Connect with us

Kannada Cinema News

ಸರ್ಕಾರೀ ಹಿರಿಯ ಪ್ರಾರ್ಥಮಿಕ ಶಾಲೆ ಚಿತ್ರದ ಪಲ್ಲವಿ ಈಗ ಹೇಗ್ ಇದ್ದಾರೆ, ಏನ್ ಮಾಡ್ತಾ ಇದ್ದಾರೆ ಗೊತ್ತಾ!

Published

on

ನಮ್ಮ ರಿಷಬ್ ಶೆಟ್ಟಿ ಅವರು ನಿರ್ದೇಶನದ ಸರ್ಕಾರೀ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು, ಚಿತ್ರ 2018 ರಲ್ಲಿ ಬಿಡುಗಡೆ ಆಗಿ ಬಹಳ ದೊಡ್ಡ ಯೆಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ಅನಂತ್ ನಾಗ್, ರಮೇಶ್ ಭಟ್, ಸೇರಿ ಬಹಳಷ್ಟು ಜನ ಮಕ್ಕಳು ಕೂಡ ನಟಿಸಿದ್ದಾರೆ. ಸರ್ಕಾರೀ ಹಿರಿಯ ಶಾಲೆ ಚಿತ್ರದಲ್ಲಿ ಮಕ್ಕಳಾದ ಪ್ರವೀಣ, ಪಲ್ಲವಿ, ಮಾಮೂಟಿ ಅವರು ಕೂಡ ಸಕತ್ ಫೇಮಸ್ ಆಗಿದ್ದರು. ಇದಲ್ಲದೆ ಆ ಚಿತ್ರದ ನಂತರ ಈ ಮಕ್ಕಳಿಗೆ ಬಹಳಷ್ಟು ಚಿತ್ರಗಳಲ್ಲಿ ಅವಕಾಶ ಕೂಡ ಸಿಕ್ಕಿತು. ಈ ಚಿತ್ರದಲ್ಲಿ ಬಾಲ ನಟಿಯಾಗಿ ನಟಿಸಿದ್ದ ಪಲ್ಲವಿ (ಸಪ್ತ ಪಾವೂರ್) ಅವರು ಕೂಡ ಸಕತ್ ಫೇಮಸ್! ಸದ್ಯ ಇವರು ಏನ್ ಮಾಡ್ತಾ ಇದ್ದಾರೆ ಗೊತ್ತಾ. ಮುಂದೆ ಓದಿರಿ

ಪಲ್ಲವಿ / ಸಪ್ತ ಪಾವೂರ್ ಅವರು ಮೂಲತಃ ಕರ್ನಾಟಕದ ಕರಾವಳಿ ಭಾಗದವರು. ಸರ್ಕಾರೀ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು, ಚಿತ್ರದ ವೇಳೆ ಆಡಿಷನ್ ಇಂದ ಆಯ್ಕೆ ಆಗಿ ಕೊನೆಗೆ ಇಡೀ ಕರ್ನಾಟಕದ ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ. ಇದು ಸಪ್ತ ಪಾವೂರ್ ಅವರ ಮೊದಲ ಚಿತ್ರವಾಗಿದ್ದು ಇದಾದ ನಂತರ ಬಹಳಷ್ಟು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಸಪ್ತ ಪಾವೂರ್ ಇನ್ನಷ್ಟು ಹೊಸ ಕನ್ನಡ ಚಿತ್ರಗನ್ನು ಕೂಡ ಸೈನ್ ಮಾಡಿದ್ದಾರೆ. ಸದ್ಯ ಸಪ್ತ ಪಾವೂರ್ ಅವರು ತುಳು ಸಿನಿಮಾ ರಂಗದಲ್ಲಿ ಬಹಳ ಬಿಸಿ ಆಗಿದ್ದಾರೆ. ಇದಲ್ಲದೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಬಹಳ ಆಕ್ಟಿವ್ ಆಗಿದ್ದಾರೆ. ಇನ್ನೂ ಇವರು ಒಳ್ಳೆ ನೃತ್ಯಗಾರ್ತಿ ಕೂಡ! ಹಲವಾರು ಕಾಂಪಿಟೇಷನ್ ಅಲ್ಲಿ ಕೂಡ ಭಾಗವಹಿಸುತ್ತಾರೆ!

