Cinema

ಪೊಗರು ಚಿತ್ರದ ಖರಾಬು ಹಾಡು ಈಗ ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಿದೆ! ವಿಡಿಯೋ ನೋಡಿ

ನಮ್ಮ ಧ್ರುವ ಸರ್ಜಾ ಅವರ, ಪೊಗರು ಚಿತ್ರದ ಚಂದನ್ ಶೆಟ್ಟಿ ಹಾಡಿರುವ ಖರಾಬು ಹಾಡು ಈಗಾಗಲೇ ಎಲ್ಲಾ ದಾಖಲೆಗಳನ್ನು ಒಡೀಸ್ ಮಾಡಿದೆ. ಯೌಟ್ಯೂಬ್ ನಲ್ಲಿ ಬರೋಬ್ಬರಿ ೧೦೦ ಮಿಲಿಯನ್ ಕ್ಕೂ ಹೆಚ್ಚು ಜನರು ಇದನ್ನು ನೋಡಿ ಕನ್ನಡದಲ್ಲಿ ಹೊಸ ಟ್ರೆಂಡ್ ಆಗಿದೆ. ಈ ಹಾಡನ್ನು ನಮ್ಮ ಚಂದನ್ ಶೆಟ್ಟಿ ಅವಾರ್ಯ್ ಕಂಪೋಸ್ ಮಾಡಿ ಹಾಡಿದ್ದು, ಈಗಷ್ಟು ಪೊಗರು ಚಿತ್ರದ ತೆಲುಗು ಭಾಷೆಯ ಖರಾಬು ಹಾಡಿನ ವಿಡಿಯೋ ಬಿಡಗುಗದೆ ಆಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಟ್ರೆಂಡ್ ಆಗುತ್ತಿದೆ. ಖರಾಬು ಹಾಡಿನ ತೆಲುಗು ವರ್ಷನ್ ಈ ಕೆಳಗಿನ ವಿಡಿಯೋ ದಲ್ಲಿ ತಪ್ಪದೆ ನೋಡಿರಿ
ಇದು ಒಂದು ರೀತಿಯಲ್ಲಿ ಎಲ್ಲರ ಆತಂಕವನ್ನು ಕಡಿಮೆ ಮಾಡಿದೆ. ಇದರಿಂದ ಧ್ರುವ ಸರ್ಜಾ ಹಾಗೂ ಸರ್ಜಾ ಕುಟುಂಬದ ಎಲ್ಲಾ ಅಭಿಮಾನಿಗಳು ಹಾಗೂ ಪ್ರೀತಿ ಪಾತ್ರರ ಆತಂಕವನ್ನು ಸ್ವಲ್ಪ ಕಡಿಮೆ ಮಾಡಿತ್ತು. ಮನೆಗೆ ಬಂದ ನಂತರ ಆರಾಮವಾಗಿರುವ ಧ್ರುವ ಸರ್ಜಾ, ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದರು.
ನಾನು ಆರಾಮವಾಗಿದ್ದೇನೆ ಟೆನ್ಷನ್ ಬೇಡ ಎಂದು ಭರವಸೆ ನೀಡಿದ್ದಾರೆ. ಮನೆಯಲ್ಲಿ ಟ್ರೆಡ್ ಮಿಲ್ ಮೇಲೆ ಓದುತ್ತಾ, ಲೈವ್ ಬಂದಿದ್ದರು ಧ್ರುವ. ಅಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದೇನೆ, ಆರಾಮವಾಗಿದ್ದೇನೆ, ಪ್ರೇರಣ ಕೂಡ ಚೆನ್ನಾಗಿದ್ದಾರೆ. ಮನೆಯಲ್ಲಿ ಟ್ರೆಡ್ ಮಿಲ್ ಇರೋದ್ರಿಂದ ವರ್ಕ್ ಔಟ್ ಮಾಡ್ತಾ ಇದೀನಿ, ಪ್ರೇರಣ ಅವರಿಗೂ ವರ್ಕ್ ಔಟ್ ಮಾಡಿಸಬೇಕು, ಆರಂಭದಲ್ಲಿ ಸ್ವಲ್ಪ ಸುಸ್ತಾಗುತ್ತೆ ಅದು ಬಿಟ್ಟರೆ ಇನ್ನೇನು ಸಮಸ್ಯೆ ಇಲ್ಲ ಎಂದಿದ್ದಾರೆ.
ಮೇಘನಾ ರಾಜ್ ಅವರ ಬಗ್ಗೆ ಮಾತನಾಡಿ, ಅವರೂ ಕೂಡ ಚೆನ್ನಾಗಿದ್ದಾರೆ ಎಂದು ತಿಳಿಸಿರುವ ಧ್ರುವ. ಆದಷ್ಟು ಬೇಗ ಹೊರಗಡೆ ಬರ್ತೀನಿ, ಟೆನ್ಷನ್ ಬೇಡ ಎಂದಿದ್ದಾರೆ. ಜೊತೆಗೆ, ಎಲ್ಲರೂ ಬಿಸಿನೀರು ಕುಡಿಯಿರಿ, ಗಾರ್ಗಲ್ ಮಾಡಿ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಿ, ಎಲ್ಲರೂ ಖುಷಿ ಇಂದ ಇರಬೇಕು. ಒಂದಾಗಿ ಸೇರಿ ಕರೊನಾನ ಓಡಿಸೋಣ. ನಾಳೆ ಸಿಗ್ತಿನಿ ಜೈ ಆಂಜನೇಯ. ಎಂದು ಹೇಳುವ ಮೂಲಕ ಲೈವ್ ಸೆಷನ್ ಮುಗಿಸಿದ್ದಾರೆ ಧ್ರುವ.

Trending

To Top