News

(video)ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಾಜಕಾರಣಿ, ಕ್ಯಾಮರದಲ್ಲಿ ಸೆರೆಯಾಗಿದೆ ವಿಡಿಯೋ ನೋಡಿ

politician

ನಮ್ಮ ರಾಜಕಾರಣಿಗಳು ಮಾಡುವ ಕೆಲಸಗಳು ಒಂದಲ್ಲ ಎರಡಲ್ಲ! ದಿನಕ್ಕೊಂದು ಕಾಂಟ್ರೊವರ್ಸಿ ಮಾಡಿಕೊಂಡು ನ್ಯೂಸ್ ಚಾನೆಲ್ ನಲ್ಲಿ ಇರುತ್ತಾರೆ! ನಮ್ಮ ರಾಜಕಾರಣಿಗಳ ರಾಸಲೀಲೆ ಲೀಕ್ ಆದ ವಿಡಿಯೋಗಳನ್ನು ಒಮ್ಮೆ ನೋಡಿ! ನಿಜಕ್ಕೂ ನಿಮ್ಮ ರಕ್ತ ಕುದಿಯುತ್ತೆ! ಕೆಳಗಿನ ವಿಡಿಯೋ ನೋಡಿರಿ. (video)ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಾಜಕಾರಣಿ, ಕ್ಯಾಮರದಲ್ಲಿ ಸೆರೆಯಾಗಿದೆ ವಿಡಿಯೋ ನೋಡಿ.
ಈ ಕೆಳಗಿನ ವಿಡಿಯೋ ನೋಡಿ
https://youtu.be/Oa2i-EvQqbw?t=10

ನಾವು ಎಲೆಕ್ಷನ್ ಮುಖಾಂತರ ಒಬ್ಬ ವ್ಯಕ್ತಿಯನ್ನು ನಮ್ಮ ದೇಶದ ವ್ಯವಸ್ತೆಯನ್ನು ಕಾಪಡಲೆಂದು ಮತ್ತು ವೃದ್ದಿಗೊಳಿಸಲೆಂದು ಎಲೆಕ್ಟ್ ಮಾಡಿ ಕಳಿಸುತ್ತೇವೆ ಆದರೆ ಅವರು ಮಾಡುವ ಅನಾಚಾರದ ಕೆಲಸಗಳು ನಮ್ಮನು ಒಮ್ಮೆ ಯೋಚಿಸುವಂತೆ ಮಾಡಿಬಿಡುತ್ತವೆ ನಾವು ಇಂತ ವ್ಯಕ್ತಿ ಗೆ ವೋಟ್ ಮಾಡಿ ಗೆಲ್ಲಿಸಿದ್ದು ತಪ್ಪಾಯಿತು ಎಂದು ಅಲ್ಲವೇ ?

ಆಂತದೊಂದು ಅನಾಚಾರದ ಕೆಲಸವನ್ನು ಮಧ್ಯಪ್ರದೇಶ ದ BJP ಯ ಮಂತ್ರಿ ಬಾಬುಲಾಲ್ ಅವರು ಬೋಪಲ್ ನಲ್ಲಿ ಒಂದು ಉದ್ಘಾಟನೆ ಸಂದರ್ಭ ದಲ್ಲಿ ಮಾಡಿದ್ದಾರೆ. ಈ ಘಟನೆ ಸಂದರ್ಭ ದಲ್ಲಿ ಮಹಿಳಾ ಶಾಸಕರು ಸಹ ಸೇರಿದ್ದರು ಅಲ್ಲಿ ನಡೆದ ದೃಶ್ಯವೊಂದು ಸೋಶಿಯಲ್ ಸೈಟ್ಸ್ ನಲ್ಲಿ ಸಿಕ್ಕಿ ದೇಶದ ಎಲ್ಲ ಕಡೆಯಲ್ಲೂ ವೈರಲ್ ಆಗುತ್ತಿದೆ.

ಏನದು ಆ ದೃಶ್ಯ ಅಂತೀರಾ ಬಾಬುಲಾಲ್ ರವರು ಅಲ್ಲಿ ನೆರೆದಿದ್ದ ಮಹಿಳಾ ಶಾಸಕರ ಇಂದೆ ಇಂದ ಕೈ ಸವರುತ್ತಾ ಅವರ ಚೇಷ್ಟೆ ಯನ್ನ ತೋರಿಸಿದ್ದಾರೆ.
ವಿಡಿಯೋ ನೋಡಿ ಆ ದೃಶ್ಯವನ್ನು ನೀವೇ ಕಣ್ಣಾರೆ ನೋಡಿ ನಿಮ್ಮ ಅಭಪ್ರಾಯವೇನು ತಿಳಿಸಿ.

Click to comment

You must be logged in to post a comment Login

Leave a Reply

Trending

To Top