ಸಪ್ತ ಪಾವೂರ್ ಅವರು ಟಿಕ್ ಟಾಕ್ ನಲ್ಲಿ ಕೂಡ ಹಲವಾರು ವಿಡಿಯೋಗಳನ್ನು ಮಾಡಿ ಸಾವಿರಾರು ಜನರನ್ನು ಫಲವರ್ಸ್ ಆಗಿ ಪಡೆದುಕೊಂಡಿದ್ದರು. ಇದಲ್ಲದೆ ಸಪ್ತ ಪಾವೂರ್ ಅವರು ಕರಾವಳಿ ಭಾಗದ ಹಲವಾರು ಬ್ರಾಂಡ್ ಗಳಿಗೆ ಜಾಹಿರಾತುಗಳನ್ನು ಕೂಡ ಮಾಡಿದ್ದಾರೆ. ಇವೆಲ್ಲರ ಮಧ್ಯೆ ಸಪ್ತ ಪಾವೂರ್ ಅವರು ಒಬ್ಬಳು ಆರ್ಟಿಸ್ಟ್ ಕೂಡ. ಇವಳು ಹಲವಾರು ಪೇಂಟಿಂಗ್ ಗಳನ್ನೂ, ಸ್ಕೆಚ್ ಗಳನ್ನೂ ಕೂಡ ಮಾಡಿದ್ದಾರೆ. ಇದರ ಜೊತೆಗೆ ಸಪ್ತ ಪಾವೂರ್ ಅವರು ಕೆಲವು ಕಿರು ಚಿತ್ರಗಳಲ್ಲಿ ಕೂಡ ನಟನೆ ಮಾಡುತ್ತಿದ್ದಾರೆ. ಮುಂದೆ ಓದಿರಿ

ಇನ್ನು ಶಾಲಾ ವ್ಯಾಸಂಗ ಮಾಡುತ್ತಿರುವ ಸಪ್ತ ಪಾವೂರ್ ಅವರು ಮುಂದೆ ಫ್ಯಾಷನ್ ಡಿಸೈನರ್ ಆಗೋ ಕನಸನ್ನು ಕಂಡಿದ್ದಾರೆ! ಇದಕ್ಕೆ ಬೇಕಾದ ತಯಾರಿಗಳನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರೀ ಹಿರಿಯ ಪ್ರಾರ್ಥಮಿಕ ಶಾಲೆ , ಕಾಸರಗೋಡು ಚಿತ್ರದಲ್ಲಿ ಸಪ್ತ ಪಾವೂರ್ ಅವರು ಬಹಳ ಮುಖ್ಯವಾದ ಪಾತ್ರವನ್ನು ಮಾಡಿದ್ದು, ಆ ಸಿನಿಮಾದಲ್ಲಿ ಪ್ರವೀಣ್ ಹಾಗು ಪಲ್ಲವಿಯ ಒಂದು ಸುಂದರವಾದ ಪ್ರೇಮ ಕಥೆ ಕೂಡ ಇದೆ. ಇತ್ತೀಚಿಗೆ ಸಪ್ತ ಪಾವೂರ್ ಅವರು ರಿಷಬ್ ಶೆಟ್ಟಿ ಅವರ ಹುಟ್ಟು ಹಬ್ಬಕ್ಕೆ ಕೂಡ ಒಂದು ವಿಡಿಯೋ ಮಾಡಿ ವಿಶ್ ಮಾಡಿದ್ದಾರೆ.
ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ, ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಇದನ್ನು ದಯವಿಟ್ಟು ಶೇರ್ ಮಾಡಿರಿ. ಸಪ್ತ ಪಾವೂರ್ ಅವರ ಫೋಟೋಗಳನ್ನು ಒಮ್ಮೆ ನೋಡಿರಿ.

Kannada Cinema News

ಜೂನಿಯರ್ ಚಿರು ಬಂದೇ ಬಿಟ್ಟ! ಗಂಡು ಮ’ಗುವಿಗೆ ಜ’ನ್ಮ ನೀಡಿದ ಮೇಘನಾ ರಾಜ್! ಮ’ಗು ಹೇಗಿದೆ ನೋಡಿ

Published

on

ನಮಗೆಲ್ಲ ತಿಳಿದಿರುವ ಹಾಗೆ ನಿನ್ನೆಯಷ್ಟೇ ಸರ್ಜಾ ಕುಟುಂಬದ ಸೊಸೆ ಮೇಘನಾ ರಾಜ್ ಡೆಲಿವೆರಿಗಾಗಿ ಬೆಂಗಳೂರಿನ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದರು. ಯಾವ ಕ್ಷಣದಲ್ಲಿ ಬೇಕಾದರೂ ಡೆ’ಲಿವೆರಿ ಆಗಬಹುದು ಎಂದು ಮಾಹಿತಿ ಸಿಕ್ಕಿತ್ತು. ಇದೀಗ ಆ ಸಂತಸದ ಕ್ಷಣ ಬಂದಿದೆ, ಇಂದು ಬೆಳಿಗ್ಗೆ 11:05 ಕ್ಕೆ ಮ’ಗು ಜ’ನಿಸಿದೆ. ಮೇಘನಾ ರಾಜ್ ರಿಗೆ ಗಂ’ಡು ಮ’ಗು ಜ’ನಿಸಿದ್ದು, ಚಿರು ಮತ್ತೆ ಹು’ಟ್ಟಿರುವ ಸಂಭ್ರಮ ಮನೆಮಾಡಿದೆ.

ಗಂ’ಡು ಮ’ಗು ಹು’ಟ್ಟಿದ ಸಿಹಿ ಸುದ್ದಿಯನ್ನು ಚಿರು ಅವರ ತಮ್ಮ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.. “Bo’y B’aby.. Jai Hanuman..” ಎಂದು ಬರೆದಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಧ್ರುವ ಸರ್ಜಾ ಮ’ಗುವನ್ನು ಎತ್ತಿಕೊಂಡಿರುವ ಫೋಟೋ, ಹಾಗೂ ಡಾಕ್ಟರ್ ಗಳು ಮ’ಗುವನ್ನು ಚಿರು ಫೋಟೋಗೆ ತೋರಿಸುತ್ತಿರುವ ಫೋಟೋ ಸಹ ವೈ’ರಲ್ ಆಗಿವೆ.

ಸರ್ಜಾ ಕುಟುಂಬ, ಚಿರು ಅಭಿಮಾನಿಗಳು ಹಾಗೂ ಕರ್ನಾಟಕದ ಜನತೆ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದ್ದು, ಆಸ್ಪತ್ರೆಯ ಹೊರಗೆ ಸಂಭ್ರಮದ ವಾತಾವರಣ ಮನೆಮಾಡಿದೆ. ಪುಟ್ಟ ಚಿರುವನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದರೆ. ತಾ’ಯಿ ಮತ್ತು ಮ’ಗು ಇಬ್ಬರೂ ಸಹ ಆ’ರೋಗ್ಯವಾಗಿದ್ದಾರೆ ಎಂದು ಆ’ಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನು ಅರ್ಜುನ್ ಕಿಂಗ್ ಅರ್ಜುನ್ ಸರ್ಜಾ ಅವರು ಪುಟ್ಟ ಚಿರುವನ್ನು ನೋಡಲು ಚೆನ್ನೈ ನಿಂದ ಇನ್ನೇನು ಹೊರಡಲಿದ್ದಾರೆ.

