News

(video)ವೈರಲ್ ವಿಡಿಯೋ – ಪೊಳಲಿ ರಾಜೇಶ್ವರಿ ದೇವಸ್ಥಾನದಲ್ಲಿ ಅದ್ಭುತ ಪವಾಡ! ಆದಷ್ಟು ಶೇರ್ ಮಾಡಿರಿ

polali-rajeshwari

ನೆನ್ನೆ ಅಷ್ಟೇ ಇಡೀ ಕರ್ನಾಟಕದಲ್ಲಿ ಬಹಳ ಹೆಸರುವಾಸಿ ಆದ ಪೊಳಲಿ ರಾಜೇಶ್ವರಿ ದೇವಿಯ ದೇವಸ್ಥಾನದಲ್ಲಿ ಬ್ರಹ್ಮಕಲಶದ ಸಂಭ್ರಮ ಇತ್ತು. ಪ್ರತಿ ವರ್ಷ ಈ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ನೆನ್ನೆ ಬ್ರಹ್ಮಕಲಶದ ಸಂಭ್ರಮದ ಸಮಯದಲ್ಲಿ ಧ್ವಜಸ್ತಂಭ ಪ್ರತಿಷ್ಟಾಪಣೆ ವೇಳೆ ಒಂದು ಅದ್ಭುತ ಪವಾಡ ನಡೆದಿದೆ. ಧ್ವಜಸ್ತಂಭಕ್ಕೆ ಗರುಡನ ಮೂರ್ತಿಯನ್ನು ಮೇಲೆ ಏರಿಸುವ ಸಮಯದಲ್ಲಿ ನಿಜವಾದ ಗರುಡ ಒಂದು ಬಂದು ಮೇಲಿನಿಂದ ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ಮಾಡಿ ಹೋಗಿದೆ. ಈ ವಿಡಿಯೋ ಮೊಬೈಲ್ ನಲ್ಲಿ ಸೆರೆ ಆಗಿದ್ದು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ. ಈ ಅಭೂತ ಪವಾಡವನ್ನು ನೋಡಿ ಜನರು ಇದು ಆ ದೇವಿಯ ಕೃಪೆ ಎಂದು ಹೇಳಿದ್ದಾರೆ. ಈ ಕೆಳಗಿನ ವೈರಲ್ ವಿಡಿಯೋ ಒಮ್ಮೆ ನೋಡಿರಿ
ಇದ್ದಕಿದ್ದ ಹಾಗೆ ಅರಿಶಿನ ಇಡುತ್ತಿದ್ದ ಸಂದರ್ಭದಲ್ಲಿ ಭಕ್ತರೊಬ್ಬರಿಗೇ ಕಣ್ಣು ತೆರೆದಂತೆ ಕಂಡ ದೇವಿ ಎಲ್ಲರನ್ನು ದಿಗ್ಭ್ರಮೆ ಆಗುವಂತೆ ಮಾಡಿದ್ದಾಳೆ. ಅಲ್ಲೇ ಇದ್ದ ಭಕ್ತರೊಬ್ಬರು ಆ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಇಡಿಯುವುದರ ಮೂಲಕ ಯಶಸ್ವಿ ಆಗಿದ್ದಾರೆ.ಈ ಸುದ್ಧಿ ತಡವಾಗಿ ಜನಗಳಿಗೆ ತಿಳಿದು ಬಂದರು ಸುದ್ಧಿ ತಿಳಿಯುತ್ತಿದ್ದಂತೆ ಕ್ಯಾಮೆರಾದಲ್ಲಿ ಸೆರೆ ಇಡಿದ ವಿಡಿಯೋ . ಈಗ ನ್ಯೂಸ್ ಚಾನಲ್ ಗಳಲ್ಲಿ ಮತ್ತು ಸೋಶಿಯಲ್ ಸೈಟ್ಸ್ ಗಳಲ್ಲಿ ವೈರಲ್ ಆಗುತ್ತಿದೆ. ಇಂತದೊಂದು ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಂಡೆ ಕೆರೆ ಗ್ರಾಮದ ಬಳಿ ಇರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದಿದೆ.