News

(video)ಕಂಠ ಪೂರ್ತಿ ಕುಡಿದು ಪೊಲೀಸರಿಗೆ ಅಮ್ಮ ಅಕ್ಕ ಎಂದು ಬೈದ ಮಹಿಳೆ! ಶಾಕಿಂಗ್ ವಿಡಿಯೋ

women

(video)ಕಂಠ ಪೂರ್ತಿ ಕುಡಿದು ಪೊಲೀಸರಿಗೆ ಅಮ್ಮ ಅಕ್ಕ ಎಂದು ಬೈದ ಮಹಿಳೆ! ಶಾಕಿಂಗ್ ವಿಡಿಯೋ
ಈ ಕೆಳಗಿನ ವಿದೇವ್ತಪ್ಪದೆ ನೋಡಿರಿ
https://youtu.be/ub7ycqmzUk8

ಈ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಅಂದು ಶುಕ್ರವಾರ. ಈ ಮಹಿಳೆ ತನ್ನ ಸಾಫ್ಟ್ವೇರ್ ಕಂಪನಿ ಕೆಲಸ ಮುಗಿಸ್ಕೊಂಡು ನಂತರ ಪಾರ್ಟಿ ಮಾಡಿ ಕಂಠ ಪೂರ್ತಿ ಕುಡಿದು ಕೊನೆಗೆ ತನ್ನ ಮನೆಗೆ ಕುಡಿದ ನಶೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದಳು. ಇದನ್ನು ಗಮನಿಸಿದ ಪೊಲೀಸರು ಆಕೆ ನಶೆಯಲ್ಲಿ ಇದ್ದಾಳೆ ಎಂದು ತಿಳಿದು ಆಕೆಯನ್ನು ತಡೆಯಲು ಶುರು ಮಾಡಿದರು. ಆಕೆಯು ಕಾರನ್ನು ರಸ್ತೆಮೇಲೆ ಅಡ್ಡ ದಿಡ್ಡಿ ಆಗಿ ಚಲಾಯಿಸಿ ಕೊನೆಗೆ ಒಂದು ಸರ್ಕಲ್ ಬಳಿ ಬಂದು ಕಾರನ್ನು ನಿಲ್ಲಿಸಿದಳು.

ಅಲ್ಲಿಗೆ ಬಂದ ನಮ್ಮ ಪೊಲಿಯೇ ಅಧಿಕಾರಿಗಳಿಗೆ ಬಾಯಿಗೆ ಬಂದಹಾಗೆ ಬೈದ ಈಕೆ ಗೌರಾನ್ವಿತಾ ಪೊಲೀಸ್ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾಳೆ. ಇಂಥವರಿಗೆ ಎಂಥಹ ಶಿಕ್ಷೆ ಕೊಡಬೇಕು!

ಏನಾದ್ರು ಸ್ವಲ್ಪ ತಪ್ಪಾದ್ರೆ #METOO ಅದು ಇದು ಎಂದು ಕ್ಯಾಂಪೇನ್ ಶುರು ಮಾಡುವ ಮಹಿಳೆಯರು ಇಂಥ ಕಚಡಾ ಕೆಲಸಕ್ಕೆ ಏನು ಹೇಳಬೇಕು! ಇನ್ನಾದರೂ ಇಂತಹ ದರಿದ್ರ ಕೆಲಸವನ್ನು ಮಾಡಬೇಡಿ! ನಮ್ಮ ಪೊಲೀಸ್ ಸಿಬ್ಬಂದಿಯನ್ನು ಗೌರವ ದಿಂದ ಕಾಣಿರಿ.

Click to comment

You must be logged in to post a comment Login

Leave a Reply

Trending

To Top