News

(video)ಒಂದೇ ಚಿತ್ರದಲ್ಲಿ ಪುನೀತ್, ರಕ್ಷಿತ್ ಶೆಟ್ಟಿ, ರವಿ ಚಂದ್ರನ್! ಪಡ್ಡೆಹುಲಿ ಚಿತ್ರದ ಟ್ರೇಲರ್ ವೈರಲ್

paddehuli-kannada

ಪಡ್ಡೆಹುಲಿ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ನಮ್ಮ ಕನ್ನಡದ ಹೆಮ್ಮೆಯ ನಿರ್ಮಾಪಕರಾದ K ಮಂಜು ಅವರ ಪುತ್ರನಾದ ಶ್ರೇಯಸ್ ಮಂಜು ಅವರು ಮೊದಲ ಬಾರಿಗೆ ಹೀರೋ ಆಗಿ ನಟಿಸುತ್ತಿದ್ದಾರೆ! ಈ ಚಿತ್ರವನ್ನು ನಮ್ಮ ಗುರು ದೇಶಪಾಂಡೆ ಅವರು ನಿರ್ದೇಶನ ಮಾಡಿದ್ದಾರೆ. ಪಡ್ಡೆಹುಲಿ ಚಿತ್ರದ ಇನ್ನೇನು ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದ ವಿಶೇಷ ಏನಪ್ಪಾ ಅಂದರೆ, ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಮ್ಮ ರಕ್ಷಿತ್ ಶೆಟ್ಟಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕ್ರೇಝಿ ಸ್ಟಾರ್ ರವಿ ಚಂದ್ರನ್ ಅವರು ಕೂಡ ನಟಿಸಿದ್ದಾರೆ! ಸದ್ಯ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆ ಆಗಿ ಎಲ್ಲೆಡೆ ಸಕತ್ ಸದ್ದು ಮಾಡುತ್ತಿದ್ದೆ ಹಾಗು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ! ಪಡ್ಡೆಹುಲಿ ಚಿತ್ರದ ಟ್ರೇಲರನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸದ್ಯ ಬಹು ನಿರೀಕ್ಷೆಯ ಚಿತ್ರವಾಗಿದ್ದ ನಟಸಾರ್ವಭೌಮ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಸದ್ಯ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಂತೋಷ್ ಆನಂದರಾಮ್ ಅವರ ನಿರ್ದೇಶನದ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ನೆನ್ನೆ ಪುನೀತ್ ರಾಜಕುಮಾರ್ ಅವರನ್ನು ಪಬ್ಲಿಕ್ ಟಿವಿ ಅವರು ತಮ್ಮ ಕಾರಿನಲ್ಲಿ ಸಂದರ್ಶನ ಮಾಡಿದ್ದಾರೆ. ಈ ಸಮಯದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಯುವ ರತ್ನ ಚಿತ್ರದ ಬಗ್ಗೆ, ತಮ್ಮ ಮುಂದಿನ ಯೋಜನೆಗಳ ಬಗ್ಗೆ, ನಟಸಾರ್ವಭೌಮ ಚಿತ್ರದ ಯೆಶಸ್ಸಿನಬಗ್ಗೆ ಮಾತಾಡಿದ್ದಾರೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಟಸಾರ್ವಭೌಮ ಚಿತ್ರದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ರಚಿತಾ ರಾಮ್ ಹಾಗು ಅಪರ್ಣ ಪರಮೇಶ್ವರಂ ಅವರು ನಟಿಸಿದ್ದಾರೆ. D Imman ಅವರು ನಟಸಾರ್ವಭೌಮ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆ ಆದ ಓಪನ್ ದಿ ಬಾಟಲಿ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿ ಯೌಟ್ಯೂಬ್ ನಲ್ಲಿ ಸುಮಾರು 4 ದಿನಗಳ ಕಾಲ ಹಾಡು ಟ್ರೆಂಡಿಂಗ್ ನಲ್ಲಿತ್ತು. Cast: Puneeth Rajkumar, Rachita Ram, Anupama Parameswaran , Writer & Director: Pavan Wadeyar, Music: D Imman, Cinematography: Vaidy.S , Editor: Mahesh Reddy, Producer: Rockline Venkatesh , Banner: Rockline Entertainments Pvt Ltd
