ಟ್ರಾಫಿಕ್ ಪೊಲೀಸ್ ಆಗಿರುವ ಈ ಅಣ್ಣ ನಡು ರಸ್ತೆಯಲ್ಲಿ ತನ್ನ ಸ್ವಂತ ತಂಗಿಯನ್ನು ನಿಲ್ಲಿಸಿ ಏನ್ ಮಾಡಿದ್ದಾನೆ ನೀವೇ ನೋಡಿ

police sister
police sister

ಮಿಝೋರಾಂ ಜಿಲ್ಲೆಯಲ್ಲಿ ಈ ಟ್ರಾಫಿಕ್ ಪೊಲೀಸ್ ತನ್ನ ಸ್ವಂತ ತಂಗಿಯನ್ನೇ ರಸ್ತೆ ನಿಯಮ ಪಾಲಿಸ ಡಿದ್ದಕ್ಕೆ ದಂಡವನ್ನು ಹಾಕಿ ಇಡೀ ದೇಶಕ್ಕೆ ಮಾದರಿ ಆಗಿದ್ದೇನೆ. ಈ ಕಂಪ್ಲೀಟ್ ಸುದ್ದಿ ಒಮ್ಮೆ ಓದಿರಿ. ನಮ್ಮ ಜನರು ಪೊಲೀಸರು ಎಂದರೆ ಬರಿ ಲಂಚ ತಗೋತಾರೆ ಎಂದು ತಿಳಿದು ಕೊಂಡಿದ್ದಾರೆ ಅದು ತಪ್ಪು. ಅದೆಷ್ಟೋ ಒಳ್ಳೆಯ ನೀಯತ್ತಿನ ಪೊಲೀಸರು ನಮ್ಮ ದೇಶದಲ್ಲಿ ಇದ್ದಾರೆ ಕಣ್ರೀ.

ಮಿಝೋರಾಂ ಊರಿನಲ್ಲಿ Ramthlengliana ಎಂಬ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ತನ್ನ ತಂಗಿಯು ರಸ್ತೆ ನಿಯಮಗಳನ್ನು ಪಾಲಿಸದೆ ರಸ್ತೆ ಯಲ್ಲಿ ದ್ವಿಚಕ್ರ ವಾಹನ ವನ್ನು ಓಡಿಸುತ್ತಿದ್ದಳು. ಅದನ್ನು ನೋಡಿದ ಪೊಲೀಸ್ ಆದ ಅಣ್ಣನು ತನ್ನ ತಂಗಿಯನ್ನೇ ರಸ್ತೆಯಲ್ಲಿ ನಿಲ್ಲಿಸಿ ಅವಳಿಗೆ ದಂಡವನ್ನು ಹಾಕಿದ್ದಾನೆ. ಈತ ಮಾಡಿರುವ ಕೆಲಸ ಈಗ ಇಡೀ ದೇಶದಲ್ಲಿ ಚರ್ಚೆಗೆ ಈಡಾಗಿ ಈತನು ಬಹಳ ಫೇಮಸ್ ಆಗಿದ್ದಾನೆ.

ಅವನ ತಂಗಿಯು ನೋ ಪಾರ್ಕಿಂಗ್ ಜಾಗದಲ್ಲಿ ತನ್ನ ಗಾಡಿಯನ್ನು ಪಾರ್ಕ್ ಮಾಡಿದ್ದಳು. ಇದನ್ನು ನೋಡಿದ ಪೊಲೀಸ್ ಸಿಬ್ಬಂದಿಗಳು ಅಣ್ಣನಿಗೆ ವಿಷ್ಯ ಹೇಳಿದ್ದಾರೆ. ಅಣ್ಣ ಏನುಕ್ಕು ಕೇರ್ ಮಾಡದೆ ದಂಡವನ್ನು ಹಾಕಿ ಎಂದು ಹೇಳಿದ್ದಾನೆ.
ಕಂಪ್ಲೀಟ್ ಡೀಟೇಲ್ಸ್ ಗಾಗಿ ಈ ಕೆಳಗಿನ ವಿಡಿಯೋ ನೋಡಿರಿ

ಇಂತಹ ಪೊಲೀಸರು ಇರಬೇಕು ಕಣ್ರೀ. ಅವಾಗ ನಮ್ಮ ಸಮಾಜ ಅದೆಷ್ಟೋ ಸುಧಾರಿಸುತ್ತದೆ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ

Previous article(video)ಲೈಂಗಿಕ ಕಿರುಕಳ ಕಹಿ ಸತ್ಯ ವನ್ನ ಎಳೆ ಎಳೆ ಯಾಗಿ ಬಿಚ್ಚಿಟ್ಟ ಸಂಗೀತ ಭಟ್! ಶಾಕಿಂಗ್ ವಿಡಿಯೋ ನೋಡಿ
Next article(video) ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ!