವರು! ಕನ್ನಡ ಚಿತ್ರರಂಗದ ಹಿರಿಯ ನಟ ಕರುನಾಡ ಕರ್ಣ ತೀರಿಕೊಂಡಿದ್ದರ ಬಗ್ಗೆ ಇಷ್ಟು ಲೇಟಾಗಿ ಪ್ರತಿಕ್ರಿಯೆ ನೀಡುವುದು ಎಷ್ಟು ಸರಿ ಕಣ್ರೀ! (video)ಅಂಬಿ ಸಾವಿನ ಬಗ್ಗೆ 6 ದಿನಗಳ ನಂತರ ನೆನಪಿಸಿಕೊಂಡ ಹರ್ಷಿಕಾ ಪೂಣಚ್ಚ! ಈ ಕೆಳಗಿನ ವಿಡಿಯೋ ನೋಡಿರಿ
ಈಗ ಇದರ ಬಗ್ಗೆ ಮೀಡಿಯಾ ದಲ್ಲಿ ಬಹಳ ದೊಡ್ಡ ಕಾಂಟ್ರೊವರ್ಸಿ ಆಗಿದೆ! ನಟಿ ಹರ್ಷಿಕಾ ಪೂಣಚ್ಚ ಅವರು metoo ಅಭಿಯಾನದ ಬಗ್ಗೆ ಎಷ್ಟು ಬೇಗ ಟ್ವೀಟ್ ಮಾಡಿ ಅದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ ಈಗ ಅಂಬಿ ತೀರಿಕೊಂಡು ಸುಮಾರು 6 ದಿನಗಳ ನಂತರ ಇದರ ಬಗ್ಗೆ ಮಾತಾಡಿದ್ದಾರೆ. ಇದಕ್ಕೆ ಅಂಬಿ ಅಭಿಮಾನಿಗಳು ಬಹಳ ಗರಂ ಆಗಿದ್ದಾರೆ. ಅಷ್ಟಕ್ಕೂ ನಟಿ ಹರ್ಷಿಕಾ ಪೂಣಚ್ಚ ಅವರು ಮಾಡಿರುವ ಟ್ವೀಟ್ ಏನು ಗೊತ್ತ! ಈ ಕೆಳಗಿನ ಅವರ ಟ್ವೀಟ್ ನೋಡಿರಿ ಇತ್ತೀಚಿಗೆ ಹರ್ಷಿಕಾ ಪೂಣಚ್ಚ ಅವರ #metoo ಬಗ್ಗೆ ಏನ್ ಹೇಳಿದ್ದರು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ಹರ್ಷಿಕಾ ಪೂಣಚ್ಚ ಅವರ ಶ್ರುತಿ ಹರಿಹರನ್ ಅವರಿಗೆ ಅರ್ಜುನ್ ಸರ್ಜಾ ವಿರುದ್ಧ ಆರೋಪಗಳ ಬಗ್ಗೆ ಸಕತ್ ಟಾಂಗ್ ಕೊಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ (video)ಶೃತಿ ಹರಿಹರನ್‌ಗೆ ಪರೋಕ್ಷವಾಗಿ ತಿರುಗೇಟು ಕೊಟ್ಟ ನಟಿ ಹರ್ಷಿಕಾ!ನೆನ್ನೆ ನಟಿ ಶ್ರುತಿ ಹರಿಹರನ ಅವರು ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಅಲ್ಲಿ ದೂರು ನೀಡಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಬಹಳ ಗಂಭೀರ ಆರೋಪಗಳನ್ನು ಮಾಡಿರುವ ಶ್ರುತಿ ಹರಿಹರನ್ ಅವರು ಕಂಪ್ಲೇಂಟ್ ಅಲ್ಲಿ ತಮ್ಮ ಗಂಡನ ಹೆಸರನ್ನು ಕೂಡ ಹಾಕಿದ್ದಾರೆ. (video)ಶೃತಿ ಹರಿಹರನ್ ಬಗ್ಗೆ ಹೊರಬಿತ್ತು ಮತ್ತೊಂದು ಸ್ಫೋಟಕ ಮಾಹಿತಿ! ತಡವಾಗಿ ಬೆಳಕಿಗೆ ಬಂದ ಶೃತಿ ಮದುವೆ! ಈ ಸುದ್ದಿ ಸುಮಾರು ೧೦ ತಿಂಗಳೇ ಹಿಂದೆಯೇ ಸುವರ್ಣ ಚಾನೆಲ್ ಅಲ್ಲಿ ಬಂದಿತ್ತು! ಈ ವಿಡಿಯೋ ಒಮ್ಮೆ ನೋಡಿರಿ ಹರ್ಷಿಕಾ ಪೂಣಚ್ಚ ಹೊಸ ಬಾಂಬ್ಈ, ಕೆಳಗಿನ ವಿಡಿಯೋ ನೋಡಿ
ಸದ್ಯ ಕನ್ನಡ ನಟಿ ಹರ್ಷಿಕಾ ಪೂಣಚ್ಚ ಅವರು ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಮಾಡೆಲ್ಲಿಂಗ್ ಮಾಡುತ್ತಿದ್ದೇನೆ ಎಂದು ಅವರೇ ಹೇಳಿದ್ದಾರೆ. ಹರ್ಷಿಕಾ ಪೂಣಚ್ಚ ಅವರ ಕೆಲವು ದಿನ ಅವರಿಗೆ ಬಾಲಿವುಡ್ ನಲ್ಲಿ ಆಫರ್ ಬಂದಿದೆ ಎಂದು ಹೇಳಿದ್ದರು.
