News

1 ವರ್ಷ ಸ್ಮಾರ್ಟ್ ಫೋನ್ ಬಿಟ್ರೆ ನಿಮಗೆ ಸಿಗುತ್ತೆ ಬರೋಬ್ಬರಿ 72 ಲಕ್ಷ! ತಪ್ಪದೆ ನೋಡಿ ಆದಷ್ಟು ಶೇರ್ ಮಾಡಿ, ಒಳ್ಳೆಯ ಅವಕಾಶ

phone

ಎಂತ ಕಾಲ ಬಂತು ನೋಡಿ ಸಾರ್! ಇದರಲ್ಲೇ ಅರ್ಥ ಆಗುತ್ತೆ ನೋಡಿ ಸ್ಮಾರ್ಟ್ ಫೋನ್ ಅಂದರೆ ಮೊಬೈಲ್ ಬಳಸದೇ ಇರಲು ಯಾರಿಂದಲೂ ಸಾದ್ಯವಿಲ್ಲ ಎನ್ನುವ ನಿರ್ಣಯಕ್ಕೆ ಬಂದಿದೆ ನೋಡಿ. ಇವಾಗ ಅಮೆರಿಕದ ಕಂಪನಿ ಒಂದು ಮೊಬೈಲ್ ಬಳಕೆ ಮಾಡದೇ ಒಂದು ವರ್ಷ ಇದ್ದರೆ, ವಿಟಮಿನ್ ವಾಟರ್-ಕೋಕಾ ಕೋಲಾ ಸಂಸ್ಥೆ ಬರೋಬ್ಬರಿ 1 ಲಕ್ಷ ಡಾಲರ್(ಅಂದಾಜು 72 ಲಕ್ಷ ರೂ.) ಬಹುಮಾನವನ್ನಾಗಿ ನೀಡುವುದಾಗಿ ಘೋಷಿಸಿದೆ. ದೈತ್ಯ ಕಂಪನಿ ಆದ ಕೋಕಾ ಕೋಲಾ ಕಂಪನಿ ಒಂದು ವಿಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಒಂದು ವರ್ಷ ಯಾವುದೇ ಸ್ಮಾರ್ಟ್ ಫೋನನ್ನು ಬಳಸಬಾರದು. ಎಮರ್ಜೆನ್ಸಿ ಇದ್ದಾಗ mobile ಉಪಯೋಗಿಸಲು ಕಂಪನಿಯೇ ಸ್ಪರ್ದೆ ಮಾಡುವವರಿಗೆ 1996 ರ ಮಾದರಿಯ ಮೊಬೈಲ್ ಗಳನ್ನು ಕರೆ ಮಾಡಲು ನೀಡುತ್ತದೆ. ಈ ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಬರೋಬ್ಬರಿ 72 ಲಕ್ಷ ರೂಪಾಯಿಯನ್ನು ಸಂಸ್ಥೆ ಬಹುಮಾನವಾಗಿ ನೀಡುವುದಾಗಿ ಹೇಳಿಕೊಂಡಿದೆ.
ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಎಲ್ಲಾ ಕೆಲಸವನ್ನು ಬಿಡಬೇಕು. ಅಲ್ಲದೇ ಆಫೀಸ್ ಕೆಲಸಕ್ಕಾಗಿ ಲ್ಯಾಪ್ಟಾಪ್, ಡೆಸ್ಕ್ ಟಾಪ್ ಕಂಪ್ಯೂಟರ್, ಗೂಗಲ್ ಹೋಮ್ ಅಥವಾ ಅಮೆಜಾನ್ ನ ಅಲೆಕ್ಸಾ ದಂತಹ ಸ್ಮಾರ್ಟ್ ಸಾಧನಗಳನ್ನು ಮಾತ್ರ ಬಳಸಬೇಕು ಮತ್ತು ಅವೆಲ್ಲ ಕೆಲ್ಸಕ್ಕೆ ಅವಶ್ಯಕ ಎಂದು ಕಂಪನಿ ಹೇಳುತ್ತದೆ. ಅರ್ಜಿ ಸಲ್ಲಿಸಲು ಏನು ಮಾಡಬೇಕು? ಅರ್ಜಿ ಸಲ್ಲಿಸಲು ಜನವರಿ 8ರವರೆಗೆ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು ಟ್ವಿಟ್ಟರ್ ಹಾಗೂ instagram ನಲ್ಲಿ #nophoneforayear ಮತ್ತು #contest hastag ಬಳಸಿ, ಒಂದು ವರ್ಷಗಳ ಕಾಲ ಸ್ಮಾರ್ಟ್ ಫೋನ್ ಬಳಸದೇ, ಯಾವ ಕೆಲಸದಲ್ಲಿ ತೊಡಗಿಕೊಳ್ಳುತ್ತಿರೆಂದು ಸಂಪೂರ್ಣವಾಗಿ ಬರೆದು ಪೋಸ್ಟ್ ಮಾಡಬೇಕು. ಇನ್ನು ನೀವು ಹಾಕಿದ ವಿವರ ಎಲ್ಲರಿಗಿಂತ ಉತ್ತಮವಾಗಿದ್ದರೇ ನಿಮ್ಮನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡುತ್ತದೆ.
1 ವರ್ಷ ಅಲ್ಲದೇ 6 ತಿಂಗಳ ಸ್ಪರ್ಧೆಯೂ ಇದೆ: ಒಂದು ವರ್ಷ ಕಾಲ ಸ್ಮಾರ್ಟ್ ಫೋನ್;ಗಳನ್ನು ಬಳಸದೇ ಇರಲು ಸಾಧ್ಯವಿಲ್ಲ ಎಂದು ಹೇಳುವವರಿಗೆ, 6 ತಿಂಗಳ ಅವಧಿಯ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಈ ಸ್ಪರ್ಧೆಯಲ್ಲಿ ಬಹುಮಾನದ ಮೊತ್ತವನ್ನಾಗಿ 72 ಲಕ್ಷ ರೂಪಾಯಿಯನ್ನು ಮಾತ್ರವೇ ನೀಡುತ್ತಾರೆ. ಮತ್ತು ಇದು ಅಮೇರಿಕ ನಾಗರೀಕರಿಗೆ ಮಾತ್ರ ಅನ್ವಯ. ಪರೀಕ್ಷೆ ಹೇಗೆ? ಸ್ಪರ್ಧೆಯಲ್ಲಿ ಗೆದ್ದ ಅಭ್ಯರ್ಥಿಗಳು ಬಹುಮಾನದ ಹಣವನ್ನು ಪಡೆಯುವ ಮುಂಚೆ ಅವರನ್ನು ಸುಳ್ ಚೆಕ್ ಮಾಡೋ ಯಂತ್ರದಲ್ಲಿ ಅವರನ್ನು ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಅವರು ಸ್ಮಾರ್ಟ್ ಫೋನ್ ಬಳಸಿಲ್ಲದಿರುವ ಬಗ್ಗೆ ಸುಳ್ಳನ್ನು ಹೇಳಿದ್ದರೆ, ಯಂತ್ರದಲ್ಲಿ ತಟ್ ಅಂತ ಗುರುತಿಸುತದೆ

Trending

To Top