ಚಿರು ಮ’ಗುವಿನ ಆಗಮನದ ಮುಂಚೆಯೇ ಚಿಕ್ಕಪ್ಪ ಧ್ರುವ ಸರ್ಜಾ ಬೇಕ’ಲಿ ತೊಟ್ಟಿಲನ್ನು ಖರೀದಿಸಿದ್ದರು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ವಿಶೇಷವಾದ ತೊಟ್ಟಿಲನ್ನು ಆರ್ಡರ್ ಮಾಡಿದ್ದಾರೆ. ಪುಟ್ಟ ಚಿರು ಆಗಮನದ ನಂತರ ಸರ್ಜಾ ಕುಟುಂಬದಲ್ಲಿ ಮತ್ತೊಮ್ಮೆ ನ’ಗು ಮತ್ತು ಸಂತೋಷ ಅರಳಲಿದೆ. ಮೇಘನಾ ರಾಜ್ , ಹಾಗೂ ಎಲ್ಲರ ಆಸೆಯು ಇಂದು ಫಲಿಸಿದ್ದು, ಮುಂದಿನ ದಿನಗಳಲ್ಲಿ ಪುಟ್ಟ ಚಿರು ತಂದೆಯಂತೆಯೇ ಯಶಸ್ಸು ಗಳಿಸಲಿ, ತಾಯಿಯ ನೋ’ವನ್ನು, ಕುಟುಂಬದ ದುಃ’ಖವನ್ನು ಕಡಿ’ಮೆ ಮಾಡಲಿ ಎಂದು ಹಾರೈಸೋಣ.

Continue Reading

Kannada Cinema News

ಇದ್ದಕಿದ್ದ ಹಾಗೆ ಆಸ್ಪತ್ರೆಗೆ ದೌ’ಡಾಯಿಸಿದ ಮೇಘನಾ ರಾಜ್, ಧ್ರುವ ಸರ್ಜಾ ಹಾಗು ಕುಟುಂಬ!

Published

on

ತುಂಬು ಗ’ರ್ಭಿಣಿ ಮೇಘನಾ ರಾಜ್ ಸರ್ಜಾ ನಿನ್ನೆ ಆಸ್ಪತ್ರೆಗೆ ತೆರಳಿ ರೆ’ಗ್ಯುಲರ್ ಚೆಕಪ್ ಮುಗಿಸಿಕೊಂಡು ಬಂದಿದ್ದಾರೆ. ಬೆಂಗಳೂರಿನ ಕೆ.ಆರ್.ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ಮೇಘನಾ ರಾಜ್ ಸರ್ಜಾ ತಂದೆ ತಾಯಿ ಹಾಗೂ ಮೈ’ದುನ ಧ್ರುವ ಸರ್ಜರೊಡನೆ ಭೇಟಿ ನೀಡಿದ್ದಾರೆ. ತಾವು ಗರ್ಭಿ’ಣಿ ಎಂದು ತಿಳಿದ ಮೊದಲ ದಿನದಿಂದಲೂ ಮೇಘನಾ ರಾಜ್ ಸರ್ಜಾ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆಯ ಚೆಕಪ್ ನಂತರ ಮೇಘನಾರಿಗೆ ಒಂ’ಬತ್ತು ತಿಂಗಳು ತುಂಬಿದೆ ಎಂದು ತಿಳಿದುಬಂದಿದ್ದು. ಡೆ’ಲಿ’ವೆರಿಗಾಗಿ ಇಂದು ಅಕ್ಷ ಆಸ್ಪತ್ರೆಗೆ ದಾಖಲಾಗಲಿದ್ದಾರೆ. ಇಂದು ಅಥವಾ ನಾಳೆ ಡೆ’ಲಿ’ವೆರಿ ಆಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳ ಪ್ರಕಾರ ತಿಳಿದುಬಂದಿದೆ. ಇಂದು ಸಮಯ ನೋಡಿಕೊಂಡು ಆಸ್ಪತ್ರೆಗೆ ದಾಖಲಾಗಲಿದ್ದಾರೆ ಮೇಘನಾ.

ಪುಟ್ಟ ಚಿರುವಿನ ಆಗ’ಮನಕ್ಕಾಗಿ ಎಲ್ಲರೂ ಕಾಯುತ್ತಿದ್ದು, ಧ್ರುವ ಸರ್ಜಾ ಈಗಾಗಲೇ ಬೆಳ್ಳಿ ತೊಟ್ಟಿಲನ್ನು ಸಹ ಖರೀದಿಸಿದ್ದಾರೆ. ಸರ್ಜಾ ಕುಟುಂಬ ಹಾಗೂ ಚಿರು ಅಭಿಮಾನಿಗಳೆಲ್ಲರು ಮ’ಗುವಿನ ರೂಪದಲ್ಲಿ ಸ್ವತಃ ಚಿರು ಮತ್ತೆ ಹು’ಟ್ಟಿ ಬರಲಿದ್ದಾರೆ ಎಂದು ಕಾಯುತ್ತಿದ್ದಾರೆ. ಇತ್ತೀಚೆಗೆ ಚಿರು ಕನಸಿನಂತೆಯೇ ಮೇಘನಾರ ಸೀಮಂತ ಶಾಸ್ತ್ರ ನಡೆದಿತ್ತು.

ಜೂನ್ 7 ರಂದು ಹೃ’ದಯಾ’ಘಾತದಿಂದ ನಿ’ಧನ’ರಾದರು ಚಿರಂಜೀವಿ ಸರ್ಜಾ. ಮ’ಗುವನ್ನು ಎತ್ತಿ ಆಡಿಸಿ ಬೆಳೆ’ಸಬೇಕು ಎಂದು ಬಹಳ ಆಸೆ ಇಟ್ಟಕೊಂಡಿದ್ದರು. ಆದರೆ ಇಂದು ಚಿರು ದೈ’ಹಿಕವಾಗಿ ನಮ್ಮ ಜೊ’ತೆಯಲ್ಲಿಲ್ಲ. ಆದರೆ ಪು’ಟ್ಟ ಮ’ಗುವಾಗಿ ಚಿರು ಮತ್ತೆ ಹು’ಟ್ಟಿಬರಲಿದ್ದಾರೆ ಎಂಬ ಭಾವನೆ ಎಲ್ಲರಿಗೆ. ಚಿರು ಅಭಿಮಾನಿಗಳಿಗೆ ಚಿರು ಹು’ಟ್ಟು’ಹಬ್ಬದಂದೆ ಮಗು ಹು’ಟ್ಟಬೇಕು ಎಂದು ಆಸೆ ಇತ್ತು. ಆದರೆ ಅದು ನೆರವೇರಲಿಲ್ಲ, ಇಂದು ಅಥವಾ ನಾಳೆ ಪುಟ್ಟ ಚಿರು ಹುಟ್ಟುವುದಂತೂ ಖಂಡಿತ. ಮೇಘನಾರಿಗೆ ಅ’ವಳಿ ಮ’ಕ್ಕಳು ಜನಿ’ಸಲಿವೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು, ಏನಾಗಲಿದೆ ಎಂದು ತಿಳಿಯಲು ಇನ್ನೇನು ಕೆಲ ಸಮಯ ಕಳೆಯಬೇಕು.

Continue Reading

Kannada Cinema News

ಡ್ರ’ಗ್ ಕೇಸ್ ರಾಗಿಣಿ, ಸಂಜನಾ ಜಾಮೀನಿಗಾಗಿ ಬೆ’ದರಿಕೆ ಪತ್ರ , ನಾಲ್ವರು ಪೊಲೀಸರ ವ’ಶಕ್ಕೆ!

Published

on

ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಮತ್ತು ಸಂಜನಾ ಸುಮಾರು ಒಂದೂವರೆ ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಈ ನಟಿಯರು ಎಷ್ಟೇ ಪ್ರಯತ್ನ ಮಾಡಿದರೂ ಸಹ ಸರ್ಕಾರ ಇವರಿಗೆ ಬೇಲ್ ನೀಡುತ್ತಿಲ್ಲ. ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಎಂಬಂತೆ, ರಾಗಿಣಿ ಮತ್ತು ಸಂಜನಾರಿಗೆ ಬೇಲ್ ನೀಡದೆ ಇದ್ದರೆ ಬಾo’ಬ್ ಹಾಕಲಾಗುತ್ತದೆ ಎಂದು ಬೆ’ದ’ರಿಕೆ ಪತ್ರ ಒಂದನ್ನು ಕಳಿಸಲಾಗಿತ್ತು. ಇದೀಗ ಪೊಲೀಸರು, ಪತ್ರ ಬರೆದ ವ್ಯಕ್ತಿಯನ್ನು ಬಂಧಿಸಿದ್ದಾರೆ. ರಾಗಿಣಿ ಮತ್ತು ಸಂಜನಾರಿಗೆ ಸರ್ಕಾರ ಬೇಲ್ ನೀಡದೆ ಇದ್ದಲ್ಲಿ ಸಿಟಿ ಸಿವಿಲ್ ಕೋರ್ಟ್ ಮತ್ತು ಕಮಿಷನರ್ ಕಚೇರಿಗೆ ಬಾo’ಬ್ ಹಾಕುವುದಾಗಿ ಪಾತ್ರದಲ್ಲಿ ಬರೆಯಲಾಗಿದೆ. ಸಿವಿಲ್ ಕೋರ್ಟ್ ಜಡ್ಜ್, ಪೊಲೀಸ್ ಕಮಿಷನರ್ ಕಮಲ್ ಪಂತ್, ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಮತ್ತು ಡಿಸಿಪಿ ರವಿಕುಮಾರ್ ಅವರಿಗೆ ಪತ್ರ ಬರೆಯಲಾಗಿದೆ.

