News

(video)ಭಟ್ಟರು ಗೀಚೇ ಬಿಟ್ರೂ, ಜೋಗಿ ಪ್ರೇಮ್ ಹಾಡೇ ಬಿಟ್ರು! ಪಂಚತಂತ್ರ ಟೈಟಲ್ ಹಾಡನ್ನು ಹಾಡಿದ ಪ್ರೇಮ್, ವಿಡಿಯೋ ನೋಡಿ

panchatantra-kannada-movie

ನಮ್ಮ ಭಟ್ಟರ ನಿರ್ದೇಶನದ ಪಂಚತಂತ್ರ ಚಿತ್ರ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ವಿಹಾನ್ ಗೌಡ ಹಾಗು ಅಕ್ಷರ ಗೌಡ ಅವರು ನಟಿಸಿದ್ದಾರೆ. ಈ ಚಿತ್ರ ಇನ್ನೇನು ತೆರೆ ಕಾಣಲಿದೆ. ಈ ಚಿತ್ರದ ಒಂದು ಶೃಂಗಾರ ಹಾಡು ಸಕತ್ ವೈರಲ್ ಆಗಿದ್ದು ಅಕ್ಷರ ಗೌಡ ಅವರ ಬೋಲ್ಡ್ ನಟನೆಗೆ ಎಲ್ಲಾರು ಶಾಕ್ ಆಗಿದ್ದಾರೆ. ಪಂಚತಂತ್ರ ಚಿತ್ರ ಇನ್ನೇನು ಬಿಡುಗಡೆಗೆ ರೆಡಿ ಆಗಿದೆ. ಈ ಚಿತ್ರದ ಟೈಟಲ್ ಹಾಡನ್ನು ನಮ್ಮ ಕನ್ನಡದ ನಿರ್ದೇಶಕ ಜೋಗಿ ಪ್ರೇಮ್ ಅವರು ಹಾಡಿದ್ದಾರೆ! ಈ ಹಾಡನ್ನು ನಮ್ಮ ಯೋಗರಾಜ್ ಭಟ್ ಅವರೇ ಬರೆದಿದ್ದಾರೆ! ಪ್ರೇಮ್ ಅದ್ಭುತವಾಗಿ ಹಾಡಿದ್ದಾರೆ! ಬನ್ನಿ, ಪಂಚತಂತ್ರ ಚಿತ್ರ ಟೈಟಲ್ ಹಾಡು ಪ್ರೇಮ್ ಹೇಗೆ ಹಾಡಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಮ್ಮ ಭಟ್ಟರ ನಿರ್ದೇಶನದ ಪಂಚತಂತ್ರ ಚಿತ್ರ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ವಿಹಾನ್ ಗೌಡ ಹಾಗು ಅಕ್ಷರ ಗೌಡ ಅವರು ನಟಿಸಿದ್ದಾರೆ. ಈ ಚಿತ್ರ ಇನ್ನೇನು ತೆರೆ ಕಾಣಲಿದೆ. ಈ ಚಿತ್ರದ ಒಂದು ಶೃಂಗಾರ ಹಾಡು ಸಕತ್ ವೈರಲ್ ಆಗಿದ್ದು ಅಕ್ಷರ ಗೌಡ ಅವರ ಬೋಲ್ಡ್ ನಟನೆಗೆ ಎಲ್ಲಾರು ಶಾಕ್ ಆಗಿದ್ದಾರೆ. ಅಕ್ಷರ ಗೌಡ ಅವರು ಒಂದು ಸಂದರ್ಶನದಲ್ಲಿ ನನಗೆ ಹಾಟ್ ಡಾನ್ಸ್ ಮತ್ತು ಪಾತ್ರ ಮಾಡಲು ಬಹಳ ಭಯ ಆಗಿತ್ತು ಮೊದಲು ಎಂದು ಕೂಡ ಹೇಳಿದ್ದಾರೆ! ಪಂಚತಂತ್ರ ಚಿತ್ರದ ಬಗ್ಗೆ, ಶೃಂಗಾರ ಹಾಡಿನ ಬಗ್ಗೆ, ಹಾಟ್ ಪಾತ್ರದ ಬಗ್ಗೆ ಅಕ್ಷರ ಗೌಡ ಏನ್ ಹೇಳಿದ್ದಾರೆ, ಅವರ ಅಭಿಪ್ರಾಯ ಏನು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು ನಮ್ಮ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರ. ಈ ಚಿತ್ರದಲ್ಲಿ ವಿಹಾನ್ ಗೌಡ ಹಾಗು ಅಕ್ಷರ ಗೌಡ ಅವರು ನಟಿಸಿದ್ದಾರೆ. ಇತ್ತೀಚಿಗೆ ಪಂಚತಂತ್ರ ಚಿತ್ರದ ಹಾಡುಗಳು ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಸಕತ್ ಸದ್ದು ಮಾಡಿತು. ನೆನ್ನೆ ನಮ್ಮ ಯೋಗರಾಜ್ ಭಟ್ಟರ ಪಂಚತಂತ್ರ ಚಿತ್ರದ ಅಫೀಷಿಯಲ್ ಟ್ರೈಲರ್ ಬಿಡುಗಡೆ ಆಗಿ ಈಗಾಗಲೇ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ. ಈ ಚಿತ್ರದ ಟ್ರೇಲರ್ ನೋಡಿ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಸಂತೋಷ ವ್ಯಕ್ತ ಪಡಿಸಿದ್ದಾರೆ! ಭಟ್ಟರ ಪಂಚತಂತ್ರ ಚಿತ್ರದ ಟ್ರೇಲರ್ ಬಗ್ಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಏನ್ ಹೇಳಿದ್ದಾರೆ? ಅವರ ಅಭಿಪ್ರಾಯ ಏನು? ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಕನ್ನಡದ ಟಾಪ್ ನಿರ್ದೇಶಕರಾದ ಯೋಗರಾಜ್ ಭಟ್ ಅವರು ಸದ್ಯ ತಮ್ಮ ಹೊಸ ಚಿತ್ರ ಪಂಚತಂತ್ರ ಚಿತ್ರದ ಪ್ರೊಮೋಷನ್ಸ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದೆ ತಿಂಗಳು ಈ ಚಿತ್ರ ಬಿಡುಗಡೆ ಆಗಲಿದೆ. ನೆನ್ನೆ ಫಸ್ಟ್ ನ್ಯೂಸ್ ವಾಹಿನಿ ಜೊತೆ ಒಂದು ಸಂದರ್ಶನದಲ್ಲಿ ನಮ್ಮ ಯೋಗರಾಜ್ ಭಟ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಿನಿಮಾ ಮಾಡುವುದರ ಬಗ್ಗೆ ಮಾತಾಡಿದ್ದಾರೆ. ಇದಲ್ಲದೆ ಶಿವಣ್ಣ ಅವರಿಗೂ ಕೂಡ ಒಂದು ಸಿನಿಮಾ ಮಾಡುವುದರ ಬಗ್ಗೆ ಮಾತಾಡಿದ್ದಾರೆ. ಇದಲ್ಲದೆ ಭಟ್ಟರು, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ಬಗ್ಗೆ, ಅವರ ಒಳ್ಳೆತನ ಬಗ್ಗೆ, ದರ್ಶನ್ ಅವರ ಅದ್ಭುತ ಸ್ವಭಾವದ ಬಗ್ಗೆ ಕೂಡ ಮಾತಾಡಿದ್ದಾರೆ! ಯಜಮಾನ ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಡಾಲಿ ಧನಂಜಯ್, ಠಾಕೂರ್ ಅನೂಪ್ ಸಿಂಗ್, ಸಾಧು ಕೋಕಿಲ ಅವರು ನಟಿಸಿದ್ದಾರೆ. ಬಿಡುಗಡೆ ಆದ ಎಲ್ಲಾ ಸೆಂಟರ್ ಗಳಲ್ಲಿ 3 ದಿನಗಳಾದರೂ ಹೌಸ್ ಫುಲ್ ಶೋ ಕಾಣುತ್ತಿದೆ! ಬಲ್ಲ ಮೂಲಗಳ ಪ್ರಕಾರ ಯಜಮಾನ ಚಿತ್ರ ಮೊದಲ ದಿನ ಬರೋಬ್ಬರಿ 18 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದೆ ಹಾಗು ಎರಡನೇ ದಿನಕ್ಕೆ ಬರೋಬ್ಬರಿ 12 ಕೋಟಿ ಗು ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ. ಇವತ್ತಿನ ಕಲೆಕ್ಷನ್ ಇನ್ನೂ ತಿಳಿದು ಬಂದಿಲ್ಲ! ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರ ಇಷ್ಟೊಂದು ಸಂಪಾದನೆ ಮಾಡಿರುವುದು! