ಕನ್ನಡ ಹಿರಿಯ ನಟಿ ಪದ್ಮಜಾ ರಾವ್ ಅವರ ಮಗ ಮಡಿದ ಕೆಲಸ ಏನು ಗೊತ್ತ! ಈ ವಿಡಿಯೋ ನೋಡಿ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ!
https://youtu.be/hRPWaC6TVj8
ನಟಿ ಪದ್ಮಜಾ ರಾವ್ ಅವರು ಕನ್ನಡದ ಅದೆಷ್ಟೋ ಸಿನೆಮಾಗಳಲ್ಲಿ ತಾಯಿಯ ಪಾತ್ರ ಮಾಡಿದ್ದಾರೆ. ಹಾಗು ಹಲವಾರು ಪೋಷಕ ಮಾತ್ರಗಳನ್ನು ಮಾಡಿದ್ದಾರೆ. ಇವರ ಮಗ ಮಾಡಿದ ಕೆಲಸ ಈಗ ಇಡೀ ಕರ್ನಾಟಕ ಹೆಮ್ಮೆ ಪಡುವ ವಿಷಯ ವಾಗಿದೆ. ಈ ಮೇಲಿನ ವಿಡಿಯೋ ತಪ್ಪದೆ ಪೂರ್ತಿ ನೋಡಿರಿ.
ಹಿರಿಯ ನಟಿ ಪದ್ಮಜಾ ರಾವ್ ಅವರ ಮಗ ಸಂಜೀವ್ ವಿದ್ಯಾ ಭ್ಯಾಸದಲ್ಲಿ ಅಷ್ಟೊಂದು ಅಂದು ಕೊಂಡಷ್ಟು ಸಾಧನೆ ಮಾಡಲಿಲ್ಲ. ಇದೆ ಕಾರಣಕ್ಕೆ ನಟಿ ಪದ್ಮಜಾ ರಾವ್ ಅವರು ಕೂಡ ಬಹಳ ತಲೆ ಕೆಡೆಸಿಕೊಂಡಿದ್ದರು. ಅವರ ಮಗ ಸಂಜೀವ್ ಮಾಡಿದ್ದೇನು ಗೊತ್ತ!
ಸಂಜೀವ್ ಅವರು ಅದೆಷ್ಟೋ ಪ್ರಾಣಿ ಪಕ್ಷಿಗಳ ಜೀವ ವನ್ನು ಉಳಿಸಿ ಈಗ ಅವುಗಳನ್ನು ಸಾಕುತ್ತಿದ್ದಾರೆ. ತಮ್ಮ ಇಡೀ ಜೀವನವನ್ನೇ ಅವರು ಪ್ರಾಣಿಗಳಿಗೋಸ್ಕರ ಮುಡಿಪಾಗಿ ಇಟ್ಟಿದ್ದಾರೆ. ಇವರ ಸಾಧನೆಗೆ ನಮ್ಮ ಸಲಾಂ!
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ರಿಯಾಲಿಟಿ ಷೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ.