ಈ ಪತ್ರವನ್ನು ಕಿ’ಡಿಗೇ’ಡಿಗಳು ವೈ’ಯಕ್ತಿಕ ದ್ವೇ’ಷದ ಕಾರಣದಿಂದ ಬರೆದಿದ್ದಾರೆ ಎಂದು ಅನು’ಮಾನ ಮೂಡಿದೆ. ಪತ್ರದ ಜೊತೆಯಲ್ಲಿ ಒಬ್ಬ ವ್ಯಕ್ತಿಯ ವೋಟರ್ ಐಡಿ ಮತ್ತು ಎರಡು ಮೊಬೈಲ್ ನಂಬರ್ ಗಳನ್ನು ಬರೆಯಲಾಗಿತ್ತು. ಈ ಪತ್ರದಲ್ಲಿದ್ದ ವೋಟರ್ ಐಡಿ ಪತ್ರದಲ್ಲಿರುವ ಕೊಡಿಯಳ್ಳಿ ಪಂಚಾಯತ್, ಹರಿವೇಸಂದ್ರ ಗ್ರಾಮ ಶಿವಪ್ರಕಾಶ್ ಎಂಬ ವ್ಯಕ್ತಿಯ ಹೆಸರಿನಲ್ಲಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಈ ಪತ್ರಗಳು ನಿನ್ನೆ ಸಂಜೆ ಐದು ಗಂಟೆ ಸಮಯಕ್ಕೆ ಅಧಿಕಾರಿಗಳಿಗೆ ತಲುಪಿವೆ.

ಕಿ’ಡಿಗೇ’ಡಿಗಳು ಬರೆದಿದ್ದ ಈ ಪತ್ರದಲ್ಲಿ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿಗೆ ದ್ವಿವೇದಿಗೆ ಜಾಮೀನು ನೀಡದೆ ಇದ್ದಲ್ಲಿ ಕಾರುಗಳನ್ನು ಉ’ಡಾಯಿ’ಸಲಾಗುತ್ತದೆ ಎಂದು ಬರೆಯಲಾಗಿತ್ತು. ಜೊತೆಗೆ ಡ್ರ’ಗ್ ಕೇ’ಸ್ ಹಾಗು ಡಿಜೆ ಹಳ್ಳಿ ಕೇಸ್ ತನಿಖೆ ನಿಲ್ಲಿಸದೆ ಇದ್ದರೆ ಪರಿಣಾಮ ಚೆನ್ನಾಗಿರುವದಿಲ್ಲ ಎಂದು ಸಹ ಬರೆಯಲಾಗಿತ್ತು. ತುಮಕೂರಿನಿಂದ ಈ ಅನಾಮಧೇಯ ಪತ್ರ ಬಂದಿದ್ದು, ಪತ್ರದ ಒಳಗೆ ಸಹ ಬಾo’ಬ್ ಇದೆ ಎಂದು ಬರೆಯಲಗಿತ್ತು. ಪತ್ರದ ಒಳಗೆ ಕೇಬ’ಲ್ ವೈ’ರ್ ಮತ್ತು ಬಂಡೆ ಕ’ತ್ತ’ರಿಸಲು ಬಳಸುವ ಡಿ’ಟೋನೇ’ಟರ್ ಪತ್ತೆಯಾಗಿದೆ.

