(video)ನಿಮ್ಮ ತಂದೆ ತಾಯಿ ಮೇಲೆ ಪ್ರೀತಿ ಇದ್ದಾರೆ ಈ ವಿಡಿಯೋ ತಪ್ಪದೆ ನೋಡಿ ಹಾಗು ಆದಷ್ಟು ಶೇರ್ ಮಾಡಿ
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ತಂದೆ ತಾಯಿ ಪ್ರೀತೀ!
ಚಿಕ್ಕ ವಯಸ್ಸಿನಿಂದ ಪ್ರೀತಿಯಿಂದ ಸಾಕಿದ ತಂದೆಗೆ ಮಗಳು ಏನ್ ಮಾಡಿದ್ಲು ಗೊತ್ತಾ ಕೇಳಿದ್ರೆ ಮನಸಿಗೆ ಘಾಸಿ ಮಾಡ್ಕೊತಿರ. ಒಂದು ಊರಿನಲ್ಲಿ ತಂದೆ ಮತ್ತು ಮಗಳು ವಾಸವಾಗಿದ್ದರು ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದು ಕೊಂಡ ಆ ಹುಡುಗಿ ತಂದೆಯ ಆಶ್ರಯ ದಲ್ಲೆ ಬೆಳೆದಳು.
ತಂದೆ ತನ್ನ ಮಗಳಿಗೋಸ್ಕರ ತನ್ನ ಜೀವಮಾನವೆಲ್ಲ ಸವೇಸುತ್ತಾನೆ. ತಾಯಿ ಇಲ್ಲದ ಮಗು ಎಂದು ಹಗಲು ರಾತ್ರಿ ದುಡಿದು ಯಾವುದೇ ಕಷ್ಟ ಕೊಡದೆ ಮಗಳನ್ನು ಸಾಕುತ್ತಾನೆ. ಕಷ್ಟ ಪಟ್ಟು ಅವಳನ್ನು ಒಂದು ಇಂಜಿನಿಯರಿಂಗ್ ಕಾಲೇಜ್ ಸೇರಿಸುತ್ತಾನೆ. ಆ ಕಾಲೇಜ್ ನಲ್ಲಿ ಓದುತಿದ್ದ ಆ ಹುಡುಗಿ ಗೆಳೆಯರ ಜೀವನ ಶೈಲಿಗೆ ಆಕರ್ಷಣೆ ಗೊಂಡು ಅಪ್ಪನಿಗೆ ಒಂದು ಐಫೋನ್ ಕೊಡಿಸು ಎಂದು ಹಠ ಇಡಿದು ಕೂರುತ್ತಾಳೆ.
ಅವಳನ್ನು ಇಂಜಿನಿಯರಿಂಗ್ ಓದಿಸುವುದೆ ದೊಡ್ಡ ವಿಚಾರವಾಗಿದೇ ಅದರಲ್ಲಿ ಅವಳಿಗೆ ತಕ್ಷಣವೇ ದುಬಾರಿ ಮೊಬೈಲ್ ಅಂದರೆ ಎಲ್ಲಿಂದ ಕೊಡಿಸುವುದು ಅದಕ್ಕೆ ಆತ 2 ತಿಂಗಳು ಟೈಮ್ ಕೊಡು ಮಗಳೆ ಎಂದು ಕೇಳುತ್ತಾನೆ. ಅದಕ್ಕೆ ಒಪ್ಪದ ಆ ಹುಡುಗಿ ನನಗೆ ಮೊಬೈಲ್ ಈಗಲೇ ಬೇಕು ಎಂದು ಹಠ ಇಡಿಯುತ್ತಾಳೆ ಹಾಗೂ ಒಂದು ರೂಂ ಗೆ ಹೋಗಿ ಬಾಗಿಲು ಹಾಕಿಕೊಂಡು 3 ದಿನ ವಾದರು ಒರ ಬರುವುದಿಲ್ಲ.
ತಂದೆ ಹೇಗೆಲ್ಲಾ ಕೇಳಿಕೊಂಡರು ಅವಳು ಓರ ಬರಲೇ ಇಲ್ಲ. ಇದ್ದಕಿದ್ದ ಹಾಗೆ ತಂದೆ ಯ ಶಬ್ದ ಏನು ಕೇಳಲಿಲ್ಲ 3 ದಿನ ಆದಮೇಲೆ ಬಾಗಿಲು ತೆರೆದು ಆಚೆ ಬಂದು ನೋಡುತ್ತಾಳೆ ತಂದೆ ಸತ್ತು ಬಿದ್ದಿರುತ್ತಾನೆ ಅವನ್ ಕೈಯ್ಯಲ್ಲಿದ್ದ ಲೆಟರ್ ನೋಡಿ ಒಂದು ಕ್ಷಣ !!!
ಮುಂದೇನಾಯಿತು ಎಂದು ತಿಳಿದುಕೊಳ್ಳಲು ಒಮ್ಮೆ ವಿಡಿಯೋ ನೋಡಿ. ತಂದೆ ತಾಯಿ ಗಳ ಪ್ರೀತಿ ಅಮೂಲ್ಯ ವಾದದ್ದು ನೀವು ವಸ್ತು ಗಳನ್ನು ಯಾವಾಗ ಬೇಕಾದರೂ ಕೊಳ್ಳಬಹುದು ಹಾಗೂ ಅದೃಷ್ಟ ವಿದ್ದರೆ ಆ ವಸ್ತು ತಯಾರಿಸಿದ ಕಂಪನಿ ಮಾಲೀಕರೇ ಆಗಬಹುದು ಆದರೆ ತಂದೆ ತಾಯಿ ಏನ್ನು ಎಂದಿಗೂ ಪಡೆಯಲು ಸಾಧ್ಯವಿಲ್ಲ