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಕನ್ನಡ ಚಿತ್ರವಾದ ಯಜಮಾನ ರಾಜ್ಯಾದ್ಯಂತ ಬಿಡುಗಡೆ ಆಗಿ ಎಲ್ಲೆಡೆ ಸಕಕ್ಟ್ ಸೌಂಡ್ ಮಾಡುತ್ತಿದೆ. ಯಜಮಾನ ಚಿತ್ರವನ್ನು ಕನ್ನಡಿಗರು ತುಂಬು ಹೃದಯದಿಂದ ಒಪ್ಪಿಕೊಂಡಿದ್ದಾರೆ. ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಟಗರು ಖ್ಯಾತಿಯ ಡಾಲಿ ಧನಂಜಯ್, ಆರ್ಮುಗಂ ರವಿ ಶಂಕರ್, ಠಾಕೂರ್ ಅನೂಪ್ ಸಿಂಗ್, ದೇವರಾಜ್, ಸಾಧು ಕೋಕಿಲ ಅವರು ನಟಿಸಿದ್ದಾರೆ! ಇಂದು ಇಡೀ ಕರ್ನಾಟಕದಲ್ಲಿ ಸುಮಾರು 450 ಕ್ಕೂ ಹೆಚ್ಚು ಚಿತ್ರ ಮಂದಿರ ಗಳಲ್ಲಿ ಯಜಮಾನ ಬಿಡುಗಡೆ ಆಗಿದೆ. ಇಂದು ಮುಂಜಾನೆ ಸುಮಾರು 7 ಘಂಟೆ ಇಂದಾನೆ ಯಜಮಾನನ ಶೋಗಳು ಶುರು ಆಗಿದ್ದವು.
ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟನೆಯ ಬಗ್ಗೆ ದೂಸರಾ ಮಾತಿಲ್ಲ! ದರ್ಶನ್ ಅವರು ಬಹಳ ಅಚ್ಚು ಕಟ್ಟಾಗಿ ನಟನೆ ಮಾಡಿದ್ದಾರೆ! ಪ್ರತಿಯೊಂದು ಫ್ರೆಮ್ ನಲ್ಲಿ ಕೂಡ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅದ್ಭುತವಾಗಿ ಕಾಣಿಸುತ್ತಾರೆ. ಯಜಮಾನ ಚಿತ್ರದಲ್ಲಿ ದರ್ಶನ್ ಅವರ ಡೈಲಾಗ್ ಗಳು ಕೂಡ ಪಾತ್ರಕ್ಕೆ ತಕ್ಕಹಾಗೆ ಇದೆ, ಎಲ್ಲೂ ಕೂಡ ಅತಿರೇಕ ಅನಿಸುವುದಿಲ್ಲ! ಚಿತ್ರದ ಶುರುವಿನಿಂದ ಕೊನೆಯವರೆಗೆ ದರ್ಶನ್ ಅವರ ಮನೋಜ್ಞ ನಟನೆಯನ್ನು ಜನರು ಸಕತ್ ಎಂಜಾಯ್ ಮಾಡುತ್ತಾರೆ. ಈ ಚಿತ್ರದಲ್ಲಿ ಮತ್ತೊಂದು ವಿಶೇಷ ಎಂದರೆ ಅದು ದರ್ಶನ್ ಅವರ ಫೈಟ್ ಗಳು! ಒಂದೊಂದು ಫೈಟ್ ಕೂಡ ಅದ್ಭುತ ವಾಗಿ ಬಹಳ ರಿಯಲಿಸ್ಟಿಕ್ ಆಗಿ ಮೂಡಿ ಬಂದಿದೆ. ಇನ್ನೂ ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಬ್ಬರು ನಾಯಕಿಯರು. ಒಬ್ಬರು ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ! ನಟಿ ರಶ್ಮಿಕಾ ಮಂದಣ್ಣ ಅವರು ಒಂದು ಒಳ್ಳೆಯ ಪರ್ಫಾರ್ಮೆನ್ಸ್ ಮಾಡಿದ್ದಾರೆ. ದರ್ಶನ್ ಅವರ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ಬಹಳ ಅದ್ಭುತವಾಗಿ ವರ್ಕೌಟ್ ಆಗಿದೆ ಆಗಿ ಇಡೀ ಚಿತ್ರದಲ್ಲಿ ಇವರಿಬ್ಬರ ಜೋಡಿಯನ್ನು ನೋಡಿ ಎಂಜಾಯ್ ಮಾಡಬಹುದು. ಇನ್ನೊಂದೆಡೆ ನಟಿ ತಾನ್ಯಾ ಹೋಪ್ ಅವರು ಬಹಳ ಹೊತ್ತು ಸ್ಕ್ರೀನ್ ನಲ್ಲಿ ಕಾಣಿಸಿಕೊಲ್ಲುವಿದಿಲ್ಲವಾದರೂ ತನಗೆ ಕೊಟ್ಟ ಪಾತ್ರವನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ.

Trending

To Top