ನಟಸಾರ್ವಭೌಮ ಚಿತ್ರವನ್ನು ನಮ್ಮ ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ನಟಸಾರ್ವಭೌಮ ಚಿತ್ರ ಮುಂದಿನ ತಿಂಗಳು ದೇಶಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟಿ ಅಪರ್ಣ ಪರಮೇಶ್ವರಂ. ಅಪರ್ಣ ಅವರು ಮಲಯಾಳಂ ಚಿತ್ರ ರಂಗದಲ್ಲಿ ಬಹಳ ಫೇಮಸ್ ನಟಿ. ಮಲಯಾಳಂ ನ ಪ್ರೇಮಾಂ ಚಿತ್ರದಲ್ಲಿ ಅಪರ್ಣ ಅವರು ನಟಿಸಿದ್ದರು. ನಟಸಾರ್ವಭೌಮ ಚಿತ್ರದಲ್ಲಿ ಅಪರ್ಣ ಅವರು ಒಂದು ಬಹಳ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೊಂದು ಕಡೆ ರಚಿತಾ ರಾಮ್ ಅವರು ಅಪ್ಪು ಅವರ ಪ್ರೇಮಿ ಆಗಿ ನಟಸಾರ್ವಭೌಮ ಚಿತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ ನಟಸಾರ್ವಭೌಮ ಚಿತ್ರದಲ್ಲಿ ಚಿಕ್ಕಣ್ಣ ಹಾಗು ಸಾಧು ಕೋಕಿಲ ಅವರು ಕೂಡ ನಟಿಸಿದ್ದಾರೆ. ಪವನ್ ವಡೆಯರ್ ಅವರು ಈ ಹಿಂದೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ರಾಣಾ ವಿಕ್ರಮ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ರಣ ವಿಕ್ರಮ ಚಿತ್ರ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಚಿತ್ರ ವಾಗಿತ್ತು. ಈ ಚಿತ್ರದಲ್ಲಿ ಕೂಡ ಪುನೀತ್ ರಾಜಕುಮಾರ್ ಅವರ ಜೊತೆ ರಚಿತಾ ರಾಮ್ ಅವರು ನಟಿಸಿದ್ದರು.
ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜಕುಮಾರ್, ರಚಿತಾ ರಾಮ್, ಅಪರ್ಣ ಪರಮೇಶ್ವರಂ, ಚಿಕ್ಕಣ್ಣ, ಸಾಧು ಕೋಕಿಲ, B ಸರೋಜಾ ದೇವಿ, P ರವಿ ಶಂಕರ್, ಹಾಗು ಶ್ರೀನಿವಾಸ ಮೂರ್ತಿ ಅವರು ನಟಿಸಿದ್ದಾರೆ. ನಟಸಾರ್ವಭೌಮ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಕೊಲ್ಕತ್ತಾ, ಮೈಸೂರಿನಲ್ಲಿ ನಡೆಸಲಾಗಿದೆ. ನಟಸಾರ್ವಭೌಮ ಚಿತ್ರದಲ್ಲಿ ಸುಮಾರು 5 ಹಾಡುಗಲಿದೆ. ಹಾಗು ನಟಸಾರ್ವಭೌಮ ಚಿತ್ರಕ್ಕಾಗಿ ವಿಜಯ್ ಪ್ರಕಾಶ್, ಸೋನು ನಿಗಮ್ , ಶ್ರೇಯ ಘೋಷಾಲ್ ಅವರು ಅದ್ಭುತ ಹಾಡುಗಳನ್ನು ಹಾಡಿದ್ದಾರೆ. ಸದ್ಯ ನಟಸಾರ್ವಭೌಮ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ, ಹಾಗು ಈಗಾಗಲೇ ಯೌಟ್ಯೂಬ್ ನಲ್ಲಿ ನಟಸಾರ್ವಭೌಮ ಚಿತ್ರದ ಟ್ರೈಲರ್ ಟ್ರೆಂಡಿಂಗ್ ನಲ್ಲಿದೆ. ನಟಸಾರ್ವಭೌಮ ಚಿತ್ರದ ನಂತರ ನಮ್ಮ ಪುನೀತ್ ರಾಜಕುಮಾರ್ ಅವರು ಸಂತೋಷ್ ಆನಂದರಾಮ್ ಅವರ ನಿರ್ದೇಶನದ ಯುವ ರತ್ನ ಎಂಬ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಈ ಹಿಂದೆ ನಮ್ಮ ಸಂತೋಷ್ ಆನಂದರಾಮ್ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ರಾಜಕುಮಾರ ಎಂಬ ಚಿತ್ರವನ್ನು ಮಾಡಿದ್ದರು. ಈ ಚಿತ್ರ 2017 ರಲ್ಲಿ ಬಿಡುಗಡೆ ಆಗಿ ಸುಮಾರು 75 ಕೋಟಿಗೂ ಹೆಚ್ಚು ಗಳಿಕೆಯನ್ನು ಬಾಕ್ಸ್ ಆಫೀಸ್ ನಲ್ಲಿ ಗಳಿಸಿತ್ತು. ಕಳೆದ ವರ್ಷ ಪುನೀತ್ ರಾಜಕುಮಾರ್ ಅವರು ಅಂಜನಿ ಪುತ್ರ ಹಾಗು ರಾಜರಾಥ ಎಂಬ ಚಿತ್ರಗಳಲ್ಲಿ ನಟಿಸಿದ್ದರು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ.

Trending

To Top