ಅಲ್ಲಿ ನೆರೆದಿರುವ ಗ್ರಾಮಸ್ತರು ಇಂತಹ ಘಟನೆ ಪ್ರತಿ ಅಮಾವಾಸ್ಯೆ ಎಂದು ನಡೆಯುತ್ತದೆ ಆದರೆ ಯಾರಿಗೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಘಟನೆ ನಡೆದದ್ದು ಕಳೆದ ಅಮಾವಾಸ್ಯೆ ಯಲ್ಲಿ ನಿಜವಾಗಿಯೂ ದೇವಿ ಕಣ್ಣು ಬಿಟ್ಟಿದ್ರ ಅಥವ ಇದು ಭಕ್ತರ ಅತಿಯಾದ ಭಕ್ತಿ ಆ ರೀತಿ ಭಾಷವಾಗುವಂತೆ ಮಾಡಿತ ಎಂದು ಬರುವ ಅಮಾವಾಸ್ಯೆ ಯ ವರೆಗೂ ಕಾಯ್ದು ನೋಡಬೇಕಾಗಿದೆ.
ನೆನ್ನೆ ಅಷ್ಟೇ ಇಡೀ ಕರ್ನಾಟಕದಲ್ಲಿ ಬಹಳ ಹೆಸರುವಾಸಿ ಆದ ಪೊಳಲಿ ರಾಜೇಶ್ವರಿ ದೇವಿಯ ದೇವಸ್ಥಾನದಲ್ಲಿ ಬ್ರಹ್ಮಕಲಶದ ಸಂಭ್ರಮ ಇತ್ತು. ಪ್ರತಿ ವರ್ಷ ಈ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ನೆನ್ನೆ ಬ್ರಹ್ಮಕಲಶದ ಸಂಭ್ರಮದ ಸಮಯದಲ್ಲಿ ಧ್ವಜಸ್ತಂಭ ಪ್ರತಿಷ್ಟಾಪಣೆ ವೇಳೆ ಒಂದು ಅದ್ಭುತ ಪವಾಡ ನಡೆದಿದೆ. ಧ್ವಜಸ್ತಂಭಕ್ಕೆ ಗರುಡನ ಮೂರ್ತಿಯನ್ನು ಮೇಲೆ ಏರಿಸುವ ಸಮಯದಲ್ಲಿ ನಿಜವಾದ ಗರುಡ ಒಂದು ಬಂದು ಮೇಲಿನಿಂದ ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ಮಾಡಿ ಹೋಗಿದೆ. ಈ ವಿಡಿಯೋ ಮೊಬೈಲ್ ನಲ್ಲಿ ಸೆರೆ ಆಗಿದ್ದು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ. ಈ ಅಭೂತ ಪವಾಡವನ್ನು ನೋಡಿ ಜನರು ಇದು ಆ ದೇವಿಯ ಕೃಪೆ ಎಂದು ಹೇಳಿದ್ದಾರೆ.
ಈ ಕೆಳಗಿನ ವೈರಲ್ ವಿಡಿಯೋ ಒಮ್ಮೆ ನೋಡಿರಿ. ಈ ಘಟನೆ ನಡೆದದ್ದು ಕಳೆದ ಅಮಾವಾಸ್ಯೆ ಯಲ್ಲಿ ನಿಜವಾಗಿಯೂ ದೇವಿ ಕಣ್ಣು ಬಿಟ್ಟಿದ್ರ ಅಥವ ಇದು ಭಕ್ತರ ಅತಿಯಾದ ಭಕ್ತಿ ಆ ರೀತಿ ಭಾಷವಾಗುವಂತೆ ಮಾಡಿತ ಎಂದು ಬರುವ ಅಮಾವಾಸ್ಯೆ ಯ ವರೆಗೂ ಕಾಯ್ದು ನೋಡಬೇಕಾಗಿದೆ. ಹಾಗೂ ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಜೊತೆ ಶೇರ್ ಮಾಡಿ ಹಾಗೂ ಹೆಚ್ಚಿನ ಸುದ್ದಿಗಳಿಗಾಗಿ ನಾಮ ಪೇಜ್ ಲೈಕ್ ಮಾಡಿ.

Trending

To Top