Continue Reading
Karnataka4 hours ago

ಮುನಿರತ್ನ ಅವರ ಬಗ್ಗೆ ಮಾತನಾಡುವ ಮುನ್ನ, ಮತದಾನ ಮಾಡುವ ಮುನ್ನ ಇದನ್ನು ನೋಡಿ!

Kannada Cinema News9 hours ago

ಜೂನಿಯರ್ ಚಿರು ಬಂದೇ ಬಿಟ್ಟ! ಗಂಡು ಮ’ಗುವಿಗೆ ಜ’ನ್ಮ ನೀಡಿದ ಮೇಘನಾ ರಾಜ್! ಮ’ಗು ಹೇಗಿದೆ ನೋಡಿ

Kannada Cinema News10 hours ago

ಇದ್ದಕಿದ್ದ ಹಾಗೆ ಆಸ್ಪತ್ರೆಗೆ ದೌ’ಡಾಯಿಸಿದ ಮೇಘನಾ ರಾಜ್, ಧ್ರುವ ಸರ್ಜಾ ಹಾಗು ಕುಟುಂಬ!

Kannada Cinema News10 hours ago

ಡ್ರ’ಗ್ ಕೇಸ್ ರಾಗಿಣಿ, ಸಂಜನಾ ಜಾಮೀನಿಗಾಗಿ ಬೆ’ದರಿಕೆ ಪತ್ರ , ನಾಲ್ವರು ಪೊಲೀಸರ ವ’ಶಕ್ಕೆ!

Kannada Cinema News2 days ago

ಧ್ರುವ ಮದುವೆಯ ಸಮಯದಲ್ಲಿ ಚಿರು, ಮೇಘನಾ ರಾಜ್, ಧ್ರುವ ಅವರ ಮುದ್ದಾದ ಕ್ಷಣಗಳ ವಿಡಿಯೋ ನೋಡಿ!

Kannada Cinema News2 days ago

ಚಿರು ಮೇಘನಾ ರಾಜ್ ಅವರ ಮ’ಗುವಿಗೋಸ್ಕರ ಸಾವಿರಾರು ಅ’ನಾಥರಿಗೆ ಊಟ ಹಾಕಿದ ಧ್ರುವ ಸರ್ಜಾ! ವಿಡಿಯೋ ನೋಡಿ

Kannada Cinema News2 days ago

ಚಿರು ಗೋಸ್ಕರ, ಹು’ಟ್ಟುವ ಮ’ಗುವಿಗೋಸ್ಕರ ಸಾವಿರಾರು ಬಡಮಕ್ಕಳಿಗೆ ಊಟ ಹಾಕಿದ ಧ್ರುವ ಸರ್ಜಾ! ವಿಡಿಯೋ ನೋಡಿ

Kannada Serials2 days ago

ಚಿನ್ನು, ಕವಿತಾ ಗೌಡ ಅವರಿಗೆ ಸೀರಿಯಲ್ ಗಳಲ್ಲಿ ಕೆಲಸ ಯಾಕೆ ಸಿ’ಗುತ್ತಿಲ್ಲ ಗೊತ್ತಾ! ಈಗ ಏನ್ ಮಾಡ್ತಾ ಇದ್ದಾರೆ ನೋಡಿ

Kannada Cinema News2 days ago

ಅತ್ತಿಗೆ ಮೇಘನಾ ರಾಜ್ ಮ’ಗುವಿಗೋಸ್ಕರ ಮುದ್ದಾದ ಬೆಳ್ಳಿ ತೊಟ್ಟಿಲನ್ನು ಉಡುಗೊರೆ ಕೊಟ್ಟ ಧ್ರುವ ಸರ್ಜಾ! ಹೇಗಿದೆ ನೋಡಿ

Kannada Cinema News2 days ago

ಮೇಘನಾ ರಾಜ್ ಅವರ ಮುದ್ದಾದ ಮ’ಗುವಿಗಾಗಿ ಬೆಳ್ಳಿ ತೊಟ್ಟಿಲು ಗಿಫ್ಟ್ ಕೊಟ್ಟ ಧ್ರುವ ಸರ್ಜಾ! ಹೇಗಿದೆ ಗೊತ್ತಾ

