ಸ್ಯಾಂಡಲ್ ವುಡ್ ನ ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ಕಿರುತೆರೆ ಸ್ಟಾರ್ ಅಪೇಕ್ಷಾ ಪುರೋಹಿತ್ ರೊಡನೆ 2018ರಲ್ಲಿ ವಿವಾಹವಾಗಿದ್ದರು. ಈ ದಂಪತಿ ಈಗ ಮೊದಲನೇ ಮ’ಗುವಿನ ನಿ’ರೀಕ್ಷೆಯಲ್ಲಿರುವುದರ ಬಗ್ಗೆ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ದಂಪತಿಗಳಿಬ್ಬರು ಪ್ರೆ’ಗ್ನೆ’ನ್ಸಿ ಫೋಟೋ ಶೂ’ಟ್ ಮಾಡಿಸಿಕೊಂಡಿದ್ದರು. ಈ ಫೋಟೋಗಳನ್ನು ಮೆಚ್ಚಿಕೊಂಡಿದ್ದ ಅಭಿಮಾನಿಗಳು ಪವನ್ ಹಾಗೂ ಅಪೇಕ್ಷಾರಿಗೆ ಶುಭ ಹಾರೈಸಿದ್ದರು.
ಇದೀಗ ಅಪೇಕ್ಷಾ ಅವರಿಗೆ ಸೀ’ಮಂತ ಶಾಸ್ತ್ರ ನಡೆದಿದ್ದು, ಶಾ’ಸ್ತ್ರದ ಫೋಟೋಗಳನ್ನು ಪವನ್ ಒಡೆಯರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಷ್ಟದ ತಿಂಡಿಗಳನ್ನು ಮುಂದೆ ಇರಿಸಿಕೊಂಡು, ಪ’ತಿಯ ಕೈ’ಯಿಂದ ತಿನ್ನಿಸಿಕೊಂಡು, ಬ’ಯಕೆ ಶಾ’ಸ್ತ್ರವನ್ನು ಮುಗಿಸಿದ್ದಾರೆ ಅಪೇಕ್ಷಾ. ಜೊತೆಗೆ, ಹಸಿರು ಬಣ್ಣದ ಸೀ’ರೆಯುಟ್ಟು ಸಾಂಪ್ರದಾಯಿಕವಾಗಿ ಸೀಮಂತ ಶಾ’ಸ್ತ್ರವನ್ನು ನಡೆಸಿದ್ದಾರೆ.
ಕುಟುಂಬದವರು ಹಾಗು ಕೆಲವೇ ಕೆಲವು ಸ್ನೇಹಿತರು ಮಾತ್ರ ಸೀಮಂತ ಶಾಸ್ತ್ರದಲ್ಲಿ ಭಾಗವಹಿಸಿದ್ದಾರೆ. ಪತಿಯೊಡನೆ ಪೂ’ಜೆಗೆ ಕುಳಿತಿರುವ ಅಪೇಕ್ಷಾ, ಬಹಳ ಸಂತೋಷದಲ್ಲಿದ್ದಾರೆ. ಕುಟುಂಬದವರು ಹಾಗೂ ಸ್ನೇಹಿತರ ಫೋ’ಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಈ ಫೋಟೋಗಳು ಬಹಳ ವೈ’ರಲ್ ಆಗಿವೆ.
ಮುದ್ದಾದ ಮ’ಗುವಿ’ನ ಆಗ’ಮನಕ್ಕೆ ಕಾ’ಯುತ್ತಿರುವ ಈ ಜೋಡಿ, ತಮ್ಮ ಸಂತೋಷವನ್ನು ಹಾಡಿನ ಮೂಲಕ ಎಲ್ಲರ ಜೊತೆ ಹಂಚಿಕೊಳ್ಳುವ ಪ್ಲಾನ್ ಮಾಡಿದ್ದಾರೆ. ಕನಸಿನ ಕೂ’ಸಿನ ಬಗ್ಗೆ ಹಾಡನ್ನು ರಚಿ’ಸಿದ್ದಾರೆ ಪವನ್ ಒಡೆಯರ್. ಮ’ಗು’ವಿನ ಬಗ್ಗೆ ವಿಶೇಷವಾಗಿ ತಯಾರಿಸಿರುವ ಈ ಹಾಡಿಗೆ, ಸ್ವತಃ ಪವನ್ ಒಡೆಯರ್ ಅವರೇ ಸಾಹಿತ್ಯ ಬರೆದು ಧ್ವನಿ ನೀಡಿದ್ದಾರೆ, ಪ್ರವೀಣ್ ಆಲಿವರ್ ಎಂಬುವರು ಈ ಹಾಡಿಗೆ ಸಂಗೀತ ನೀಡಿದ್ದಾರೆ. ಈ ವಿಶೇಷವಾದ ಹಾಡನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಸ್ಯಾಂಡಲ್ ವುಡ್ ನ ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ಕಿರುತೆರೆ ಸ್ಟಾರ್ ಅಪೇಕ್ಷಾ ಪುರೋಹಿತ್ ರೊಡನೆ 2018ರಲ್ಲಿ ವಿವಾಹವಾಗಿದ್ದರು. ಈ ದಂಪತಿ ಈಗ ಮೊದಲನೇ ಮ’ಗುವಿನ ನಿ’ರೀಕ್ಷೆಯಲ್ಲಿರುವುದರ ಬಗ್ಗೆ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ದಂಪತಿಗಳಿಬ್ಬರು ಪ್ರೆ’ಗ್ನೆ’ನ್ಸಿ ಫೋಟೋ ಶೂ’ಟ್ ಮಾಡಿಸಿಕೊಂಡಿದ್ದರು. ಈ ಫೋಟೋಗಳನ್ನು ಮೆಚ್ಚಿಕೊಂಡಿದ್ದ ಅಭಿಮಾನಿಗಳು ಪವನ್ ಹಾಗೂ ಅಪೇಕ್ಷಾರಿಗೆ ಶುಭ ಹಾರೈಸಿದ್ದರು.