Kannada Cinema News3 days ago

ಮಜಾ ಟಾಕೀಸ್ ನಲ್ಲಿ ಚಿರು ನೆನೆದು, ಬಿ’ಕ್ಕಿ ಬಿ’ಕ್ಕಿ ಕ’ಣ್ಣೀರಿಟ್ಟ ಹಾಸ್ಯ ನಟ ಶಿವರಾಜ್ ಕೆ ಆರ್ ಪೇಟೆ! ವಿಡಿಯೋ ನೋಡಿ

Kannada Serials2 days ago

ಚಿನ್ನು, ಕವಿತಾ ಗೌಡ ಅವರಿಗೆ ಸೀರಿಯಲ್ ಗಳಲ್ಲಿ ಕೆಲಸ ಯಾಕೆ ಸಿ’ಗುತ್ತಿಲ್ಲ ಗೊತ್ತಾ! ಈಗ ಏನ್ ಮಾಡ್ತಾ ಇದ್ದಾರೆ ನೋಡಿ

Sports3 days ago

CSK ಹುಡುಗಿಗೆ ಲೈವ್ ನಲ್ಲಿ ಸಕತ್ ಟ್ರೊ’ಲ್ ಮಾಡಿದ RCB ಫ್ಯಾನ್ಸ್! ವಿಡಿಯೋ ಈಗ ವೈ’ರಲ್

Kannada Cinema News2 days ago

ಚಿರು ಮೇಘನಾ ರಾಜ್ ಅವರ ಮ’ಗುವಿಗೋಸ್ಕರ ಸಾವಿರಾರು ಅ’ನಾಥರಿಗೆ ಊಟ ಹಾಕಿದ ಧ್ರುವ ಸರ್ಜಾ! ವಿಡಿಯೋ ನೋಡಿ

Karnataka4 hours ago

ಮುನಿರತ್ನ ಅವರ ಬಗ್ಗೆ ಮಾತನಾಡುವ ಮುನ್ನ, ಮತದಾನ ಮಾಡುವ ಮುನ್ನ ಇದನ್ನು ನೋಡಿ!

Kannada Cinema News3 days ago

ಮಜಾ ಟಾಕೀಸ್ ನಲ್ಲಿ, ಚಿರು ಎಪಿಸೋಡ್ ನೆನೆದು ಕ’ಣ್ಣೀರಿಟ್ಟ ಹಿರಿಯ ನಟಿ ತಾರಾ! ವಿಡಿಯೋ ನೋಡಿ

Kannada Cinema News2 days ago

ಧ್ರುವ ಮದುವೆಯ ಸಮಯದಲ್ಲಿ ಚಿರು, ಮೇಘನಾ ರಾಜ್, ಧ್ರುವ ಅವರ ಮುದ್ದಾದ ಕ್ಷಣಗಳ ವಿಡಿಯೋ ನೋಡಿ!

Kannada Reality Shows2 days ago

ಬ್ರಹ್ಮ ಗಂಟು ಖ್ಯಾತಿಯ ಲಕ್ಕಿ, ಬಿಗ್ ಬಾಸ್ ಸಂಜನಾ ಕೊಟ್ಟರು ಗು’ಡ್ ನ್ಯೂಸ್! ಏನು ಗೊತ್ತಾ ಅದು

Kannada Serials3 days ago

ಮಗಳು ಜಾನಕೀ ಧಾರಾವಾಹಿ ನಿಂತ ಮೇಲೆ ನಟಿ ಗಾನವಿ ಇವಾಗ ಏನ್ ಮಾಡ್ತಾ ಇದ್ದಾರೆ, ಎಲ್ಲಿದ್ದಾರೆ?

Kannada Cinema News3 days ago

ಚಿರು ಅಗಲಿಕೆಯ ನಂತರ ಮೊದಲ ಬಾರಿಗೆ ನಗುತ್ತಿರುವ ಮೇಘನಾ ರಾಜ್! ಹೊಸ ವೈ’ರಲ್ ವಿಡಿಯೋ ನೋಡಿ

Trending